sangamitradiggi
ಸದಸ್ಯರು
5 ವರ್ಷಗಳುಮೊದಲ ಹೆಸರು
ಸಂಗಾಮಿತ್ರ
ಕೊನೆಯ ಹೆಸರು
ಡಿಗ್ಗಿ
ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ
ನಾನು ಸಂಗಾಮಿತ್ರ ಡಿಗ್ಗಿ. ಹಾಗೂ ಹೀಗೂ ಮಾಡಿ ಡಿ.ಎಡ್ ಮುಗಿಸಿ ಸದ್ಯ ನೀರೋದ್ಯೋಗ ಸಂಘದ ಸದಸ್ಯನಾಗಿದ್ದೆನೆ. ಹಾಗೆ ಬಿಎ ಪ್ವನಲ್ ಎಕ್ಷ್ಸಾಮ ಬರೆಯೋದು ಬಾಕಿ ಇದೆ. ಫೋಟೋಗ್ರಾಫಿ ಎಂದರೆ ಆಸಕ್ತಿ. ಸುಮಾರು 15 ಹುಡುಗಿಯರಿಗೆ ಲವ್ ಲೆಟರ್ ಬರೆದು ಪ್ರೇಮ ಪರಿಕ್ಷೇಯಲ್ಲಿ ಡುಮ್ಕಿ ಹೊಡೊದಿದ್ದೆನೆ. ಇನ್ನು ಮುಂದೆ ಹೇಳೋಕೆ ಹೋದರೆ ಮಾನ ಮರವಾದೆ ಹಾಳಾಗ್ತದೆ ಬೇಡ ಕಣ್ರೀ...
ಪಿಸುಮಾತಿನ ಹೆಸರು
ಸಂಗಾಮಿತ್ರ ಲವ್
ಹವ್ಯಾಸಗಳು
ದಿನಾಲು ಗ್ರಂಥಾಲಯಕ್ಲೆ ಹೋಗೋದು, ಅವಾಗವಾಗ ಗೆಳೆಯರ ಜೋತೆ ಸಿನಿಮಾ ನೋಡೋದು ಮತ್ತೆ ಬೋರಾದಾಗ ವಾಕ್ ಹೋಗೋದು.
ಸಿನಿಮಾಗಳು
1. ಪಂಚರಂಗಿ
2.ಇಂತಿ ನೀನ್ನ ಪ್ರೀತಿಯ
3.ಮನಸಾರೆ
ಸಂಗೀತ
ಕೆಳ್ತಾ ಇದ್ರೆ ಖುಷಿ ಕೋಡ್ಬೇಕು. ಜಾಸ್ತಿ ಪೀಲಿಂಗ್ ಸಾಂಗ್ಸ್ ಕೇಳೊದು
ಟಿವಿ
1. ಯು2
2.ಚಂದನ
ಆಟಗಳು
1.ಚಸ್
2.ಕೋಕೋ
ಅಡಿಗೆ
1. ಮಸಾಲೆದೋಸೆ
2.ಜೋಳದ ರೋಟ್ಟಿ
ತಾಣಗಳು
1.ಬಿಜಾಪೂರ
2. ಸಿಂದಗಿ
3.ಹೋನ್ನಳ್ಲಿ
4. ಡಗ್ಗಿ
ಪುಸ್ತಕಗಳು
1. ಅಮ್ಮ ಹೇಳಿದ ಎಂಟು ಸುಳ್ಳುಗಳು
2. ಫೆರಾರಿ ಮಾರಿದ ಫಕೀರ
3. ಪ್ರೀತಿ ಒಲ್ಲದ ಮೇಲೆ
ಡ್ರೆಸ್ಸು , ಬಟ್ಟೆ
ಟಿ- ಶರ್ಟ್