ಮುಂಗಾರಿನ ಮಳೆ ಇಂದ anjali n n ಬರೆದಿದ್ದುSeptember 30, 2011 noಅನಿಸಿಕೆ Like 0 Dislike 0 ಮುಂಗಾರು ಮಳೆಯಿಂದ ಮುಗಿಲ್ಯಾಕೊ ಮೌನ ನೆಲವಂತು ಧನ್ಯ, ಹಸಿರುಟ್ಟ ಗಿಡ-ಮರದ ಎಲೆಗಳು ತಂಗಾಳಿಯೊಂದಿಗೆ ಮಿಲನ; ಸೊಬಗ ಸವಿಯಲಾರದವ ಗುಡುಗಾಗಿ ಗುಡುಗಿದ ಮಿಂಚಾಗಿ ಕರುಬಿನ; ಹುಲ್-ಗರಿಕೆಯ ಮೇಲಿನ ಮುತ್ತುಗಳು ಅವ ಸೋತು-ಸೊರಗಿ ಹಾಕಿರುವ ಕಣ್ಣಿರ ಕುರುಹುಗಳು...., ಸಾಲುಗಳು 328 views previous article next article ಲೇಖಕರು anjali n n ಕೇದಿಗೆ ಪ್ರಿಯೆ o ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ನಿಮ್ಮ ಹೆಸರು Email The content of this field is kept private and will not be shown publicly. ಮುಖಪುಟ Comment
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ