Skip to main content

ರಾಜಕೀಯ

ವರ್ಣನೆ

ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಇಲ್ಲಿ ಚರ್ಚೆ ನಡೆಸಿ.

ಪ್ರಿಯಾಂಕ ವಾದ್ರರನ್ನು ಪ್ರಿಯಾಂಕ ಗಾಂಧಿ ಎನ್ನುವುದು ಸರಿಯೇ..?

ಗಾಂಧಿ ಎನ್ನುವ ನಾಮಕ್ಕೆ ಅದೆಷ್ಟು ಬೆಲೆ ಇದೆ ನೋಡಿ... ಕೇವಲ ಗಾಂಧಿ ಅನ್ನುವ ನಾಮ ಬಲವೇ ಗಾಂಧಿಯವರ ಕುಟುಂಬಕ್ಕೆ ಅನಾಮತ್ತು ನಲವತ್ತರಿಂದ ನವವತ್ತೈದು ವರ್ಷಗಳ ಕಾಲ ಅಧಿಕಾರ ತಂದು ಕೊಟ್ಟಿತ್ತು. ವಿಪರ್ಯಾಸ ಅಂದರೆ ಗಾಂಧಿ ಅನ್ನುವ ಹೆಸರು ಅಷ್ಟೊಂದು ದುರ್ಬಳಿಕೆ ಆಗಿತ್ತು.ಈಗಲೂ ಅಷ್ಟೆ ಕಾಂಗ್ರೆಸ್ ಗೆ ಗಾಂಧಿ ಅನ್ನುವ ಹೆಸರೆ ಅಧಿಕಾರ ತಂದು ಕೊಡುವ ಸಂಜೀವಿನಿ.

ಕಡಿಮೆ ಬೆಲೆಯಲ್ಲಿ ನೀಡುವ ಅಕ್ಕಿ ಸೋಮಾರಿತನ ಹೆಚ್ಚಿಸೀತೆ?

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ತಕ್ಷಣ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ದೃಷ್ಟಿಯಿಂದ ೧ರೂಗೆ ೩೦ ಕೆಜಿ ಅಕ್ಕಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನೀಡಲು ಮನಸ್ಸು ಮಾಡಿದ್ದಾರೆ. ಹೆಚ್ಚಿನ ಪ್ರಮಾಣದ ಅಕ್ಕಿ ಕಾಳಸಂತೆಯಲ್ಲಿ ತಿರುಗಿ ಮಾರಾಟವಾಗಲಿದೆ. ಈ ಕ್ರಮ ಕರ್ನಾಟಕದಲ್ಲಿ ಸೋಮಾರಿತನ ಹೆಚ್ಚಿಸಬಹುದೇ? ಇದು ತೂಕಡಿಸುತ್ತಾ ಇರುವವನಿಗೆ ಹಾಸಿಗೆ ಕೊಟ್ಟಂತಲ್ಲವೇ?


ನಿಮ್ಮ ಅನಿಸಿಕೆ ತಿಳಿಸಿ.

ವ್ಯಂಗ ಚಿತ್ರಗಳ ಚರ್ಚೆ

Submitted by Lalitha.s on ಗುರು, 09/13/2012 - 15:36

ಆಸಿಮ್ ತ್ರಿವೇದಿಯವರು ಸಂಸತ್ ಅನ್ನು ಶೌಚಾಲಯ, ಸಿಂಹಗಳನ್ನು ನರಿಗಳಾಗಿ, ಮತ್ತು ಸತ್ಯಮೇವ ಜಯತೆ ಎಂಬುದನ್ನು ಭ್ರಷ್ಟಮೇವ ಜಯತೆ ಎಂದು ಬರೆದ ವ್ಯಂಗ ಚಿತ್ರಗಳು ಎಷ್ಟರಮಟ್ಟಿಗೆ ಸರಿ ಅಥವಾ ತಪ್ಪೋ ಈಗಿನ ರಾಜಕೀಯಕ್ಕೆ>>>>>>>>>>>>>>>>>>>>>>>>>>>>>>

ಜಾತಿ ರಾಜಕೀಯ ಮತ್ತು ಸ್ವಾರ್ಥ ರಾಜಕೀಯ

ಈ ರಾಜಕೀಯ " ಗಂಡ-ಹೆಂಡಿರ ಜಗಳ ಊಂಡು ಮಲಗುವವರೆಗೆ" ಇದ್ದ ಹಾಗೇ

ಏಕೆಂದರೆ ಅದಿಕಾರಕ್ಕೆ ಬರುಲು ಏನೆಲ್ಲಾ ವಿವಾದ ಸೃಷ್ಠಿಸಿ  ನಂತರ ಅದಿಕಾರಕ್ಕೆ ಬಂದಮೇಲೆ ತಾನು ಮೊದಲು ಏನು ಮಾತನಾಡಿದೇ ಏನ್ನೋದು ಮರೆತು ತಮ್ಮ ಸ್ವಾರ್ಥಗೋಸ್ಕರ್ ಅವರೊಂದಿಗೆ ಅದಿಕಾರ ಮಾಡುತ್ತಾರೆ. ಇದು ನಮ್ಮ ದೇಶದ ರಾಜಕೀಯ.
ಇದಕ್ಕೆ ಪ್ರಸ್ತುತ ಉದಾರಣೆ ನಮ್ಮ ರಾಜ್ಯ ರಾಜಕೀಯ ಮತ್ತು ಉತ್ತರ ಪ್ರದೇಶ ಮುಖ್ಯ ಮಂತ್ರಿ ಶ್ರೀ ನಿತಿಶ ಕುಮಾರ, ಶ್ರೀ ಲಾಲು ಪ್ರಸಾದ್ ಯಾದವ್, ಶ್ರೀ ಹೆಚ್.ಡಿ. ದೇವೆಗೌಡ, ಶ್ರೀ ಕುಮಾರಿ ಮಾಯಾವತಿ, ಆಂದ್ರ ಸರ್ಕಾರ, ಶ್ರೀ ಮುಲಯಂಸಿಂಗ್ ಯಾದವ್, ಮುಂತಾದ ಕಮ್ಯುನಿಷ್ಟ ನಾಯಕರು

ಜಗನ್ ಮೋಹನ್ ಜೈಲ ಅಲ್ಲೇ ಇದ್ದು ಜಯಗಳಿಸಿದ ಇದಕ್ಕೆ ಯಾರು ಹೊಣೆ?

ಜಗನ್ ಮೋಹನ್ ಜೆಲ್ ನಲ್ಲಿ ಇದ್ದು ಜಯಾ ಗಳಿಸಿದ ಇದಕ್ಕೆ ಯಾರು ಹೊಣೆ

 

ಕೆ.ಎಂ.ವಿಶ್ವ.....

ಅರೆ ಸರ್ಕಾರಿ ನೌಕರರ ಸಮಸ್ಯೆ ಬಗ್ಗೆ ದಯವಿಟ್ಟು ಸಲಹೆ ಕೊಡಿ ಪ್ರೆಂಡ್ಸ್ ಪ್ಲೀಸ್.

  ಪ್ರಿಯ ಸಹೃದಯರೇ ,
        ಅರೆ ಸರ್ಕಾರಿ ನೌರಕರರು ಇಂದು ಯಾವ ಸೆಕ್ಯೂರ್ ಇಲ್ಲದೇನೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಜಾಸ್ತಿ ದುಡಿಯೋ ಅವಧಿ ಜಾಸ್ತಿ ಆದರೆ ಸಂಬಳ ಕಡಿಮೆ ಮತ್ತು Life secur ಇಲ್ಲ ಯಾವ LIC ಆಗಲೀ PF ಆಗಲೀ ಕೊಡುತ್ತಿಲ್ಲ ಜೊತೆಗೆ ಒಂದು ಬಾಡಿ ನೇಮಿಸಿಕೊಂಡ ನೌಕರನನ್ನು ಇನ್ನೊಂದು ಬಾಡಿ ಕಿತ್ತಾಕಬೋದು ಅದೂ Aprovell ಆದಗ್ಯೂ ಇದಕ್ಕೆ ಪರಿಹಾರ ಗೊತ್ತಿದ್ರೆ ದಯವಿಟ್ಟು ತಿಳಿಸಿ. 

ಆಣ್ಣಾ ಹಜಾರೆ ಹೋರಾಟವಿಂದು ನಮ್ಮ ದೇಶದ ಸಮಸ್ತ ಜನತೆ ಆತ್ಮವಿಮರ್ಶೆ ಮಾಡಿಕೊಳ್ಳುವಂತಾಗಿದೆ

ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ಅಣ್ಣಾ ಅವರ ಸತ್ಯಾಗ್ರಹದ ಪರ ಅಕ್ಷರಶಃ ಅಬಾಲ ವೃದ್ಧರಾದಿಯಾಗಿ ನಮ್ಮ ದೇಶದ ಪ್ರಜಾಸತ್ತೆಯ ಇಡೀ ಜನಸ್ತೋಮವೇ ಒಕ್ಕೊರಲಿನಿಂದ ದನಿ ಎತ್ತಿದೆ. ಆದರೆ, ಪ್ರಸ್ತುತ ಆಳುವ ಪಕ್ಷ (ಕಾಂಗ್ರೇಸ್ ಮಾತ್ರವೇ) ಅಲ್ಪ ಸಂಖ್ಯಾತ ಮುಸ್ಲಿಂಮರ ಹಿತಾಸಕ್ತಿ ಕಾಯುವ ಪಕ್ಷವೆಂಬ ಪೂರ್ವಾಗ್ರಹ ಪೀಡಿತ ಮೌಲ್ವಿ ಸಾಹೇಬರೊಬ್ಬರು ಅಣ್ಣಾ ಜೊತೆ ಇಡೀ ದೇಶದ "ವಂದೇ ಮಾತರಂ" ಘೋಷಣೆಯ  ಅರ್ಥವೇನೆಂದು ತಿಳಿಯದೆ ಅದು ಇಸ್ಲಾಂ ವಿರುದ್ಧ ಎಂದಿದ್ದಾರೆ.ಇನ್ನು ನಮ್ಮ ಕರ್ನಾಟಕದಲ್ಲಿ ನಮ್ಮ ಜನರ ಮೆಚ್ಚುಗೆಗೆ ಪಾತ್ರರಾಗಿ ಪ್ರಶಸ್ತಿ ಪುರಸ್ಕಾರಗಳನ್ನು ಪಡಕೊಂಡಿರುವ ದೇವನೂರು ಮಹಾದೇವ, ಡಾ.ಮರುಳ ಸಿದ್ಧಪ್ಪ, ಕಮಲಾ ಹಂಪನಾ ಮುಂತಾದ