ಜೀವನ ಎಂಬ ತೇರು
ಮನುಷ್ಯ ಬೆಳೆಯಲು ಬೇಕು ಅನ್ನ-ಸಾರು ತೊಡಲು ಸಿಕ್ಕರೆ ಬಟ್ಟೆ ಒಂಚೂರು ಖುಷಿ ಏರುವುದು ಒಂದರಿಂದ ನೂರು ಬದುಕಲು ಅವಶ್ಯಕ ಸೂರು ನಂತರ ಮನಸ್ಸು ಬಯಸುವುದು ಒಳ್ಳೆಯ ಹೆಸರು ಇದ್ದರೆ ಬದುಕಲ್ಲಿ ಒಳ್ಳೆಯ ಗುರು ಬೆಳೆಯುವುದು ಜ್ಞಾನದ ಬೇರು ಅಲ್ಲಿಂದಲೇ ಸಾಹಸಕ್ಕೆ ಪ್ರಯತ್ನ ಶುರು ಆಮೇಲೆ ಓಡಾಡಲು ಮೋಟಾರು ಸ್ವಲ್ಪ ಕಾಲದ ನಂತರ ಕಾರುನಂತರ ಮಾಡಬೇಕಿನಿಸುತ್ತದೆ ಕಾರುಬಾರು ;)ಇದೇ ಜೀವನವೆಂಬ ತೇರು
ಸಾಲುಗಳು
- 290 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ