Skip to main content

ಪ್ರಶ್ನೆ

ಬರೆದಿದ್ದುOctober 11, 2011
2ಅನಿಸಿಕೆಗಳು

ಕಣ್ಣಿಂದ ಜಾರಿದ ಹನಿಯೊಂದುಕೇಳಿತು ರೆಪ್ಪೆಯನು.ಏಕೆ ತಡೆಹಿಡಿಯದಾದೆ ನನ್ನನು..?ರೆಪ್ಪೆ ಮಿಡುಕಿತು, ಕೊರಗುತ್ತಾ ಹೇಳಿತು..ಈ ಮನಸು ತುಂಬಾ ಪ್ರೀತಿಸುವ ಹುಡುಗನಹೃದಯದ ಬಾಗಿಲು ಮುಚ್ಚಿದ ನಿಜವಾದ ಅರಿವುಇಂದಾಯಿತು.........ಕಟು ಸತ್ಯ ಅರಗಿಸಿಕೊಳ್ಳುವ ಭರದಲ್ಲಿನೀನು ಜಾರಿದುದು ತಡವಾಗಿ ತಿಳಿಯಿತು..... 

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

ವಿಸ್ಮಯ ಗುರು, 10/13/2011 - 09:09

ಕಣ್ಣೀರಧಾರೆಯನ್ನು ತಡೆಯುವುದು ಬಿಡುವುದು ಎಲ್ಲವು ನಿಮ್ಮ ಮನಸ್ಸಿನ ಕಣ್ಣಿನಲ್ಲೆ ಇದೆ ತಾಯಿ...............

Jyothi Subrahmanya ಶನಿ, 10/15/2011 - 18:34

ಈ ವಿಷಯ ನನಗೆ ಗೊತ್ತಿರಲಿಲ್ಲ ಮಗನೇ.......ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.