Skip to main content

ಪ್ರೀತಿ ಪ್ರೇಮ

ಫೇಸ್ ಬುಕ್ ಸ್ನೇಹ

ಇಂದ Nandini nanda
ಬರೆದಿದ್ದುAugust 4, 2017
2ಅನಿಸಿಕೆಗಳು

ಯಾರ ಗೊಡವೆಗೂ ಹೋಗದ ಅವಳು ತಾನಾಯ್ತು ತನ್ನ ಕೆಲಸ ಆಯಿತು ಅಂತ ಇದ್ದ ಹುಡುಗಿಗೆ ಅವತ್ತು ಅವಳ ಅದೃಷ್ಟವೋ ದುರಾದ್ರಷ್ಟವೋ ಎಂಬಂತೆ ಒಂದು ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು...ಅದನ್ನ ಓಪನ್ ಮಾಡಿ ರಿಕ್ವೆಸ್ಟ್ accept ಮಾಡಿದ್ದಾಯಿತು...ಆ ಕಡೆಯಿಂದ ಸಂದೇಶಗಳ ಸುರಿಮಳೆ ..ನಿಮ್ಮ ಹೆಸರು ಏನು..ನೀವು ಹುಡುಗಾ ನಾ ಹುಡುಗೀನಾ ಅಂತಾ..ನ

ಸಾಕು.... ಸಾಕಮ್ಮ ಕಾಡದಿರೆನ್ನ...

ಬರೆದಿದ್ದುMay 5, 2017
noಅನಿಸಿಕೆ

ಸಾಕು ಸಾಕೆಂದರು ಕಾಡುತಿಹುದು

ಬೆಂಬಿಡದೆ ನನ್ನವಳ ಸವಿ ಸವಿನೆನಪು

ಕಾಯುತಿಹೆನು ಬರುವ ಹಾದಿಯ

ನಂಬುಗೆಯೆ ಪ್ರೇಮವೆಂದೋಲೈಸಿ...

ಬದುಕು ಬೇಡವಾಗಿದೆ ಕನಸಲ್ಲೆ ರಮಿಸಿ

ತುಸು ಕಾಣೋತವಕವೆನಗೆ ಪ್ರೇಯಸಿ

ಮತ್ತೆ ಸೇರಲಾರಳೆ ಎನ್ನತಪ್ಪ ಕ್ಷಮಿಸಿ

ಕಾಯುತಿಹೆನು ಬರುವ ಹಾದಿಯ

ಹುಸಿ ನಗೆಯ ತುಸುತುಂಟಿ

ಬರೆದಿದ್ದುMay 2, 2017
noಅನಿಸಿಕೆ

*ಹುಸಿ ನಗೆಯ ತುಸುತುಂಟಿ*

ಹುಸಿ ನಗೆಯ

ತುಸುತುಂಟಿ ಎನಗೆಳತಿ.

ಮದುಮಗಳ ಕಲೆ

ನಕ್ಕಾಗ ನನ್ನೋಡತಿ.

ಮನದೋಳಗೆ ಏನಾನಂದ

ಅವಲಾಡೋ ಮಾತಿನಿಂದ

ಕಣ್ಣಂಚ ಕುಡಿ ನೋಟಚೆಂದ

ನೆನೆದಾಗ ನನ್ನವಳಂದ

ಮಧುರ ಮಂದಾರದೋಲವು

ಕವಿತ

ಬರೆದಿದ್ದುJanuary 19, 2017
noಅನಿಸಿಕೆ

*ನವಿರು ಪ್ರೀತಿ*

ನವಿರು ಭಾವ ನಲ್ಮೆಯೊಳಗೆ

ನನ್ನ ನಿನ್ನ ಪ್ರೀತಿ ಕರೆಗೆ

ನಲಿದು ಬಂತು ನಾಕ ತಂತು

ನಮ್ಮಿಬ್ಬರ ಬಂಧ ಬೆಸೆದು

ಹೂವಿನ ಮೇಲಿನ ಮಂಜಿನಂತೆ

ಎಲೆಯನ್ನು ಜಾರಿಗೆ ಹನಿಯಂತೆ

ದುಂಬಿ ಹಾಡಿದ ಝೇಂಕಾರದಂತೆ

ನವಿರು ನಮ್ಮ ಪ್ರೀತಿ ಹೆಸರು

ಬೆರಗು

ಬರೆದಿದ್ದುOctober 22, 2016
noಅನಿಸಿಕೆ

ಅಬ್ಬಬ್ಬಾ ಎಂದುಸುರಿದೆ

ಉಸಿರಾಟ ಒಂದಾಗಲಿಯೆಂದು

ತಬ್ಬಿಬ್ಬು ಮಾಡಿ ತಬ್ಬಿದಳೆನ್ನ,

ಕತ್ತಲೆ ಕಳೆಯುವುದರೊಳಗೆ

ಖುಷಿಯಾಗಿ ನನ್ನವಳಾಗಿದ್ದಳು

ಮಾಸ ತುಂಬುದರಲ್ಲಿ ಬಸುರಾದಳು.....

*ವಿಜಿ...

ಹೆಣ್ಣಿನ ಹುಚ್ಚು ಪ್ರೀತಿ

ಇಂದ Geeta G Hegde
ಬರೆದಿದ್ದುMarch 3, 2016
1ಅನಿಸಿಕೆ

ನಿನಗೆ ನಾನು ಬೇಡವಾ?

ಹಾಗಾದರೆ ಈಗ ಹೇಳು

ಎಲ್ಲಿ ಜಾಗ ಕೊಡ್ತೀಯಾ?

ಹೃದಯದ

ಅಪಧಮನಿ, ಅಭಿದಮನಿ ಕವಾಟದಲ್ಲಿ ನಾ ನೆಲೆಸಲೆ

ಕೊನೆಯವರೆಗೂ ರಕ್ತ ಸುರಕ್ಷಿತವಾಗಿ

ಪಂಪು ಮಾಡುವೆ.

ಮಿದುಳಿನ

ಪಿಟುಟರಿ ಗ್ರಂಥಿಯಲ್ಲಿ ನಾ ನೆಲೆಸಲೆ

ನಿನ್ನಾಗಮನ

ಇಂದ Geeta G Hegde
ಬರೆದಿದ್ದುDecember 14, 2015
noಅನಿಸಿಕೆ

ಮೆಲ್ಲನೆ ನೀ ಬಂದೆ

ಒಂದೊಂದೆ ಮೆಟ್ಟಿಲೇರಿ

ಸದ್ದಿಲ್ಲದೆ ಬಲಗಾಲನಿಟ್ಟು

ನನ್ನ ಮನದಲ್ಲಿ.

ಜೇಡರ ಬಲೆ, ಧೂಳು,

ಕತ್ತಲೆಯನೆಲ್ಲ ಕೊಡವಿ

ಮುಂಬಾಗಿಲ ಸೂಯ೯ನ

ಕಿರಣ ಪಸರಿಸಿತು.

ಶುರುವಾಯಿತು ದಿನಗಳು

ಗಮ ಗಮ ಪರಿಮಳ ಬೀರಿ

ನರನಾಡಿಗಳಲ್ಲೆಲ್ಲ ಚಿಮ್ಮಿದೆ

ಕಾರಣ ಇವಳೇನಾ?.......

ಇಂದ Spurthikashyap
ಬರೆದಿದ್ದುDecember 11, 2015
1ಅನಿಸಿಕೆ

ರಾಗ ಇರದ ಹಾಡಿನಲಿ

ಭಾವಗಳ ತೆರೆದಿಡಬಹುದೆ?

ಆಸೆ ಇರದ ಜೀವದಲಿ

ಹೊಸ ಹುರುಪ ತುಂಬುಹುದು ಹೇಗೆ?

ಮಾತಿನ ಲಹರಿಯ ಒಳಗೆ

ಏತಕೊ ಕದಡಿದೆ ಶ್ರುತಿಯು

ನುಡಿಗಳಲಿ ಏರಿಳಿತಗಳು

ಮೂಡುತಿದೆ ಸ್ಪಂದನೆ ಇರದೆ

ಇದಕೆಲ್ಲ ಕಾರಣ ಇವಳೇನಾ?.......

ಸಾವೇ ಇರದ ಪ್ರೀತಿಯಿದು