ನನ್ನ ನೋವಿನ ಮಾತು, ಸ್ವಾತಂತ್ರ್ಯ ತಂದು ಕೊಟ್ಟಿದ್ದು ಗಾಂಧಿಜಿ ಒಬ್ಬರೇನಾ!......
Forums
ನನ್ನ ನೋವಿನ ಮಾತು,
ಸ್ವಾತಂತ್ರ್ಯ ತಂದು ಕೊಟ್ಟಿದ್ದು ಗಾಂಧಿಜಿ ಒಬ್ಬರೇನಾ!......
ಉಳಿದವರ ದೇಶ ಭಕ್ತಿ, ಬಲಿದಾನಕ್ಕೆ ಬೆಲೆ ಇಲ್ಲವೇ!.....
ಇವರ ನೆನಪೇ ಇಲ್ಲವೆ ನಮಗೆ.
ಹಿಸ್ಟರಿ ವಿಷಯದ ಬಗ್ಗೆ ಚರ್ಚೆ ನಡೆಸಿ.
ನನ್ನ ನೋವಿನ ಮಾತು,
ಸ್ವಾತಂತ್ರ್ಯ ತಂದು ಕೊಟ್ಟಿದ್ದು ಗಾಂಧಿಜಿ ಒಬ್ಬರೇನಾ!......
ಉಳಿದವರ ದೇಶ ಭಕ್ತಿ, ಬಲಿದಾನಕ್ಕೆ ಬೆಲೆ ಇಲ್ಲವೇ!.....
ಇವರ ನೆನಪೇ ಇಲ್ಲವೆ ನಮಗೆ.
ಯಾರಿಗೂ ಯಾವತ್ತಿಗೂ ಅರ್ತವಾಗದ ಸಂಗತಿ.....
ಬ್ರಿಟಿಷರು ಗಾಂಧಿಯನ್ನು ಬಿಟ್ಟು ಬೇರೆಯವರನ್ನೇ ಏಕೆ ಕೊಂದರು....
ಮಿತ್ರರೇ ಪ್ರಪಂಚದಲ್ಲಿ ಮೊಟ್ಟ ಮೊದಲಿಗೆ ಯಾವ ಧರ್ಮ ಹುಟ್ಟಿತು. ಯಾವ ಶತಮಾನದಲ್ಲಿ? ಅದು ಈಗಲೂ ಉಳಿದಿದೆಯೇ? ದಯವಿಟ್ಟು ತಿಳಿಸಿ.
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರು ಶ್ರೇಷ್ಠರು ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಬೇಡ.
ಚರ್ಚೆ ವಸ್ತುನಿಷ್ಠವಾಗಿರಲಿ , ಯಾವುದೇ ವ್ಯಕಿಗತ ನಿಂದನೆಗಳು ಬೇಡ.
ಕುಲ,ಗೋತ್ರ,ವಂಶಗಳು ಎಷ್ಟು...? ಅವುಗಳು ಯಾವುದು?