vishwa.d.hugar
ಸದಸ್ಯರು
5 ವರ್ಷಗಳುಮೊದಲ ಹೆಸರು
ವಿಶ್ವ.ಡಿ.ಹೂಗಾರ
ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ
ಮಾನವೀಯತೆ ಮಾನವನ ಗುಣಾ ಅದು ಸಧಾ ನನ್ನ ಜೋತೆಗಿರಬೇಕು,ಇದು ನನ್ನತನ ಕೂಡ ಹೌದು.
ಹಾಗೆಯೆ ನನ್ನೂರು
ಗ್ರಾಮೀಣ ಪ್ರದೇಶ, ಇಲ್ಲಿ ಎಲ್ಲವು ಚೆಂದ ಆದರೆ ಇಂದು ನನ್ನೂರು ಗ್ರಾಮವಾಗಿ ಉಳಿದಿಲ್ಲಾ ಅದು ನಗರೀಕರಣದ ವಾಸ್ತವವಾಗಿ ಬದಲಾಗಿದೆ, ಆದರೂ ಅದು ಚಿಕ್ಕ ಗ್ರಾಮವಾಗಿದೆ ನೋಡಾಲು ಮಾತ್ರ, ಇಂತಹ ಗ್ರಾಮ ನನ್ನ ಹುಟ್ಟೂರು, ಸಿಂಪಲ್ಲಾಗಿ ಇರೋದು ನನ್ನ ಹವ್ಯಾಸ.
ಪಿಸುಮಾತಿನ ಹೆಸರು
ನನ್ನ ಕನಸಿನ ಹಾದಿಯಾ ಮೇಲೊಂದು ಕವನ
ಹವ್ಯಾಸಗಳು
ಕಥೆ, ಕವನ ಬರಿಯಿವುದು, ಹಾಡು ಕೆಳುವುದು,
ಕೆಲಸ
ಟೀಚರ್
ಸಿನಿಮಾಗಳು
ಯಾರೇ ನೀನು ಚಲುವೇ
ಸಂಗೀತ
ಭಾರತೀಯ ಸಂಗೀತ
ಟಿವಿ
ಟಿವಿ೯ ಕನ್ನಡ, ಚಂದನ
ಆಟಗಳು
ಕ್ರೀಕೆಟ್,
ತಾಣಗಳು
ತಲಾಕಾವೇರಿ,ಜೋಗ್
ಪುಸ್ತಕಗಳು
ದಿ ಲಾಸ್ಟ್ ಲಕ್ಚರ್
ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್