Skip to main content

ಪೌರಾಣಿಕ

ವರ್ಣನೆ

ಪುರಾಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಇಲ್ಲಿ ಚರ್ಚೆ ನಡೆಸಿ.

ಕಾಳಿಕಾದೇವಿ

 ಕಾಳಿಕಾ ದೇವಿ ಅವತಾರದ ಕಾರಣವೇನು? ಮತ್ತು  ನಾವು ಎಲ್ಲೇ ಕಾಳಿಕಾ ದೇವಿ ದೇವಸ್ಥಾನದಲ್ಲಿ ನೋಡಿದರೂ ಕಾಳಿಕಾ ದೇವಿ ಶಿವನ್ನನ್ನು ತನ್ನ

 ಕಾಲ ಕೆಳಗೆ ತುಳಿದು ನಿಂತಿರುವ ದೃಶ್ಯ  ಕಾಣುತ್ತದೆ. ತಿಳಿದಿರುವವರು ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಪ್ಲೀಸ್.

 

Durydhana duramtha naayaka

ಮಹಾಭಾರತದಲ್ಲಿ ಧುರ್ಯೋಧನ ನಿಜಕ್ಕೂ ಖಳನೆ..? ನನ್ನ ಧೃಷ್ಟಿಯಲ್ಲಿ ಅಲ್ಲ. ಕಾರಣ ಯುಧ್ಢ ಬೇಕಿದ್ದುದು ಪಾ೦ಚಾಲರಿಗೆ, ಕೃಷ್ನನಿಗೆ, ಕು೦ತಿಗೆ, ದ್ರೌಪದಿಗೆ...
ನಿಜಕ್ಕೂ ಇವರೆಲ್ಲರಿಗೂ ಯುಧ್ಢ ಮತ್ತು ಕುರುಕ್ಷೆತ್ರ ಬೇಡವಾಗಿದ್ದರೆ ಭಿಷ್ಮ, ಧ್ರೋಣ, ಕೃಶ್ಣ ಎಲ್ಲಾ ಯಾಕೆ ಕೊನೆಯವರೆಗೂ  ಪ್ರಾಮಾಣಿಕ ಪ್ರಯಥ್ನವನ್ನೆ ಮಾದಲಿಲ್ಲ.
ಧುರ್ಯೋಢನನ ಬಗ್ಗೆ ಮಾಹಿತಿ ಇಧ್ದವರು ಧಯವಿತ್ತು ವಿವರಿಸಿ.. ಅವನದು ಅಭ್ಯಶಿಸಬೆಕಾಧ ಪಾತ್ರ..

ಇವರೂ ನಮ್ಮವರಲ್ಲವೇ?

Submitted by Mugilu on ಶನಿ, 05/02/2009 - 08:37

ದಿನಂಬೆಳಗಾದರೆ ಶ್ರೀಲಂಕಾದಲ್ಲಿ ತಮಿಳರ ನರಮೇಧ ಮಾಡುತ್ತಿರುವ ಶ್ರೀಲಂಕಾ ಸೇನಾಪಡೆಗಳು., ಅಲ್ಲಿರುವ ತಮಿಳರೆಲ್ಲರೂ ಎಲ್.ಟಿ.ಟಿ.ಇ ಗೆ ಸೇರಿದ ಬಂಡುಕೋರರೆಂದು ಹುಡುಕಿ ಹುಡುಕಿ ಕೊಲ್ಲುತ್ತಿರುವುದು, ಅಮಾನವೀಯವಾಗಿ ನೋಡಿಕೊಳ್ಳುತ್ತಿರುವುದು ಗಮನಿಸುತ್ತಿದ್ದರೂ ನಮ್ಮಲ್ಲಿರುವ ಒಬ್ಬ ರಾಜಕಾರಣಿಯೂ (ತಮಿಳುನಾಡಿನಲ್ಲಿ ಹೊರತುಪಡಿಸಿ) ಅದರ ಬಗ್ಗೆ ಕಿಂಚಿತ್ತಾದರೂ ಮಾತನಾಡಲು ಅದನ್ನು ಪ್ರತಿಭಟಿಸಲು ಮುಂದಾಗಲಿಲ್ಲವೇಕೆ ಎಂಬುದೇ ಪ್ರಶ್ನೆ.. ಅವರೂ ಮನುಷ್ಯರು.,