Skip to main content

ಪತ್ರಿಕೋದ್ಯಮ

ಆ ಕೊಲೆ ಹೇಗೆ ಮಾಡಿದರು ಅಂತಾ ತೋರಸ್ತೀವಿ(ಕಲಸ್ತೀವಿ) ಒಂದು ಬ್ರೆಕ್ ನ ನಂತರ"

ಇಂದ K.M.Vishwanath
ಬರೆದಿದ್ದುDecember 12, 2012
2ಅನಿಸಿಕೆಗಳು

ನಾವು ಭಾರತೀಯರು ಮುಂದುವರಿಯುತ್ತಿದ್ದೇವೆ ಅಲ್ಲವೆ? ಇದು ಸತ್ಯವಾದ ಮಾತು ಪ್ರತಿಯೊಂದು ರಂಗದಲ್ಲೂ ಯಶಸ್ವಿ ಸಾಧಿಸಿ ಮುನ್ನುಗ್ಗುತ್ತಿದ್ದೇವೆ. ಯಾರನ್ನು ಕೇಳದೆ ಸಾಗುತ್ತಿದ್ದೇವೆ. ಎಲ್ಲಾ ಕ್ಷೇತ್ರಗಳಿಗಿಂತ ವಿಭಿನ್ನವಾಗಿ ನನಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿರುವದು ಈ ಸಮೂಹ ಮಾದ್ಯಮ ಕ್ಷೇತ್ರ.