love is first sight
" ಲವ್ ಈಸ್ ಫಸ್ಟ್ ಸೈಟ್ ಅಂತಾರೆ . . . ಅದು ನಿಜಾನ????????
ಪ್ರೀತಿ -ಪ್ರೇಮಕ್ಕೆ ಸಂಬಂಧಿಸಿದ ವಿಷಯಗಳಿಗೆ ಇಲ್ಲಿ ಚರ್ಚೆ ನಡೆಸಿ.
" ಲವ್ ಈಸ್ ಫಸ್ಟ್ ಸೈಟ್ ಅಂತಾರೆ . . . ಅದು ನಿಜಾನ????????
ನನ್ನ ಪ್ರೀತಿಯ ಸ್ನೇಹಿತರೆ...
ಎಲ್ಲರಿಗೂ "ಯುಗಾದಿ ಹಬ್ಬದ ಶುಭಾಷಯಗಳು". ಹೊಸ ವರ್ಷವು ಸರ್ವರಿಗೂ ಸಂತೋಷ, ಮನಃಶಾಂತಿ, ಆರೋಗ್ಯ, ಐಶ್ವರ್ಯ, ಸುಖವನ್ನು ಕೊಟ್ಟು ಒಳ್ಳೆಯದನ್ನು ಉಂಟುಮಾಡಲಿ.
ಎಲ್ಲರಿಗೂ ನನ್ನದೊಂದು ಪ್ರಶ್ನೆ...
ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ತಿಳಿಸಿ..
೨೧ ವರ್ಷದ ಹುಡುಗಿ ೩೭ ವರ್ಷದ ಹುಡುಗನನ್ನು ಮನಸಾರೆ ಮೆಚ್ಚಿ, ಪರಸ್ಪರ ಅರ್ಥೈಸಿಕೊಂಡು, ಮುಂದಿನ ಜೀವನದಲ್ಲಿ ಸಹಬಾಳ್ವೆ ನಡೆಸೋಣವೆಂದುಕೊಂಡರೆ ಅದು ತಪ್ಪಾ? ಅವರಿಬ್ಬರು ವಯಸ್ಸಿನ ಅಂತರದಿಂದಾಗಿ ಸಮಾಜಕ್ಕೆ ಅಂಜಿಕೆ ಪಡಬೇಕೆ? ಮುಂದೆ ಜೀವನದಲ್ಲಿ ಬರುವ ಎಲ್ಲಾ ಸಂಕಷ್ಟಗಳನ್ನೂ ಅವರು ಸಹಿಸಬಲ್ಲರೇ?.. ಪ್ರೀತಿಗೆ ವಯಸ್ಸಿನ, ಜಾತಿಯ ಭೇದವಿದೆಯೇ?
ನಿಮ್ಮ ಅನಿಸಿಕೆಗಳಿಗಾಗಿ ಕಾಯುವ..
ನಿಮ್ಮ ಸ್ನೇಹಿತ.
ಮುಖ ನೋಡಿ ಹುಟ್ಟೋ ಪ್ರೀತಿ ನಿಜನಾ......?
ಮನಸ್ಸು ನೋಡಿ ಹುಟ್ಟೋ ಪ್ರೀತಿ ನಿಜನಾ......?
ಆಥವಾ
ಮಾತಿಗೆ ಮರುಲಾಗೋ ಹುಡುಗಿಯರೇ ಜಾಸ್ತೀನಾ.....?
ಅ೦ದಕ್ಕೆ ಬೆರಗಾಗೋ ಹುಡುಗರೇ ಜಾಸ್ತೀನಾ.....?
ನನ್ನ ಪ್ರಕಾರ ಪ್ರೀತಿಗೆ ವಯಸ್ಸಿಲ್ಲ..ಅ೦ದ ಮಾತ್ರಕ್ಕೆ ಸ್ಕೂಲ್ ಮಕ್ಕಳು ಈ ಸಾಗರಕ್ಕೆ ಇಳಿಬಹುದು ಅ೦ತಲೂ ಅಲ್ಲ...ಆ ವಯಸ್ಸಿನಲ್ಲಿ ಉ೦ಟಾಗೋದು ಪ್ರೀತಿನೂ ಇರ್ಬಹುದು ಅಥವ ಬರೀ
ಆಕರ್ಶಣೆನೂ ಆಗಿರ್ಬಹುದು..ಆದರೆ ಅದು ಆಕರ್ಶಣೆನಾ ಪ್ರೀತಿನಾ ಅ೦ತ ನಿರ್ಣಯಿಸೊ ಶಕ್ತಿ ಎಲ್ಲರಿಗೂ ಇರೋಲ್ಲ...ಅದಕ್ಕಾಗಿಯೇ ಪೋಷಕರು ಪಾಪ ಮಕ್ಕಳನ್ನ ಈ ಪ್ರೀತಿ ವಿಚಾರ್ದಲ್ಲಿ ತಡಿಲಿಕ್ಕೆ
ಮು೦ದಾಗೋದು...!! ಏನ೦ತೀರ??????
nanu vabba hudugananu pristidini avanu saha nanna tumba ne pristsne adare nam ibbar jaati bere adar parva namagilla idarind agi nam pritiya vishya nam maneyalli vapuvudila navu munde yen maduvudu dayavittu heli. nav nam pritiyanu thyagisalu saddhyavill
ಹೆಣ್ಣು-ಗಂಡಿನ ಪ್ರೀತಿ ಅಂದ ಮೇಲೆ
ಅದರಲ್ಲಿ ಪ್ರೇಮ ಮತ್ತು ಕಾಮ ಎರಡೂ ಇರುತ್ತದೆ. ಪ್ರೀತಿಯಲ್ಲಿ ಅವರೆರಡು ಒಂದೇ ನಾಣ್ಯದ
ಎರಡು ಮುಖಗಳು ಇದ್ದಂತೆ. ಕೆಲವೊಂದು ಸಂಬಂಧದಲ್ಲಿ ಪ್ರೀತಿಯ ಹೆಸರಿನಲ್ಲಿ ತಮ್ಮ ದೈಹಿಕ
ಬಯಕೆಗಳನ್ನು ತೀರಿಸಿಕೊಂಡು ನಂತರ ಕೈಕೊಡುತ್ತಾರೆ. ಆ ರೀತಿ ಮೊಸ ಹೋದವರಿಗೆ ಪ್ರೀತಿ
ಅನ್ನುವುದು ಕಪಟ ನಾಟಕದಂತೆ ಭಾಸವಾಗಲಾರಂಭಿಸುತ್ತದೆ.
ಮದುವೆ ಎ೦ಬುದು ನಮ್ಮ ಸಮಾಜದಲ್ಲಿರುವ ಸುಂದರವಾದ ಒಂದು ಸಂಸ್ಥೆ ಮತ್ತು ಎರಡು ಹೃದಯಗಳ
ನಡುವೆ ಬೆಸೆಯುವ ಬಂಧ. ಕೆಲವರು ಮದುವೆಯ ನಂತರ ಜೀವನ ಸ್ವರ್ಗ, ನನ್ನ ಬಾಳಸಂಗಾತಿಯಿಂದಾಗಿ
ನನ್ನ ಬದುಕು ಸುಂದರವಾಯಿತು ಅಂದರೆ ಮತ್ತೆ ಕೆಲವರು ಮದುವೆ ಎಂಬ ಪದ ಕೇಳಿದರೆ
ದುಃಸ್ವಪ್ನ ಕಂಡಂತೆ ಬೆಚ್ಚಿ ಬೀಳುವುವುದರ ಜೊತೆಗೆ ಮದುವೆಯ ಜೀವನ ನರಕ ಎಂಬ
ಸರ್ಟಿಫಿಕೆಟ್ ಕೊಟ್ಟು ಬಿಡುತ್ತಾರೆ.
ಮದುವೆಯನ್ನು ನರಕ, ಸ್ವರ್ಗ ಎಂದು ಹೇಳುವವರಿಬ್ಬರೂ ಮದುವೆಯಾಗುವಾಗ ನೂರಾರು ಸುಂದರ
ಕನಸ್ಸುಗಳಿಂದ ಹೊಸ ಬಾಳಿಗೆ ಕಾಲಿಟ್ಟಿರುತ್ತಾರೆ. ಆದರೆ ನಂತರ ಅವರು ರೂಪಿಸಿಕೊಂಡ
ಜೀವನದಿಂದಾಗಿ ಅವರ ಜೀವನ ವಿಚಿತ್ರ ತಿರುವುಗಳನ್ನು ಪಡೆದಿರುತ್ತದೆ.
ಅಪ್ಪ - ಅಮ್ಮನ ಪ್ರಕಾರ ಹುಡುಗ ಅಥವಾ ಹುಡುಗಿ ಲವ್ ಮಾಡಿ ಮ್ಯಾರೇಜ್ ಆದ್ರೇ ಅವರು ಹೇಳ್ತಾರೆ ನೀವು ಖಂಡಿತ ಸರ್ವನಾಶ ಆಗ್ತೀರಾ ಅಂತ, ಆ ಶಾಪದಿಂದ ಪ್ರೇಮಿಗಳು ನಾಶ ಆಗ್ತಾರೆ ಒಪ್ಪಿಕೊಳ್ಳೋಣ ಆದರೆ, ಅಪ್ಪ - ಅಮ್ಮ ನೇ ನೋಡಿ ಅರೆಂಜ್ ಮ್ಯಾರೇಜ್ ಮಾಡೀದ್ರು ಸಹ ಮೂರೇ ತಿಂಗಳಿಗೆ ಡೈವರ್ಸ್ ತೊಗೊಳ್ತೀರೋ ಜನ ಸಂಖ್ಯೆ ನೇ ಜಾಸ್ತೀ ಆಗ್ತೀದೆ. ಇದಕ್ಕೆ ಯಾರ ಶಾಪ ಇದೆ ಅಂದುಕೊಳ್ಳಬೇಕು.......................
ಪ್ರೀತಿ ಅ೦ದರೆ ಆಸೆನಾ...?
ಪ್ರೀತಿ ಅನ್ನೊದು ಒ೦ದು ಆಸೆ.... ಈ ಮಾತು ನಿಜನಾ....?