PANDURANGA ACHARYA
ಸದಸ್ಯರು
7 ವರ್ಷಗಳು 8 ತಿಂಗಳುಮೊದಲ ಹೆಸರು
ಪಾಂಡುರಂಗ
ಕೊನೆಯ ಹೆಸರು
ಆಚಾರ್ಯ
ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ
ನಾನು ಬೆಂಗಳೂರಿನ ನಿವಾಸಿಯಾಗಿದ್ದು ಕನ್ನಡಿಗನಾಗಿರುವ ಬಗ್ಗೆ ಅಭಿಮಾನವಿದೆ.
ಹವ್ಯಾಸಗಳು
ಅಂತರ್ಜಾಲದಲ್ಲಿ ಅಲೆದಾಡುವುದು. ಪುಸ್ತಕ ಓದುವುದು. ಹೊಸ ಹೊಸ ಸ್ಥಳಗಳಿಗೆ ತಿರುಗಾಡುವುದು
ಕೆಲಸ
ಲಾ ಸರ್ವೀಸ್
ಸಿನಿಮಾಗಳು
ಹೊಸ ಪ್ರಯೋಗದ ಚಿತ್ರಗಳು- ಎಲ್ಲ ಭಾಷೆಯ
ಸಂಗೀತ
ನನಗೆ ಹಳೆಯ ಕನ್ನಡ ಚಿತ್ರಗೀತೆಗಳೆಂದರೆ ಬಹಳ ಪ್ರೀತಿ. ಭಾವಗೀತೆಗಳನ್ನೂ ಮತ್ತು ಕನ್ನಡ ಜನಪದ ಗೀತೆಗಳನ್ನೂ ಬಹಳವಾಗಿ ಕೇಳುತ್ತೇನೆ.
ಟಿವಿ
ಈ ಟಿ ವಿ. ಜೀ ಟಿ ವಿ. ಕ್ರೀಡಾ ವಾಹಿನಿಗಳು. ಟೈಮ್ಸ್ ನವ್ ಆಂಗ್ಲ ಸುದ್ದಿ ವಾಹಿನಿ.
ಆಟಗಳು
ಕ್ರಿಕೆಟ್, ಬ್ಯಾಟ್ಮಿಂಟನ್, ಚೆಸ್
ಅಡಿಗೆ
ಎಲ್ಲಾ ದಕ್ಷಿಣ ಭಾರತೀಯ ತಿನಿಸುಗಳು. ಪಂಜಾಬಿ ಅಡುಗೆಗಳು.
ತಾಣಗಳು
thats kannada & vismayanagari
ಪುಸ್ತಕಗಳು
ಎಸ್ ಎಲ್ ಭೈರಪ್ಪನವರ ಎಲ್ಲ ಬರಹಗಳು. ಕಾರಂತರ ಎಲ್ಲ ಬರಹಗಳು. ನಿಸಾರ್ ಅಹ್ಮೆದ್ ಅವರ ಕವನ ಸಂಕಲನಗಳು. ಇತಿಹಾಸದ ಕುರಿತಾದ ಪುಸ್ತಕಗಳು.
ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್