Skip to main content

Mugilu

ಸದಸ್ಯರು

9 ವರ್ಷಗಳು 8 ತಿಂಗಳು
ಮೊದಲ ಹೆಸರು

Bhanu

ಕೊನೆಯ ಹೆಸರು

Bhoomi

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
0
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ಮನಸ್ಸಿಂದ ನೇರವಾಗಿ ಮಾತಾಡುವ ವ್ಯಕ್ತಿ. ಒಂದಿಷ್ಟು ಸುಖ ಸಂತೋಷಗಳನ್ನು ಹಂಚಿಕೊಳ್ಳುವ ಆಸಕ್ತಿ. ಎಲ್ಲಕ್ಕಿಂತಲೂ ಮಿಗಿಲಾಗಿ ಮನುಷ್ಯನೆಂಬ ಅಭಿಮಾನ.

ಸಿನಿಮಾಗಳು

ಹಿಂದಿ ಹೆಚ್ಚು "ಕಲ್ ಹೋ ನ ಹೋ", "ಕಭೀ ಹಾಂ ಕಭೀ ನಾ", "ದಿಲ್ ಚಾಹತಾ ಹೈ" ಇತ್ಯಾದಿ.

ಸಂಗೀತ

ಭಾವಗೀತೆಗಳು.. ಅದರಲ್ಲೂ "ನಿನ್ನ ಪ್ರೇಮದ ಪರಿಯ ನಾ ಅರಿಯೆ ಕನಕಾಂಗಿ".. "ತನುವು ನಿನ್ನದು ಮನವು ನಿನ್ನದು. ನನ್ನ ಜೀವನ ಧನವು ನಿನ್ನದು ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೆ ನನ್ನದು". ಮತ್ತು "ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬದುಕು.. ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು"

ಟಿವಿ

ಸೋನಿ ಮ್ಯಾಕ್ಸ್

ಆಟಗಳು

ಚೆಸ್

ಅಡಿಗೆ

ಇಡ್ಲಿ, ಬಿಸಿಬೇಳೆ ಬಾತ್, ಉಪ್ಪಿಟ್ಟು

ಪುಸ್ತಕಗಳು

ಮನಸ್ಸಿಗೆ ಮುಟ್ಟುವಂತ ಎಲ್ಲಾ ಉತ್ತಮ ಪುಸ್ತಕಗಳು

ಡ್ರೆಸ್ಸು , ಬಟ್ಟೆ
0