Skip to main content

ಕಥೆ

ನಾಗ ನೆರಳು (ಭಾಗ 6)

ಬರೆದಿದ್ದುMay 22, 2015
noಅನಿಸಿಕೆ

ನಾಗ ನೆರಳು ಭಾಗ 6
ಅವರು ತಿರುಗಾಟ ಮುಗಿಸಿ ಬರುವಾಗ ರಾತ್ರಿ ಯ ಆಟವು ಮುಗಿದು ಮರುದಿನದ ಮುಂಜಾವಿನ
ಮೂರುಘಂಟೆ. ಆ ಸಮಯ ಇದ್ದಕ್ಕಿದ್ದಂತೆ ನುಂಗಪ್ಪನವರ ಜೀಪ್ ಭಯಾನಕ ಶಬ್ಧದೊಂದಿಗೆ
ಸ್ಫೋಟಿಸಿತು. ಮನಮೋಹನಾದಿಗಳ ದೇಹ ಗಾಳಿಯಲ್ಲಿ ಹಾರಾಡಿ, ಸಿಡಿದು ಚಿಂದಿ
ಚಿತ್ರಾನ್ನವಾಯಿತು.

ನಾಗ ನೆರಳು (ಭಾಗ 5)

ಬರೆದಿದ್ದುMay 22, 2015
noಅನಿಸಿಕೆ

ನಾಗ ನೆರಳು ಭಾಗ 5
ಕುಂಟ, ಕೊರಗಣ್ಣನ ಬಹುಪ್ರಿಯ ಸ್ನೇಹಿತನೇ.. ಇಸ್ಪೀಟು ಕೋಳಿ ಅಂಕ ಇಂತಹ ಗ್ರಾಮೀಣ
ಪ್ರದೇಶದ ಜೂಜಾಟದಲ್ಲಿ, ಈರ್ವರೂ ಸಮಾನ ಆಸಕ್ತರು.
ಎಲ್ಲಿಯೇ ಕೋಳಿ ಅಂಕ ಜುಗಾರಿ ಕಂಬಳ ಇದ್ದರೂ ಈ ಇಬ್ಬರೂ ಜತೆಯಲ್ಲೇ ಹೋಗಿ ಬೆಟ್ ಕಟ್ಟುತ್ತಿದ್ದರು.

ನಾಗ ನೆರಳು (ಭಾಗ 4)

ಬರೆದಿದ್ದುMay 22, 2015
noಅನಿಸಿಕೆ

ನಾಗ ನೆರಳು ಭಾಗ-4
"ಕುಂಟಾ, ನಾಳೆಯಿಂದಾನೆ ನಾವು ಗ್ರಾಮೀಣ ಮಟ್ಟದಲ್ಲಿ ಪಕ್ಷ ಬಲಪಡಿಸೋ ಕಾರ್ಯ ಶುರು
ಮಾಡ್ಬೇಕು. ಯಾವ ಯಾವ ಗ್ರಾಮ ಅಂತ ಹೇಳ್ತೇನೆ ಬರೆದಿಟ್ಟು ಕೋ"
ಕುಂಟ ಕಿಸಿಕ್ಕೆಂದು ನಕ್ಕ.
"ಯಾಕಯ್ಯ ನಗ್ತಿದೀಯಾ? ಮೊನ್ನೆ 'ಬಾಲ್' ಕಟ್ಟಿ ಕೋಳಿ ಬಿಟ್ಟಾಗಲೂ ನಗುತ್ತಿದ್ದೆ. ನೀ

ನಾಗ ನೆರಳು (ಭಾಗ 3)

ಬರೆದಿದ್ದುMay 22, 2015
noಅನಿಸಿಕೆ

ನಾಗ ನೆರಳು ಬಾಗ 3
ಆ ಬಳಿಕ ಶಾಸಕರಾದ ಕೊರಗಪ್ಪ ಮರ್ಲ್ ಪದವು ಇವರ ಅಮೃತ ಹಸ್ತದಿಂದ ಕಾಂತಣ್ಣನ ಕಡ್ಲೆ
ಕೋರಿಗೆ ಬಾಲ್ ಕಟ್ಟಲಾಯಿತು.
ಕೋಳಿಯ ಕಾಲಿಗೆ ಅತ್ಯಂತ ಚಾಕಚಕ್ಯತೆಯಿಂದ ಬಾಲ್ ಸುತ್ತಿ, ಅದರ 'ಮುಲ್ಲೆ'ಯನ್ನೊಮ್ಮೆ
ನವಿರಾಗಿ ನೇವರಿಸಿದರು ಕೊರಗಪ್ಪನವರು.

ನಾಗ ನೆರಳು(ಭಾಗ 2)

ಬರೆದಿದ್ದುMay 22, 2015
noಅನಿಸಿಕೆ

ನಾಗ ನೆರಳು -ಭಾಗ2
"ಇವತ್ತು ಎಲ್ಲಿ ಪ್ರೋಗ್ರಾಮ್ ನೋಡು"
ಪಿಎ ಕುಂಟ ಡೈರಿ ತೆಗೆದ.
"ಸರ್ ಇವತ್ತು ಕಾಯಲ್ ಗುಡ್ಡೆಯ ಒಳಭಾಗದ ಬೊಟ್ಟು ಬಾಕ್ಯಾರ್ನಲ್ಲಿ"
"ಸರಿ,. ಎಷ್ಟು ಗಂಟೆಗೆ ಆರಂಭ ಆಗುತ್ತದೆ?"
"ಸರ್, ಅದು ಎರಡು ಗಂಟೆಗೆ ಆರಂಭ, ಆದರೆ ಭಾಷಣ ಆಗದೆ 'ಬಾಲ್' ಕಟ್ಟುವ ಹಾಗಿಲ್ಲ.
ಹಾಗಾಗಿ ನಾವು ಬೇಗನೇ ಹೋಗ್ಬೇಕೂ"

ನಾಗ ನೆರಳು(ಭಾಗ 1)

ಬರೆದಿದ್ದುMay 22, 2015
noಅನಿಸಿಕೆ

॥ನಾಗ ನೆರಳು॥ಭಾಗ-1
XXXXX
''ಸನ್ಮಾನ್ಯ ಶಾಸಕರಾದ ಕೆಎಂಪಿಯವರಿಗೆ,
ಸ್ವಾಮೀ ನನಗೆ ಯಾರನ್ನೇ ಆಗಲಿ ಸುಮ್ಮನೆ ಹೊಗಳಿ ಅಭ್ಯಾಸವಿಲ್ಲ.
ಆದರೆ ನಿಮ್ಮನ್ನು ಎಲ್ಲ ಕಡೆ ಹೊಗಳುತ್ತಾ ಇದ್ದೇನೆ. ನನ್ನಂತಹ ಸಾಮಾನ್ಯನಿಗು ನೀವು
ತೋರುವ ಅಕ್ಕರೆ, ಪ್ರೀತಿ ಅದಕ್ಕೆ ಕಾರಣವಾಗಿದೆ.

ಕೈ ಬಾಯಿಗಳ ನಡುವಿನ ಅಂತರ

ಬರೆದಿದ್ದುApril 30, 2015
noಅನಿಸಿಕೆ

''ಏನು ಭುಜಂಗಣ್ಣಾ, ಚೆನ್ನಾಗಿದ್ದೀರಾ?"
ಮುದ್ದಣ್ಣನವರು ಬದಿಗೆ ಸರಿಯದೇ ಕೇಳಿದರು.
ಭುಜಂಗಣ್ಣ ಮುದ್ಧಣ್ಣನನ್ನು ಒಮ್ಮೆ ಅಡಿಯಿಂದ ಮುಡಿವರೆಗೆ ನೋಡಿದರು. ಅರಡಿ ದೇಹದ ಮುದ್ದಣ್ಣ ಕಟ್ಟುಮಸ್ತಾದ ಆಳು. ಪ್ರಾಯ ಅರವತ್ತು ಆಗಿದೆ. ಕೂದಲು ಈಗಲೂ ಕಪ್ಪು ಕಪ್ಪಾಗಿ ದಟ್ಟವಾಗಿಯೇ ಇದೆ!!..

ಕನಸಿನಲ್ಲೊಂದು ಏರ್ ಕ್ರ್ಯಾಷ್

ಬರೆದಿದ್ದುApril 29, 2015
noಅನಿಸಿಕೆ

ನಿದ್ರೆಗೆ ಜಾರಿದ ಎರಡು ನಿಮಿಷದಲ್ಲೇ ಅವರಿಗೂಂದು ಕನಸು ಬಿತ್ತು. 

ಯಾವುದೋ ಕಡೆಯಿಂದ ವಿಮಾನದ ಬೋರ್ ಎಂಬ ಶಬ್ದ ಜೋರಾಗಿ ಕೇಳಿದಂತಾಗಿ ಒಮ್ಮೆಲೇ ಥಟ್ ಅಂತ ನಿಂತಿತು. ಸ್ವಲ್ಪ ಸಮಯದ ನಂತರ "ಪ್ಲೀಸ್ ಸೇವ್ ಮಿ", ಬಚಾವ್, ಸೇವ್ ಮಿ ಪ್ಲೀಸ್. ...... ಎಂಬ ಕೂಗು. 

ವಿ.ನಾಯ್ಕ:- (ಭಯದಿಂದ) ಅಯ್ಯೋ..