meghariya
ಸದಸ್ಯರು
8 ವರ್ಷಗಳು 10 ತಿಂಗಳುಮೊದಲ ಹೆಸರು
ಮೇಘಾ ರೀಯಾ
ಕೊನೆಯ ಹೆಸರು
ರವಿ
ಲಿಂಗ
ಹೆಣ್ಣು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ದೇಶ
ಸೌದಿ ಅರೇಬಿಯಾ
ನನ್ನ ಬಗ್ಗೆ
ನಾನೊಬ್ಬಳು ವೈದ್ಯೆ, ಇರುವುದು ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ.
ಓದುವುದು, ಬರೆಯುವುದು ನನ್ನ ಹವ್ಯಾಸ.
ಪ್ರವಾಸವೆಂದರೆ ನನಗೆ ಇಷ್ಟ.
ಅಂತರ್ಜಾಲದಲ್ಲಿ ಹೊಸ ಹೊಸ ವಿಷಯ ಹುಡುಕಿ ಹೆಕ್ಕಿ ತೆಗೆದು ಗೊತ್ತಿರುವವರ ಬಳಿ ಹಂಚಿಕೊಳ್ಳುವುದು ಸದಾ ನನ್ನ ಅಭ್ಯಾಸ.
ಪಿಸುಮಾತಿನ ಹೆಸರು
beladingalu
ಹವ್ಯಾಸಗಳು
ಓದುವುದು, ಬರೆಯುವುದು, ಅಂತರ್ಜಾಲ ಜಾಲಾಡುವುದು ಮತ್ತು ಸಾಮಾಜಿಕ ಚಟುವಟಿಕೆಗಳು.
ಕೆಲಸ
ಡಾಕ್ಟರ್
ಸಿನಿಮಾಗಳು
ಬಂಗಾರದ ಮನುಷ್ಯ, ಬಬ್ರುವಾಹನ, ಬಂಧನ,ಮುಂಗಾರುಮಳೆ
ಸಂಗೀತ
ಕರ್ನಾಟಕ ಮತ್ತು ಹಿಂದೂಸ್ಠಾನಿ ಸಂಗೀತ, ಭಾವಗೀತೆಗಳು,ಹ್ರುದಯಕ್ಕೆ ಹಿತವೆನಿಸುವ ಇಂಗ್ಲಿಷ್ ಗೀತೆಗಳು
ಟಿವಿ
ಎಲ್ಲಾ ಕನ್ನಡ ಟಿ.ವಿ ವಾಹಿನಿಗಳು ಮತ್ತು ಸಿ.ಎನ್.ಎನ್
ಆಟಗಳು
ಬ್ಯಾಡ್ಮಿಂಟನ್, ಟೆನ್ನಿಸ್, ಈಜು
ಅಡಿಗೆ
ಕರ್ನಾಟಕದ ಹೋಳಿಗೆ ಮತ್ತು ಮೊಘಲೈ ಸ್ಟೈಲ್ ಅಡಿಗೆ
ತಾಣಗಳು
Yahoo.com , msn.com , google.com , vismayanagari.com , raaga.com vikipedia.com etc
ಪುಸ್ತಕಗಳು
ಎಸ್.ಎಲ್.ಭೈರಪ್ಪನವರ ತಬ್ಬಲಿಯು ನೀನಾದೆ ಮಗನೆ
ಡ್ರೆಸ್ಸು , ಬಟ್ಟೆ
ಚೂಡಿದಾರ