Skip to main content

ನಂದಗೋಪಾಲ

ಸದಸ್ಯರು

6 ವರ್ಷಗಳು 3 ತಿಂಗಳು
ಮೊದಲ ಹೆಸರು

ನಂದಗೋಪಾಲ

ಕೊನೆಯ ಹೆಸರು

ಪಟವಾರಿ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ಬೆನ್ನ ಹಿಂದಿದೆ ಸಾವು.ಕಣ್ಣ ಮುಂದಿದೆ ಬದುಕು ಸಾವು ಬದುಕಿನ ನಡುವೆ ನೆಮ್ಮದಿಯ ಹುಡುಕು ಯಾರು ಬಲ್ಲವರಿಲ್ಲ ಯಾವ ಕ್ಷಣ ಹೇಗೆಂದು ಪ್ರಕೃತಿ ಚಕ್ರದ ನಿಯಮ ಎಲ್ಲ

ಕೆಲಸ
ಮ್ಯಾನೇಜರ್
ಸಂಗೀತ

ಫಿಲಂನ ಹಾಡು:ಮೊದಲೆ ಹೇಳಿದ್ ನಲ್ಲಾ ಹಾಡು ಕೇಳೋದು ಅಂದ್ರೆ ಪಂಚ ಪ್ರಾಣ ಅಂತ... ಎಲ್ಲಾ ರೀತಿ Songsನು ಕೇಳ್ತೀನಿ... Specially ಭಾವಗೀತೆ... ಸಿ.ಅಶ್ವಥ್ ಮತ್ತೆ ರಾಜು ಅನಂತಸ್ವಾಮಿ Sir Voice ಅಂದ್ರೆ ತುಂಬಾ ಇಷ್ಟ...

ಆಟಗಳು

:ತುಂಟಾಟ,ಮರ ಕೋತಿ ಆಟ,ಹಾರಾಟ, ಕೂಗಾಟ ತಪ್ಪುಗಳ ವಿರುದ್ಧ ಹೋರಾಟ ಒಂದಾ ಎರಡಾ ?? ಬೇಕಾದಷ್ಟಿವೆ.

ಅಡಿಗೆ

:ತಿನ್ನಲು ಯೋಗ್ಯವಾದ + ಆರೋಗ್ಯಕ್ಕೆ ಅತ್ಯುತ್ತಮವಾದ ಎಲ್ಲಾ ಬಗೆಯ ಸಸ್ಯಾಹಾರ

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್