ಶುಭಾಶಯ
ಜನ್ಮ ದಿನ
ಅಂಬರಕೆ ಚಪ್ಪರ ಹಾಕಿ
ಬಂಗಾರದ ತೊಟ್ಟಿಲು ಕಟ್ಟಿ
ಮೋಡಗಳ ಮೆತ್ತನೆಯ ಹಾಸಿಗೆ ಹಾಸಿ
ಕೋಟಿ ಕೋಟಿ ಮಿನುಗುವ ನಕ್ಷತ್ರಗಳ
ಮಾಲೆಗಳಿಂದ ಶೃಂಗರಿಸಿ
ಜಗಮಗಿಸುವ ಬೆಳಕಲ್ಲಿ ಇಣುಕಿ ಹಾಕುವ
ದುಂಡನೆಯ ಚಂದ್ರಮನನ್ನೇ ಆಟಿಗೆಯ ಮಾಡಿ
ಕೆಚ್ಚಲೆದೆಯ ಹಾಲ ಕುಡಿಸಿ
ಬೊಚ್ಚು ಬಾಯಲ್ಲಿ ಕಿಲ ಕಿಲ
ಯುಗಾದಿ ಹಬ್ಬದ ಶುಭಾಶಯಗಳು
ನನ್ನ ಹಾಗೆ ಮುದ್ದಾಗಿ ಇರಬೇಕಾದರೆ ಬೇವು ಬೆಲ್ಲ ತಿನ್ನಿ
೨೦೧೩ ಹೊಸ ವರ್ಷದ ಶುಭಾಶಯಗಳು
ವಿಸ್ಮಯ ನಗರಿಯ ಪ್ರಜೆಗಳೆಲ್ಲರಿಗೂ ಹಾಗೂ ಅನಾಮಿಕ ಓದುಗರೆಲ್ಲರಿಗೂ ಮುಂಗಡವಾಗಿ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ನಿಮ್ಮ ಬದುಕಲ್ಲಿ ಹೊಸತನ, ಖುಷಿ ತರಲಿ ಎಂದು ಹಾರೈಸುವ ವಿಸ್ಮಯ ನಗರಿ.ಕಾಂ. ಕನ್ನಡ ತಾಣ.