Skip to main content

ನವೀನ್ ಚ೦ದ್ರ

ಸದಸ್ಯರು

6 ವರ್ಷಗಳು 4 ತಿಂಗಳು
ಮೊದಲ ಹೆಸರು

ನವೀನ್

ಕೊನೆಯ ಹೆಸರು

ಚ೦ದ್ರ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನ್ನ ಬಗ್ಗೆ ಹೇಳಿಕೊಳ್ಳುವಂತಹದೇನೂ ಇಲ್ಲ,ಏಕೆಂದರೆ ಅಂತಹ ಮಹಾಸಾಧನೆ ಏನೂ ನಾನು ಮಾಡಿಲ್ಲ ...ಮಾಡಿದ ಮೇಲೆ ಎಲ್ಲವನ್ನು ಹೇಳುತ್ತೇನೆ...........

ಪಿಸುಮಾತಿನ ಹೆಸರು

ನೆನಪಿನ೦ಗಳ

ಹವ್ಯಾಸಗಳು

ಸಂಗೀತ ಕೇಳುವುದು, ನಸುಕಿನಲಿ ಓಟ, ಆಗಾಗ ಚಾಮುಂಡಿಬೆಟ್ಟ ಹತ್ತುವುದು, ಮತ್ತೆ ದ್ಯಾನ,,,

ಸಿನಿಮಾಗಳು

ಹೇಮಾವತಿ, ಗೆಜ್ಜೆಪೂಜೆ, ಶರಪಂಜರ,ಕಸ್ತೂರಿ ನಿವಾಸ ,ಬೆಳದಿಂಗಳ ಬಾಲೆ,TITANIC, THE SLUM DOG MILLIONAIRE,ಮಠ. etc,,,,,

ಸಂಗೀತ

ನನಗೆ ನಮ್ಮ ಜಾನಪದ ಸಂಗೀತ ಅಂದ್ರೆ ತುಂಬಾನೇ ಇಷ್ಟ.ಹಂಸಲೇಖರವರ ಸಂಗೀತ ಹಾಗೇಯೇ ಎಸ್.ಪಿ.ಬಿ ಯವರ ಹಾಡುಗಳು ಇಷ್ಟ.

ಆಟಗಳು

ಕ್ರಿಕೆಟ್, ಓಟ, ಮತ್ತು ಪುಟ್ ಬಾಲ್...

ಅಡಿಗೆ

ಮಾಡಿರುವುದನ್ನು ಚೆನ್ನಾಗಿ ತಿನ್ನುತ್ತೇನೆ,,,

ತಾಣಗಳು

ನಮ್ಮೂರೆ ನಂಗೆ ನನ್ನ ನೆಚ್ಹಿನ ತಾಣ.

ಪುಸ್ತಕಗಳು

ಅಂಬೇಡ್ಕರ್ ರವರ "ಜಾತಿ ವಿನಾಶ",ಮಹಾತ್ಮ ಗಾಂಧಿ ಯವರ "ನನ್ನ ಸತ್ಯ ಶೋಧನೆಯ ಕಥೆ" ಎ. ಎನ್. ಮೂರ್ತಿರಾವ್ ರವರ "ದೇವರು" ಮತ್ತು ಕುವೆಂಪು ರವರ "ಶ್ರೀ ರಾಮಾಯಣ ದರ್ಶನಂ"

ಡ್ರೆಸ್ಸು , ಬಟ್ಟೆ
ಟಿ- ಶರ್ಟ್