ಎಚ್.ಎಸ್. ಪ್ರಭಾಕರ
ಸದಸ್ಯರು
8 ವರ್ಷಗಳು 3 ತಿಂಗಳುಪ್ರಭಾಕರ. ಎಚ್.ಎಸ್
ಪ್ರಭು
ನಾನು ಕನ್ನಡ ಭಾಷಾ ಪತ್ರಕರ್ತ. ಸಂಯುಕ್ತ ಕರ್ನಾಟಕ ದೈನಿಕದಲ್ಲಿ ಹಾಸನ ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪರಿಸರ ಸಂರಕ್ಷಣೆ, ಸಾಹಿತ್ಯ, ಸಂಗೀತ, ಭಾರತೀಯ ಸಂಸ್ಕೃತಿಗಳಲ್ಲಿ \ಆಸಕ್ತ ಹಾಗೂ ಸಕ್ರಿಯನೂ ಆಗಿದ್ದೇನೆ. ಲೇಖಕನೂ ಹೌದು.
ತುಡಿತ-ಮಿಡಿತ
ಪರಿಸರ ಸ್ನೇಹಿ ಚಟುವಟಿಕೆ, ಓದುವುದು, ಬರೆಯುವುದು; ಸಿಸ್ಟಂ ಮುಂದೆ ಕುಟ್ಟುವುದು; ಕವನ ಗೀಚುವುದು, ಲೇಖನಗಳನ್ನು ಬರೆಯುವುದು ಇತ್ಯಾದಿ.
ಹಳೆ ಕನ್ನಡ ಚಲನಚಿತ್ರಗಳು, ಇಂಗ್ಲೀಷಿನ ರೋಮಾಂಚಕ ಹಾಗೂ ಭಯಾನಕ ಚಲನ ಚಿತ್ರಗಳು
ಸುಗಮ ಸಂಗೀತ, ಹಳೆ ಕನ್ನಡ ಹಾಗೂ ಹಿಂದಿ ಚಲನ ಚಿತ್ರ ಗೀತೆಗಳು
ಸುದ್ದಿಗಾಗಿ ಮಾತ್ರ ಬಳಸುವುದು. ಉಳಿದಂತೆ ಮೂರ್ಖರ ಪೆಟ್ಟಿಗೆಯೇ ಸರಿ.
ದೇಶೀಯ ಕ್ರೀಡೆಗಳ ಬಗ್ಗೆ ಮಾತ್ರ ಆಸಕ್ತಿ ಹಾಗೂ ಪ್ರೋತ್ಸಾಹ. ಕ್ರಿಕೆಟ್ ಕಂಡರಂತೂ ಆಗದು. ಅದಕ್ಕೆ ಹಲವು ಕಾರಣಗಳೂ ಇವೆ.
ಮನಸ್ಸು ಮಾಡಿದರೆ ನಾನೇ ಸಿದ್ಧಪಡಿಸುವೆ ನಳ ಪಾಕ!
ವಿಸ್ಮಯ ನಗರಿ, ಸಂಪದ, ವಿಕಿಪಿಡಿಯಾ, ಗೂಗಲ್, ಯೂ ಟ್ಯೂಬ್ ವಿಡಿಯೋಸ್ ಮತ್ತಿತರೆ
ವೇದಗಳಿಗೆ ಸಂಬಂಧಿಸಿದ ಕೃತಿಗಳು, ಪರಿಸರ ಸಂಬಂಧೀ ಕೃತಿಗಳು, ಕಥೆ- ಕಾದಂಬರಿಗಳು, ಲೇಖನಗಳು, ವೈಚಾರಿಕ ಬರಹಗಳು, ಕನವ ಸಂಕಲನಗಳು.