Skip to main content

Bhaswan

ಸದಸ್ಯರು

8 ವರ್ಷಗಳು 11 ತಿಂಗಳು
ಮೊದಲ ಹೆಸರು

ಭಾಸ್ವಾನ್

ಕೊನೆಯ ಹೆಸರು

ಚಂದ್ರ ಶೇಖರ ಭಾರದ್ವಾಜ್

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
0
ಈಗಿರುವ ದೇಶ
ಓಮನ್
ನನ್ನ ಬಗ್ಗೆ

ಹುಟ್ಟಿದ್ದು, ಬೆಳೆದಿದ್ದು ಅರಕಲಗೂಡಿನಲ್ಲಿ. ವಿದ್ಯಾಭ್ಯಾಸ ಮಾಡಿದ್ದು ಅರಕಲಗೂಡು ಮತ್ತು ಹಾಸನದಲ್ಲಿ. ಸದ್ಯಕ್ಕೆ ವಿದೇಶದಲ್ಲಿ ವಾಸವಾಗಿದ್ದೆನೆ.

ಹವ್ಯಾಸಗಳು

ಓದು. ಹಾಡುಗಳನ್ನು ಕೇಳುತ್ತೆನೆ. ಪ್ರಯಾಣ ಮಾಡೊದು.

ಕೆಲಸ
0
ಸಿನಿಮಾಗಳು

ತುಂಬ ಕಮ್ಮಿ.

ಸಂಗೀತ

ಎಲ್ಲಾ ತರಹದ ಸಂಗೀತನು ಕೇಳುತ್ತೇನೆ. ಅದರಲ್ಲೂ ಭಾವಗೀತೆಗಳು ತುಂಬ ಇಷ್ಟ.

ಟಿವಿ

ಇಂದ ತುಂಬಾ ದೂರ.

ಆಟಗಳು

ಎಲ್ಲಾ ತರಹದ್ದು ನೊಡುತ್ತೆನೆ. ಆಡೊದಿಕ್ಕೆ ಸಮಯ ಸಿಗೊದಿಲ್ಲ. ಸಮಯ ಸಿಕ್ಕಾಗ friends ಇರೊದಿಲ್ಲ.

ಅಡಿಗೆ

ತಿಳಿ ಬೇಳೆ ಸಾರು. ಟಮೊಟೊ ಮಜ್ಜಿಗೆ ಹುಳಿ (ರಾಯ್ತ). ಹಾಗಲ ಕಾಯಿ ಪಲ್ಯ. (ಅಡುಗೆ ಮಾಡುತ್ತೆನೆ. ಕೊನೆಗೆ ಮಾಡಿದ್ದನ್ನ ನಾನೆ ತಿನ್ನಬೇಕು. ಆದ್ದರಿಂದ ಅಡುಗೆ ಮಾಡೊದು ತುಂಬಾ ಕಮ್ಮಿ.)

ಪುಸ್ತಕಗಳು

ತುಂಬ ಇದೆ.

ಡ್ರೆಸ್ಸು , ಬಟ್ಟೆ
0