ashu
ಸದಸ್ಯರು
10 ವರ್ಷಗಳು 11 ತಿಂಗಳುashu
magadum
ಸ್ನೇಹಿತರೆಲ್ಲರಿಗೂ ನಮಸ್ಕಾರಗಳು... ನಾನು ವಿಪ್ರೋನಲ್ಲಿ ಕೆಲ್ಸಾ ಮಾಡ್ತಾ ಇದೀನಿ.... ಮರಳಿ ಮಣ್ಣಿಗೆ ಎಂಬಂತೆ, ನಾನು ಮತ್ತೆ ಬೆಂಗಳೂರಿಗೆ ಬರುತ್ತಿದ್ದೇನೆ...
ಮಾರ್ಚ್ ಮೊದಲ ದಿನಗಳಲ್ಲಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರಾಜೆಕ್ಟ್ ಸೇರಲಿದ್ದೇನೆ. ಕೊನೆಗೂ, ವರ್ಗಾವಣೆ ಪಡೆಯಲು ನಾ ಪಟ್ಟ ಕಷ್ಟವನ್ನು ದೇವರು ಕೊನೇಗೋಳಿಸಿದ್ದಾನೆ... ವಿಪ್ರೋನಲ್ಲಿ, ಬೆಂಗಳೂರಿಗೆ ಪ್ಯಾರಾಡೈಸ್ ಎಂದು ಕರೆಯುತ್ತಾರೆ.. ಬೆಂಗಳೂರಿಗೆ ವರ್ಗಾವಣೆ ಸಿಗಲು, ಸೀನಿಯರ್ ಗಳ ಜೊತೆ ಹರಸಾಹಸ ಮಾಡಬೇಕಾಗುತ್ತೆ.. ಎಲ್ಲ ಮೆಟ್ಟಿ ನಿಂತು, ಗೆಲುವಿನೊಂದಿಗೆ....ಬರುತ್ತಿದ್ದೇನೆ..............
ನನ್ನ ಮನಸಲ್ಲಿಗ ಒಂದೇ ಸಾಂಗು..
ಬ್ಯಾಂಗ್ ಬ್ಯಾಂಗ್, ಬೆಂಗಳೂರು ಗೊತ್ತ....
ಬ್ಯಾಂಗ್ ಬ್ಯಾಂಗ್, ಬೆಂಗಳೂರು ಗೊತ್ತ....(ಶಿವಣ್ಣ ನಟಿಸಿದ ಯುವರಾಜ ಚಿತ್ರದ್ದು)
ashu
ಪೇಪರ್ ಓದೋದು, ಕಾಲಹರಣ ಮಾಡೋದು, ಹಾಸ್ಯ ಚಟಾಕೆ ಹಾರಿಸೋದು...ಹುಡುಗೀರನ್ನ ಚುಡಾಯಿಸೋದು (ವಿಪ್ರೊಗೆ ಬಂದಾಗಿಂದಾ ನಿಲ್ಲಿಸಿದಿನಿ)......
ಡ್ರ್.ರಾಜ್ ಚಿತ್ರಗಳು, ಶಿವಣ್ಣನ ಆರಿಸಿದ ಚಿತ್ರಗಳು, ಪುನೀತ್ ನ ಎಲ್ಲ ಚಿತ್ರಗಳು(ರಿಮೆಕ್ ಮಾಡಿದ ಚಿತ್ರಗಳನ್ನ ಬಿಟ್ಟು)..
pop, kannada, Dr.Raj haadugalu, Guruji(guru kiran) haadugalu, tumba ista...
ನಾನು ಟಿ.ವಿ ಹುಚ್ಚ..
ಚೆಸ್, ಮತ್ತೆ ಬ್ಯಾಡ್ ಮಿಂಟ್ ನ್...
ಹೈದರಾಬಾದ್ ಗೆ ಬಂದಾಗಿಂದ ಕಲೆತುಕೊಂಡೆ..
ಬೆಳಗಾವಿ, ಬೆಂಗಳೂರು, ಹೈದರಾಬಾದು.
ಒತ್ತಾಯದ ಮೇರೆಗೆ ನೀಡಿದ ಯಾವುದೇ ಪುಸ್ತಕ ಇಷ್ಟವಿಲ್ಲ (ಪಠ್ಯ ಪುಸ್ತಕಗಳು). ಹಾಗೆ, ನಂಗೆ ಯಾವಾಗಲಾದರೂ ಇಷ್ಟಾ ಆದ್ರೆ, ಒಂಚೂರ್ ಓದ್ತೀನಿ ಅಷ್ಟೇ. ಹಾಗೆ, ನಿದ್ದೆ ಬರದೇ ಇದ್ದಾಗ ಕೂಡ.... ಓದನ್ನ ನಿದ್ದೆ ಮಾತ್ರೆ ತರ ಉಪಯೋಗಿಸ್ತಿನಿ...