ಅಂಡ್ರಾಯ್ಡನಲ್ಲಿ ಅಜ್ಜಿಯ ಕಷಾಯಗಳು
ಅಂಡ್ರಾಯ್ಡನಲ್ಲಿಯೇ ಮೊದಲ ಬಾರಿಗೆ ಪ್ರಕಟಗೊಂಡಿರುವ್ ಕಷಾಯದ ಆಪ್ "ಅಜ್ಜಿಯ ಕಷಾಯಗಳು " ಹೆಸರೆ ಹೇಳುವಂತೆ ಇದೊಂದು ಕನ್ನಡ ಬಾಷೆಯಲ್ಲಿರುವ ಕಷಾಯ ರೆಸಿಪಿ ಆಪ್. ಇದು ವಿವಿಧ ಬಗೆಯ ಕಷಾಯಗಳನ್ನು ಮಾಡುವ ವಿಧಾನಗಳು ಮತ್ತು ಅವುಗಳ ಉಪಯೋಗಗಳನ್ನು ಒಳಗೊಂಡಿದೆ.

ಗಂಡನ ಗ್ರಹಚಾರ…!!
ಹೆಂಡತಿ: ತಿಂಡಿ ಎನ್ ಮಾಡ್ಲಿ?
ಗಂಡ: ಎನಾದ್ರು ಮಾಡು!!
ಹೆಂಡತಿ: ಎನ್ ಮಾಡ್ಲಿ ನೀವೇ ಹೇಳಿ?