ಸಮಾಚಾರ
ಹೊಳೆಆಲೂರಲ್ಲಿ ಕವಿವಿ ಧಾರವಾಡ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯ - ವಿಜೇತ ತಂಡ
ಹೊಳೆಆಲೂರಲ್ಲಿ ದಿ.೧೧ ಮತ್ತುಅ ೧೨ ರಂದು ಶ್ರೀ ಕವಿಪ್ರ ಸಮಿತಿ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ಕವಿವಿ ಧಾರವಾಡ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯ ರಲ್ಲಿ - ವೀರಾಗ್ರಣಿ ಪಡೆದ ಗದಗ ಎ ಎಸ್ ಎಸ್ ವಾಣಿಜ್ಯ ಮಹಾವಿದ್ಯಾಲಯದ ತಂಡ.
ಹೊಳೆಆಲೂರಲ್ಲಿ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯
ಹೊಳೆಆಲೂರಲ್ಲಿ ದಿ.೧೧ ಮತ್ತು ೧೨ ರಂದು ಶ್ರೀ ಕವಿಪ್ರ ಸಮಿತಿ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ಕವಿವಿ ಧಾರವಾಡ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯ ಸ್ಪರ್ಧೆಯಲ್ಲಿ ಪಾಲ್ಗೊಂಡ ತಂಡವೋದರ ಪ್ರದರ್ಶನ.
ಹೊಳೆಆಲೂರಲ್ಲಿ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯
ಹೊಳೆಆಲೂರಲ್ಲಿ ದಿ.೧೧ ಮತ್ತು ೧೨ ರಂದು ಶ್ರೀ ಕವಿಪ್ರ ಸಮಿತಿ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ಕವಿವಿ ಧಾರವಾಡ, ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯ ರ ಸ್ಪರ್ಧೆಯಲ್ಲಿ ಪಾಲ್ಗೊಂಡ ತಂಡವೊಂದರ ಪ್ರದರ್ಶನ.
ಹೊಳೆಆಲೂರಲ್ಲಿ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯
ಹೊಳೆಆಲೂರ ಶ್ರೀ ಕವಿಪ್ರ ಸಮಿತಿ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ದಿ.೧೧ ಮತ್ತು ೧೨ ರಂದು ನಡೆದ ಕವಿವಿ ಧಾರವಾಡ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯ ರಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡ ತಂಡವೊಂದರ ಪ್ರದರ್ಶನ.
ಹೊಳೆಆಲೂರಲ್ಲಿ ಕವಿವಿ ಧಾರವಾಡ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯
ಗದಗ ಜಿಲ್ಲಾ ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿ ಕಲಾ, ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರ ದ ಆಶ್ರಯದಲ್ಲಿ ನಡೆದ ಕವಿವಿ ಧಾರವಾಡ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯ದಲ್ಲಿ ಪಾಲ್ಗೊಂಡ ತಂಡವೊಂದರ ಪ್ರದರ್ಶನ ದೃಶ್ಯ.
ಹೊಳೆಆಲೂರಲ್ಲಿ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯
ಹೊಳೆಆಲೂರ ಶ್ರೀಕವಿಪ್ರ ಸಮಿತಿ ಕಲಾ, ವಿಜ್ಞಾನ , ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾನಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ದಿ.೧೧ ಮತ್ತು ೧೨ ರಂದು ನಡೆದ ಕವಿವಿ ಧಾರವಾಡ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯ ರಲ್ಲಿ ಪಾಲ್ಗೊಂಡ ತಂಡವೋದರ ಪ್ರದರ್ಶನ.
ಹೊಳೆಆಲೂರಲ್ಲಿ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯
ಹೊಳೆಆಲೂರಲ್ಲಿ ದಿ.೧೧ ಮತ್ತು ೧೨ ರಂದು ನಡೆದ ಕವಿವಿ ಧಾರವಾಡ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯ ರ ಸ್ಪರ್ಧೆಯಲ್ಲಿ ಪಾಲ್ಗೊಂಡ ತಂಡವೊಂದರ ಪ್ರದರ್ಶನ
ಹೊಳೆಆಲೂರಲ್ಲಿ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯
ಹೊಳೆಆಲೂರಲ್ಲಿ ದಿ.೧೧ ಮತ್ತು ೧೨ ರಂದು ನಡೆದ ಕವಿವಿ ಧಾರವಾಡ, ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ-೨೦೧೯ರ ಸ್ಪರ್ಧೆಗಳಲ್ಲಿ ಪಾಲ್ಗೊಂಡ ತಂಡವೊಂದರ ಪ್ರದರ್ಶನ
ಹೊಳೆಆಲೂರಲ್ಲಿ ಜನ ಮನ ಸೆಳೆದ ಗದಗ ಜಿಲ್ಲಾ ಮಟ್ಟದ ಯುವಜನೋತ್ಸವ-೨೦೧೯
ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಕಲಾ ವಿಜ್ಞಾನ ,ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಕವಿವಿ ವ್ಯಾಪ್ತಿಯ ಗದಗ ಜಿಲ್ಲಾ ವಲಯ ಮಟ್ಟದ ಪದವಿ ಮಹಾವಿದ್ಯಾಲಯಗಳ ಯುವಜನೋತ್ಸವ-೨೦೧೯ ದಿ. ೧೧ ಮತ್ತು ೧೨ ರಂದು ನಡೆದು ಶನಿವಾರ ಸಮಾರೋಪಗೊಂಡಿತು.