Skip to main content

ವಿಚಿತ್ರ

ಕನ್ನಡಿಯನ್ನು ಆಪಲ್ ಐಪ್ಯಾಡ್ ಎಂದು ಮೋಸ ಹೋದ ಹೆಂಗಸು!

ಬರೆದಿದ್ದುDecember 2, 2012
2ಅನಿಸಿಕೆಗಳು

ಮೋಸ ಮಾಡುವವರು ಎಲ್ಲ ಕಡೆ ಇದ್ದಾರೆ ಅಮೇರಿಕ ಬೇರೆ ಏನಲ್ಲ. ಅಮೇರಿಕದ ಅರ್ಲಿಂಗಟನ್ ನ ಮಹಿಳೆ ಒಬ್ಬಳು ಗ್ಯಾಸ್ ಅನ್ನು ಕಾರಿಗೆ ಟೆಕ್ಸಾಸ್ ನ ಗ್ಯಾಸ್ ಸ್ಟೇಶನ್ ಅಲ್ಲಿ ತುಂಬಿಸುತ್ತಿದ್ದಳು. ಆಗ ಒಬ್ಬ ಗಾಡಿಯಲ್ಲಿ ಬಂದ ೮೦೦ ಡಾಲರ್ ಬೆಲೆಯ ಐ ಪ್ಯಾಡ್ ಅನ್ನು ಆಕೆಗೆ ಬರಿ ೨೦೦ ಡಾಲರ್ ಗೆ ಆಫರ್ ನೀಡಿದ.