ಉಮೇಶ :)
ಸದಸ್ಯರು
9 ವರ್ಷಗಳು 6 ತಿಂಗಳುಮೊದಲ ಹೆಸರು
ಉಮೇಶ
ಕೊನೆಯ ಹೆಸರು
ಬಾಳೀಕಾಯಿ
ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ
ಊರು ಹುಬ್ಬಳ್ಳಿ ಸಮೀಪದ ಕುಂದಗೋಳ ಎಂಬ ಅತ್ತ ಹಳ್ಳಿಯೂ ಅಲ್ಲದ ಇತ್ತ ಪಟ್ಟಣವೂ ಅಲ್ಲದ ಪ್ರದೇಶ. ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ವಾಸ.
ಸಾಫ್ಟವೇರ್ ಇಂಜಿನಿಯರ್ ವೃತ್ತಿ , ಕನ್ನಡದ ಬಗ್ಗೆ ಎದೆ ತುಂಬ ಪ್ರೀತಿ, ಜಗತ್ತನ್ನೇ ಜಯಿಸಬಲ್ಲೆ ಎನ್ನುವಂಥ ವಯಸ್ಸು, ಅಷ್ಟು ಸುಲಭವಾಗಿ ಸೋಲೊಪ್ಪದ ಮನಸ್ಸು...
ಹವ್ಯಾಸಗಳು
ಸಂಗೀತ, .. ಅಯ್ಯೋ ಅವಳಲ್ಲ... ಹಾಡು ಕೇಳೋದು... :)
ಕೆಲಸ
ಸಾಫ್ಟ್ವೇರ್ ಎಂಜನಿಯರು
ಸಿನಿಮಾಗಳು
ನಿದ್ದೆ ಬರಿಸದ ಎಲ್ಲ ತರಹದ ಚಿತ್ರಗಳು ..
ಸಂಗೀತ
ಅಯ್ಯೋ ಇದು ನನ್ನ ಗರ್ಲ್ ಫ್ರೆಂಡ್ ಹೆಸ್ರು... ಇಷ್ಟ ಇಲ್ಲ ಅಂತ ಹೇಗೆ ಹೇಳಲಿ ;)
ಟಿವಿ
ಸುದ್ದಿ ವಾಹಿನಿಗಳು
ಆಟಗಳು
ಕಣ್ಣ ಮುಚ್ಚಾಲೆ ;)
ಅಡಿಗೆ
ತಿನ್ನಲು ಯೋಗ್ಯವಾದ ಎಲ್ಲ ತರಹದ ಸಸ್ಯಾಹಾರಿ ಅಡುಗೆ
ಪುಸ್ತಕಗಳು
ಹನಿಗವನಗಳು, ಹಾಸ್ಯಸಾಹಿತ್ಯ, ಪ್ರೇಮ ಕಥೆಗಳು, ...
ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್