ಭಾರತ
ಭಾರತಕ್ಕೆ ಸಂಬಂಧಿಸಿದ ವಿಷಯಗಳಿಗೆ ಇಲ್ಲಿ ಚರ್ಚೆ ನಡೆಸಿ.
ಕ್ರಿಕೆಟ
ಈ ವರ್ಷದ ಐಪಿಎಲ್ ವಿಜೇತರು ಯಾರಾಗಬಹುದು
- Read more about ಕ್ರಿಕೆಟ
- Add new comment
- 1 ಅನಿಸಿಕೆ
- 826 views
ಕಾನೂನು
ಕಾನೂನಿನ ಮುಂದೆ ಎಲ್ಲರೂ ಸಮಾನರು, ತಾಯಿಗಿಂತ ಬಂಧುವಿಲ್ಲ,ಉಪ್ಪಿಗಿಂತ ರುಚಿಯಿಲ್ಲ ಎನ್ನುವ ಹಾಗೇ ಕಾನೂನಿಗಿಂತ ದೂಡ್ಡವರಿಲ್ಲ. ಆದ್ದರಿಂದ ಪ್ರತಿಯೊಬ್ಬರು ಕಾನೂನಿಗೆ ತಲೆಭಾಗಲೇಬೇಕು, ಎಂಬುದನ್ನು ನಾವು ಆಗಾಗ ಕೇಳುತ್ತಿರುತ್ತೀವಿ ಅಲ್ಲವೇ? ಹಾಗಿದ್ದರೆ!
ಈ ಕಾನೂನು ಇಲ್ಲದಿದ್ದರೆ ಏನಾಗುತ್ತದೆ? ಕಾನೂನು ನಮಗೆ ಏಕೆ ಬೇಕು? ಕಾನೂನಿನಿಂದಾಗುವ ಅನುಕೂಲ ಮತ್ತು ಅನಾನುಕೂಲಗಳೇನು?
- Read more about ಕಾನೂನು
- Add new comment
- 4 ಅನಿಸಿಕೆಗಳು
- 1347 views
ಯಾವುದು ದೊಡ್ಡದು???
ಇವೆರಡರಲ್ಲಿ ಯಾವುದು ದೊಡ್ಡದು???
ಅ.ಅನಂತ ಪದ್ಮನಾಭ ದೇವಾಲಯದ ನಿಧಿ.
ಆ.ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣ.
ನಮ್ಮ ರಾಷ್ಟ್ರಗೀತೆಯ ಕನ್ನಡ ಅನುವಾದ ತಿಳಿಸುವ ಬಗ್ಗೆ
ಮಾನ್ಯರೇ, ನಮ್ಮ ರಾಷ್ಟ್ರಗೀತೆಯ ಯಥಾವತ್ತಾಗಿ ಕನ್ನಡದಲ್ಲಿ ತಿಳಿದವರು ತರ್ಜುಮೆ ಮಾಡಿ ತಿಳಿಸಲು ಕೋರುತ್ತೇನೆ. ಹಾಗೂ ಪ್ರಸ್ತುತ ಇದು ಹೊಂದುತ್ತದೆಯೇ? ತಿಳಿಸಲು ಕೋರುತ್ತೇನೆ. ವಂದನೆಗಳೊಡನೆ.
ಸಮಾಜ ತಿದ್ದಬೇಕಾದ ದೊಡ್ಡ ಜವಾಬ್ದಾರಿ ಹೊತ್ತ ಮುಖಗಳ ಮುಖವಾಡಗಳು.
http://patrakarta11.blogspot.comಇಲ್ಲಿಗೊಮ್ಮೆ ಬೇಟಿಕೊಡಿ, ಈ ಬಗ್ಗೆ ೧ ಆರೋಗ್ಯಕರ ಚರ್ಚೆ ಆಗಲಿ.
ಕನಸು ಕಟ್ಟಿಕೊಡುವ ಪತ್ರಿಕೆಗಳು
ದೇಶದ ಎಲ್ಲಾ ಪತ್ರಿಕೆಗಳು ಸುದ್ಧಿಗಳನ್ನು ಓದಿ ಹೆಚ್ಚಿನ ಜನಪ್ರಿಯ ಪತ್ರಿಕೆಗಳು ಕನಸು ಕಟ್ಟಿ ಕೊಡುವ ಪತ್ರಿಕೆಗಳು. ಜನ ಸಾಮಾನ್ಯನ ಬಗ್ಗೆ ಕಿಂಚಿತು ಯೋಚನೆ ಇಲ್ಲ. ಪತ್ರಿಕೆಗಳಲ್ಲಿ ಬರುವ ಲೇಖನಗಳು ಸಲ್ಮಾನ್ ಖಾನ್ ಕತ್ರಿನಕೈಫ್ ಸರಸಾಟಾ, ಏಂಜೋಲಿನಾ ಜೋಲಿಗೆ ಮಗುವಾಯಿತು ಇತ್ಯಾದಿ. ಇದು ಬಿಟ್ಟರೆ ರಾಜಾ ೨ಜಿ ಹಗರಣ, ಆದರ್ಶ ಬಹುಮಹಡಿ ಕಟ್ಟದ ಹಗರಣ, ಇಸ್ರೋ ಒಪ್ಪಂದ ರದ್ದು, ಮೊಬೈಲ್ ಸೇವೆ ತಟ್ಟಿ, ಟ್ರೈ ಅನ್ನುವಂತಹ ಒಂದು ಸ್ವಾಯತ್ತ ಸಂಸ್ಥೆ ಇದೆ. ಇದು ೨ಜಿ ಹಗರಣ ನಡೆಯುವ ಸಮಯದಲೂ ಇತ್ತು, ಈಗಲೂ ಇದೆ. ಈ ಸಂಸ್ಥೆ ಶಿಫಾರಸ್ಸು ಏನೆಂದರೆ, ೨ಜಿ ಹಗರಣದದಿಂದ ಆಗಿರುವ ನಷ್ಟವನ್ನು ೬ ಪಟ್ಟು ದುಬಾರಿ ಮಾಡಿ ಬಳಕೆದಾರರಿಂದ ವಸೂಲಿ ಮಾಡುವುದು. ಇಸ್ಕೊಂಡವನ್ನು ಇರಭದ್ರ ತಿಂದವನು ಕೋಡಂಗಿ ಅನ್ನುವಂತೆ.
ನಮ್ಮ ದೇಶದ ಸಾಲ
ಸ್ವಿಸ್ ಬ್ಯಾಂಕಿನಲ್ಲಿ ಇರುವ ನಮ್ಮ ದೇಶದ ಹಣ ವನ್ನು ಮರಳಿ ತರಿಸುವುದು ಹೇಗೆ ?
ನಮ್ಮ ದೇಶದ ಸಾಲ ಹರಿಯುವದು ಯೂವಾಗಾ?
- Read more about ನಮ್ಮ ದೇಶದ ಸಾಲ
- Add new comment
- 581 views
ವಿದೇಶಕ್ಕೆ ಹೋಗಿ ಅಲ್ಲಿನ ಪ್ರಜೆ ಆಗಿ ಬದಲಾಗುವದು ಎಷ್ಟು ಸರಿ?
ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಆ ದೇಶಗಳಲ್ಲಿಯೇ ಪ್ರಜೆಗಳಾಗಿ ಉಳಿದು ಬಿಡುತ್ತಾರೆ ಇದು ಎಷ್ಟರ ಮಟ್ಟಿಗೆ ಸರಿ?
ನಿಮ್ಮ ಅನಿಸಿಕೆ ತಿಳಿಸಿ.
""RSS=SIMI""????????????????
ಅದಕ್ಕೂ ಇದಕ್ಕೂ ಎಲ್ಲಿದೆಲ್ಲಿಯ ಸಂಬಂಧ??????
ಇದೂ ಸರಿಯಿಲ್ಲವೆಂದು ನನ್ನ ಅನಿಸಿಕೆ
ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರಿ