Skip to main content

ರಾಜಕೀಯ

ವ್ಯವಸ್ಥೆಯನ್ನು ಭಕ್ಷಿಸುವವರ ಕೈಗೆ ಸಿಕ್ಕ ನನ್ನ ಕರ್ನಾಟಕದ ಪಾಡೇನು?

ಇಂದ Prakash. P
ಬರೆದಿದ್ದುFebruary 25, 2015
noಅನಿಸಿಕೆ

ಪ್ರಾಮಾಣಿಕ ಶಾಸಕ ರಮೇಶ್ ಕುಮಾರ್, ಭೇಷ್! ಭೇಷ್!! ಭೇಷ್!!!
ಮಾಜಿ ಮುಖ್ಯ ಮಂತ್ರಿಯ ನಂತರ ಅದೇ ಸಾಲಿಗೆ ಬಂದ ಮತ್ತೊರ್ವ ಶಾಸಕ ರಮೇಶ್ ಕುಮಾರ್ ರವರಿಗೆ
"ತಪ್ಪನ್ನು ರಾಜಾರೋಷವಾಗಿ ಒಪ್ಪ್ಪಿಕೊಳ್ಳುವ  ರಾಜಕಾರಣಿಗಳ ಕ್ಲಬ್ಗೆ ಸ್ವಾಗತ"

ಪ್ರಜಾಪ್ರಭುತ್ವ

ಇಂದ vishwa.d.hugar
ಬರೆದಿದ್ದುJanuary 19, 2015
1ಅನಿಸಿಕೆ

ಇದೇನಾ ಪ್ರಜಾಪ್ರಭುತ್ವ?

1
ಅಳುತಿವೆ ಎರಡು ಕಣ್ಣುಗಳು
ಮರೆಯಾಗುತಿವೆ ಕಣ್ಣಿರುಗಳು
ಅಳಲಾಗದೆ ಕುತಿರುವೆವು ಅಳಲು
ನೋವು ಮಡುಗಟ್ಟಿದ ಮನಸ್ಸಿನಿಂದ

ಗೆದ್ದು ಬರುವರೆ ? ಸಿದ್ಧರಾಮಯ್ಯ?

ಇಂದ K.M.Vishwanath
ಬರೆದಿದ್ದುAugust 10, 2013
noಅನಿಸಿಕೆ

ಹಲವು ದಿನಗಳ ಕನಸ್ಸೊಂದು ನೆನಸಾಗಿ , ರಾಜಕೀಯ ಬಾಳಿನ ಕೂಸೊಂದು ಈಗ ಬೆಳಿದು ನಿಂತು ಈ ರಾಜ್ಯ ಆಳುವ ಕೆಲಸಕ್ಕೆ ಕೈ ಹಾಕಿದೆ ಈ ರಾಜ್ಯ ಈಗಾಗಲೇ ಹಲವು ಹಗರಣಗಳ ಆಗರವಾಗಿದೆ , ಎಲ್ಲರು ಭ್ರಷ್ಠರೆ ಎನ್ನುವ ಹಾಗೂ ಎಲ್ಲರು ಕಳ್ಳ ಖದೀಮರೆ ತುಂಬಿರುವ ಈ ರಾಜ್ಯ ರಾಜಕೀಯದಲ್ಲಿ ನಮ್ಮ ನೂತನ ಮಾನ್ಯ ಮುಖ್ಯ ಮಂತ್ರಿಗಳು ತಮ್ಮ ಅಸ್ತಿತ್ವ ಹೇಗೆ ಉಳಿಸಿಕೊಳ್ಳುವವರು ಎನ್ನುವುದು ಈಗ ವಿಶೇಷ .

ಮೋದಿ ಸ್ವಲ್ಪ ಸಿಹಿ , ಸ್ವಲ್ಪ ಕಹಿ

ಇಂದ K.M.Vishwanath
ಬರೆದಿದ್ದುAugust 10, 2013
noಅನಿಸಿಕೆ

ನಮ್ಮ ಭಾರತ ಬಹು ಭವ್ಯವನ್ನು ಮೆರೆಯುವ ದೇಶ, ಪ್ರಪಂಚದಲ್ಲೆ ಉತ್ತಮವಾದ ಇತಿಹಾಸ ಹೊಂದಿರುವ ದೇಶ ಅನೇಕ ಅದ್ಭುತಗಳಿಗೆ ಹೆಸರಾದ ದೇಶ , ರಾಜಕೀಯದಲ್ಲಿ ಈಡಿ ಪ್ರಪಂಚವೆ ಕಣ್ಣರಳಿಸಿ ನೋಡುವಂತೆ ಇರುವ ದೇಶ , ಇಂದಿನ ರಾಜಕೀಯ ಏಕೊ ಬೇಸರ ಮೂಡಿಸುತ್ತಿದೆ. ಏಕೆಂದರೆ ಎಲ್ಲವು ಗಿಮಿಕ್ ಬರಿ ಜಾಹಿರಾತು ಜೀವನ ಜಾಹಿರಾತಿನಲ್ಲಿ ರಾಜಕೀಯ ನೈಜವಾಗಿ ಜನರ ಮುಟ್ಟು ಕೆಲಸಗಳು ಆಗುತ್ತಿಲ್ಲ ಎಂಬುವುದು ಭಾರತೀಯರ ಪಾಲಿಗೆ ಕಹಿಸತ್ಯ.

ತಾಯಿ ಮಗನ ಸ್ವಾರ್ಥ , ಭಾರತ ದೇಶಕ್ಕೆ ಅನರ್ಥ.!!

ಇಂದ K.M.Vishwanath
ಬರೆದಿದ್ದುAugust 10, 2013
noಅನಿಸಿಕೆ

ಈ ನಮ್ಮ ಪ್ರಸ್ಥುತ ರಾಜಕೀಯ ವ್ಯವಸ್ಥೆ ಹದಗೆಟ್ಟು ನಿಂತಿದೆ . ಎಲ್ಲವು ಅವರವರ ಹೊಟ್ಟೆ ತುಂಬಿಸಿಕೊಳ್ಳಲು ನೋಡುವರೆ ಹೊರತು ಈ ದೇಶದ ಸೇವೆ ಮಾಡಬೇಕು ಎನ್ನುವ ಲೆಕ್ಕಾಚಾರ ಯಾರಲ್ಲಿಯೂ ಇಲ್ಲ. ನಾನು ಒಮ್ಮೆ ಆರಿಸಿ ಬಂದರೆ ಸಾಕು ಮುಂದಿನದ್ದು ನೋಡಿದರಾಯಿತು ಎನ್ನುವ ಲೆಕ್ಕಾಚಾರದಲ್ಲಿ ಇರುವರು ನಮ್ಮ ರಾಜಕಾರಣಿಗಳು. ಜನರು ಈ ರಾಜಕೀಯ ಗಿಮಿಕ್ ನಿಂದ ಸೋತು ಹೋಗಿದ್ದಾರೆ. ಇನ್ನು ಈ ರಾಜಕೀಯದಲ್ಲಿ ಅನುವಂಶಿಯತೆ ಮೂಲ ಕಾರಣವಾಗಿ ಪರಿಣಮಿಸಿದೆ.

ಕುಡಿಯುವ ನೀರಿನ ಖಾಸಗೀಕರಣ -ವಿಶ್ವ ಬ್ಯಾಂಕ್ ತಾಳಕ್ಕೆ ತಕ್ಕ ಹಾಗೆ ಕುಣಿತ .. ;((

ಇಂದ venkatb83
ಬರೆದಿದ್ದುJune 19, 2013
noಅನಿಸಿಕೆ

ಬಹು ದಿನಗಳಿಂದ ಈ ಬಗ್ಗೆ ಚರ್ಚೆ ಆಗುತಿತ್ತಾದ್ರೂ ವ್ಯಯಕ್ತಿಕವಾಗಿ ಗೊಣಗಿದವರನ್ನು ಬಿಟ್ಟರೆ ಸಾರ್ವತ್ರಿಕವಾಗಿ ಈ ಬಗ್ಗೆ ವ್ಯಾಪಕ ಚರ್ಚೆ ಆಗಲಿಲ್ಲ . ಈಗ್ಗೆ ಕೆಲ ದಿನಗಳ ಹಿಂದೆ ನೀರಿಗಾಗಿ ಹಾಹಾಕಾರ ಶುರು ಆಗಿ ಭವಿಷ್ಯದ ನೀರು ಬಳಕೆ ಬಗ್ಗೆ ಭಯವಾಗುವ ಹಾಗೆ ಆಗಿದ್ದು ಗೊತ್ತಲ್ಲ.. ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿ ಸರ್ವನಾಶಕ್ಕೆ ದಾರಿ ಮಾಡಿಕೊಟ್ಟ ನಮ್ಮನಾಳುವ ಸರಕಾರಗಳು ಈಗ ಈ ಜೀವ ಜಲವನ್ನು -ಜಲ ಜಾಲಗಳನ್ನು ಖಾಸಗೀಕರಣ ಮಾಡಿ ಸದ್ಭವಿಶ್ಯದಲ್ಲಿ ಸಾಮಾನ್ಯ ಜನತೆಯನ್ನು ಖಾಸಗಿಯವರು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ..

ಗೊಂದಲದ ಗೂಡು,ಸದ್ಯದ ನಮ್ಮ ರಾಜಕೀಯ

ಇಂದ K.M.Vishwanath
ಬರೆದಿದ್ದುMay 4, 2013
1ಅನಿಸಿಕೆ

ನಮ್ಮ ಸದ್ಯದ ರಾಜ್ಯ ರಾಜಕೀಯದಲ್ಲಿ ಅರಾಜಕತೆಯು ಅತ್ಯಂತ ಸುಂದರವಾಗಿ, ಮನಮಿಡಿಯುವಂತೆ ಎದ್ದು ಕಾಣುತ್ತಿದೆ. ಸದ್ಯ ಮತದಾರ ದೊಡ್ಡ ಗೊಂದಲದಲ್ಲಿದ್ದಾನೆ. ಯಾರು ಸರಿ ಮತ್ತು ಯಾರು ತಪ್ಪು ಯಾರಿಗೆ ಯಾವ ಪಕ್ಷ್ಯಕ್ಕೆ ನಮ್ಮ ಮತ ಹಾಕಲಿ ಎನ್ನುವ ಲೆಕ್ಕಚಾರದಲ್ಲಿ ಮುಳುಗಿದ್ದಾನೆ. ಮನೆಗೊಬ್ಬ ರಾಜಕಾರಣಿ ಎಂಬಂತೆ ಎಲ್ಲಿ ನೋಡಿದರುಅಲ್ಲಿ ನಾಯಿಕೊಡೆಯಂತೆ ಬೆಳಿಯುತ್ತಿದ್ದಾರೆ.

ಕೇಂದ್ರ ಸರ್ಕಾರ ಹಂಗ,ರಾಜ್ಯ ಸರ್ಕಾರ ಹಿಂಗ, ಇವರಿಬ್ಬರ ನಡುವೆ ನಾವು ಹೆಂಡ ಕುಡಿದ ಕೋತಿಹಂಗ

ಇಂದ K.M.Vishwanath
ಬರೆದಿದ್ದುMay 4, 2013
noಅನಿಸಿಕೆ

ಈ ನಮ್ಮ ಪ್ರಸ್ಥುತ ರಾಜಕೀಯ ವ್ಯವಸ್ಥೆ ಹದಗೆಟ್ಟು ನಿಂತಿದೆ . ಎಲ್ಲವು ಅವರವರ ಹೊಟ್ಟೆ ತುಂಬಿಸಿಕೊಳ್ಳಲು ನೋಡುವರೆ ಹೊರತು ಈ ದೇಶದ ಸೇವೆ ಮಾಡಬೇಕು ಎನ್ನುವ ಲೆಕ್ಕಾಚಾರ ಯಾರಲ್ಲಿಯೂ ಇಲ್ಲ. ನಾನು ಒಮ್ಮೆ ಆರಿಸಿ ಬಂದರೆ ಸಾಕು ಮುಂದಿನದ್ದು ನೋಡಿದರಾಯಿತು ಎನ್ನುವ ಲೆಕ್ಕಾಚಾರದಲ್ಲಿ ಇರುವರು ನಮ್ಮ ರಾಜಕಾರಣಿಗಳು. ಜನರು ಈ ರಾಜಕೀಯ ಗಿಮಿಕ್ ನಿಂದ ಸೋತು ಹೋಗಿದ್ದಾರೆ.