Skip to main content

ಹೆಗ್ಗಳಿಕೆ

ಬರೆದಿದ್ದುOctober 11, 2011
5ಅನಿಸಿಕೆಗಳು

ಹೇ ಮನಸೇ ಕಲಿತುಕೋಒಂಟಿಯಾಗಿರಲು,,,ಜೀವನದ ಹಲ ಪ್ರಶ್ನೆಗಳಿಗೆಉತ್ತರಿಸಲು...ಕಾಯಬೇಡ ಸರಿದು ಹೋದಗೆಳೆಯನ..ಅವನೆಂದೂ ಮರಳಿ ಬರಲಾರನಿನ್ನ ಪ್ರೀತಿಯ ಹೊಣೆ ಹೊರಲಾರ..ಮರೆತುಬಿಡು ಅವನಕ್ಷಮಿಸಿಬಿಡು ಪ್ರೀತಿಸಿದ ನಿನ್ನ ಹೃದಯವಕೊನೆಗೂ ಗೆಳೆಯನೋರ್ವನನ್ನುಶುದ್ಧ ಮನದಿಂದ ಪ್ರೀತಿಸಿದ, ಆರಾಧಿಸಿದಹೆಗ್ಗಳಿಕೆ ನಿನ್ನದಲ್ಲವೇ.........?

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

ನವೀನ್ ಚ೦ದ್ರ ಮಂಗಳ, 10/11/2011 - 08:54

ತುಂಬಾ ಚೆನ್ನಾಗಿದೆ ನಿಮ್ಮ ಕವನ
ನೂಂದ ಜೀವಕ್ಕೆ  ಶಾಂತಿ ನೀಡುವ ಏಕೈಕ ಸಾಧನ
ಅದುವೇ ಒಂಟಿತನ. ಆದರೆ ಒಂಟಿತನವೇ
ಜೀವನ ಅಲ್ಲ. ಅಲ್ಲವೇ? 

Praneshrao B K ಮಂಗಳ, 10/18/2011 - 16:51

ಜ್ಯೋತಿಯವರೆ ಕವನ ತುಂಬಾ ಚೆನ್ನಾಗಿದೆ. 

subhadra ಮಂಗಳ, 10/18/2011 - 16:58

ಜೀವನದಲ್ಲಿ ಒಂಟಿತನ ಒಳ್ಳೆಯದಲ್ಲ,  ಶಾಂತಿ ಮೂಖ್ಯ ಅದರೊಂದಿಗೆ ಗೆಳೆತನವು ಅಷ್ಟೆ ಮೂಖ್ಯ್.   ಒಂದೇ  ನಾಣ್ಯದ ಎರಡು ಮೂಖಗಳು ಆದರಿಂದ
ಜೀವನದಲ್ಲಿ  ಎರಡು ಬೇಕು ನೀರಾಸೆ ಒಳ್ಳೆದಲ್ಲ.   ನೀರಿಕ್ಷೆ ಎಂಬುದು ಇರಬೆಕು ಆದರೆ ಅತಿಯಾಗಿರಬಾರದು ಹೊದವರ ಬಗ್ಗೆ ಚಿಂತಿಸುವುದು
ಸಂಜಸವಲ್ಲ. ಹೊದವರು ಮರಿಳಿ ಬರಲಾರರು. ಇರುವುದರಲ್ಲಿ ಶಾಂತಿಯಿಂದ ಜೀವನ ನಡೆಸುವುದು ಒಳ್ಳೆದು.
 

robin ಧ, 10/19/2011 - 15:05

 ನಿಮ್ಮ ಕವನ ಚೆನ್ನಾಗಿದೆ..  

H.S.Hosmani (ಪ್ರಮಾಣಿಸಲ್ಪಟ್ಟಿಲ್ಲ.) ಧ, 10/19/2011 - 16:52

ಮಹಾರಾಜ ಈ ನಾಡೀಃ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.