Skip to main content

Lavanya Naga

ಸದಸ್ಯರು

6 ವರ್ಷಗಳು 9 ತಿಂಗಳು
ಮೊದಲ ಹೆಸರು

ಲಾವಣ್ಯ ನಾಗ್

ಕೊನೆಯ ಹೆಸರು

ಸುರೇಶ್

ಲಿಂಗ
ಹೆಣ್ಣು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನಗೆ ಕೊಪ ಜಾಸ್ತಿ... ಸ್ವಲ್ಪ ಮೊಂಡು... ಅಂತ ಫ್ರೆಂಡ್ಸ್ ಜೊತೆ ಅಮ್ಮನೂ ಅಂತರೆ... ಅದು ನನಗೆ ಗೊತ್ತಿಲ್ಲ... ತುಂಬಾ ಮಾತಾಡ್ತೀನಿ ಅಂತ ಅಂತ್ರೆ ಅವರೇ ಬಂದು ನನ್ನ ಹತ್ತರ ಮಾತ್ ಕೇಳ್ಸ್ ಗೊಂಡು ಹೋಗ್ತಾರೆ...

ಹವ್ಯಾಸಗಳು

ಓದೋದು,,,,,,,,, ಚಾಟ್ ಮಾಡೋದು,,, ಕಂಪ್ಯೂಟರ್ ಮುಂದೆ ಮೂರೋತು ಕುಳಿತಿರೋದು

ಕೆಲಸ
ಏನೂ ಕೆಲಸ ಇಲ್ಲ
ಸಿನಿಮಾಗಳು

ಪುಣ್ಣ ಕಣಗಾಲ್ ಅವರ ಎಲ್ಲಾ ಸಿನಿಮಾಗಳು, ಟಿ. ಸೀತಾರಾಮ್ ಅವರ ಸಿನಿಮಾ, ಟಿ.ಎಸ್. ನಾಗಾಬರಣ ಅವರ ಸಿನಿಮಾಗಳು, ಮಣಿರತ್ನಂ ಅವರ ಸಿನಿಮಾ,k. balachandran... ಇವರುಗಳ ಸಿನಿಮಾ ಜಾಸ್ತಿ ನೋಡ್ತೀನಿ....

ಸಂಗೀತ

ನನಗೆ ಹಳೆಯ ಹಾಡುಗಳು ಅಂದರೆ ತುಂಬಾ ಅಂದ್ರೆ ತುಂಬಾನೇ ಇಕ್ಷ್ಟ... ಅದರಲೂ ನಿನ್ನ ನೀನು ಮರೆತರೇನೂ ಸುಕವಿದೆ ನಿನ್ನ ತನವ ತೋರೆದರೇನೂ ಸೊಗಸಿದೆ... ಅನ್ನೋ ಈ ಹಾಡು ತುಂಬಾ ಇಸ್ಟ...

ಟಿವಿ

ಟಿ.ವಿ೯, ಸುವಣ ನ್ಯೂಸ್, ಸಮಯ, ಜನಶ್ರೀ,

ಆಟಗಳು

ಇಲ್ಲ

ಅಡಿಗೆ

ತರಕಾರಿ ಪಲವ್ ಅಂದರೆ ತುಂಬಾ ಇಸ್ಟ... ದೋಸೆ,,, ಇಡ್ಲಿ,,,

ತಾಣಗಳು

ನಾನು ಯಾವುದೂ ನೋಡಿಲ್ಲ ,.... ಮುಂದೆ ನೋಡಿಂದ್ರೆ ಬರಿತಿನಿ....

ಪುಸ್ತಕಗಳು

ಸಾಯಿ ಸುತೆ ಅವರ ಕಾದಂಬರಿಗಳು ಅಂದ್ರೆ ಇಸ್ಟ ..., ವಿಜಯಶ್ರಿ ಅವರ ಜೋಡಿ ಹಕ್ಕಿ ಕಾದಂಬರಿಗ, ತ್ರಿವೇಣಿ ಅವರ ಎಲ್ಲಾ ಕಾದಂಬರಿಗಳು, ಯಡಮೂರಿ ವೀರೇಂದ್ರನಾತ್ ಅವರು, ಮುಕ್ತ, ಎಂ.ಕೆ. ಇಂದಿರಾ, ರವಿಬೆಳೆಗೆರೆ, ಲಂಕೇಶ್, ವಂಶಿ, ವಿಶೇಶ್ವರ ಬಟ್, ಹೀಗೆ .....

ಡ್ರೆಸ್ಸು , ಬಟ್ಟೆ
ಚೂಡಿದಾರ