ಕಲಾಂ... ಸಲಾಂ..
ಅಸ್ತಮಿಸಿದಾಗ ಸೂರ್ಯನು,
ಮರೆಯಾಯಿತು ತೇಜನು..
ಮಿನುಗಿದಾಗ ತಾರೆಗಳು,
ಶೋಭಿಸಿತು ನೆನಪುಗಳು..
ಭೂಮಿಯು ಅತ್ತಾಗ,
ಬಾನಂಗಳವು ನಕ್ಕಿತು..
ಕಲಾಮರ ವಿದಾಯದಿಂದ,
ಜನ ಮನಸ್ಸುಗಳು ಮಿಡಿಯಿತು..
ಅರಳಿದ್ದ ಹೂವುಗಳು
ಬಾಡಿ ಹೋಗಿತ್ತು..
ಹಸಿರಾದ ಎಲೆಗಳು,
ಉದುರಿ ಬಿದ್ದಿತ್ತು..
ಅಸ್ತಮಿಸಿದಾಗ ಸೂರ್ಯನು,
ಮರೆಯಾಯಿತು ತೇಜನು..
ಮಿನುಗಿದಾಗ ತಾರೆಗಳು,
ಶೋಭಿಸಿತು ನೆನಪುಗಳು..
ಭೂಮಿಯು ಅತ್ತಾಗ,
ಬಾನಂಗಳವು ನಕ್ಕಿತು..
ಕಲಾಮರ ವಿದಾಯದಿಂದ,
ಜನ ಮನಸ್ಸುಗಳು ಮಿಡಿಯಿತು..
ಅರಳಿದ್ದ ಹೂವುಗಳು
ಬಾಡಿ ಹೋಗಿತ್ತು..
ಹಸಿರಾದ ಎಲೆಗಳು,
ಉದುರಿ ಬಿದ್ದಿತ್ತು..
ಮನುಷ್ಯನ ದುರಾಸೆಗೆ ಪ್ರಕೃತಿ ಅಗಾಗ ಮುನಿಯುವುದು ಸಾಮಾನ್ಯ.. ಅದರ ಪ್ರತಿಫಲವೇ ಭೂಕಂಪ,ಚಂಡಮಾರುತ,ಸುನಾಮಿ,ಪ್ರವಾಹ ಎಲ್ಲವೂ ಕೂಡ..! ಇದಕ್ಕೆ ಪ್ರಪಂಚದ ಭೂಪಟದಲ್ಲಿರೊ ಯಾವುದೇ ದೇಶಗಳು ಹೊರತಾಗಿಲ್ಲ..! ಮನುಷ್ಯತ್ವ.ಮಾನವೀಯತೆಯನ್ನು ಮರೆತು ಮೇರೆಯುವ ಮಾನವರಿಗೆ ಇದು ಪ್ರಕೃತಿಯೆ ಕೊಡುವ ಶಿಕ್ಷೆ..!
ಭಾರತದ ಮಧ್ಯ
ಪ್ರದೇಶದ ವಿದಿಶಾ ನಗರದಲ್ಲಿ ಹುಟ್ಟಿ “ಬಚಪನ್ ಬಚಾವೋ” ಆಂದೋಳನದ ಮೂಲಕ ಸಾವಿರಾರು ಮಕ್ಕಳನ್ನು ಜೀತ