ಬಡತನ ಏಳೋಕೆ ಬಿಡಲ್ಲ .ಸಿರಿತನ ಕೂರಲು ಬಿಡಲ್ಲ
೧) ಬೆನ್ನ ಹೀಂದಿದೆ ಸಾವು ಕಣ್ಣ ಮುಂದಿದೆ ಬದುಕು ಸಾವು ಬದುಕಿನ ನಡುವೆ ನೆಮ್ಮದಿಯ ಹುಡುಕು ಯಾರು ಬಲ್ಲವರಿಲ್ಲ ಯಾವ ಕ್ಷಣ ಹೇಗೆಂದು ಪ್ರಕೃತಿ ಚಕ್ರದ ನಿಯಮ ಎಲ್ಲ೨) ತಾಳ್ಮೆ ಎನ್ನುವುದು ಜೀವನದಲ್ಲಿ ಪಡೆಯುವ ಒಂದು ಉಡುಗೊರೆ ಅದಿದ್ದರೆ ಗುರಿ ಮತ್ತು ಸಾಧನೆಗೆಸಹಾಯವಾಗುತ್ತದೆ೩) ಜೀವನದಲ್ಲಿ ಬದುಕಲು ಬೇಕಿಲ್ಲ ಕಾರಣ ಮುಳುಗುತ್ತಿರುವ ಬದುಕನು ದಡ ಸೇರಿಸು ಮಡಿಯುವ ಮುನ್ನ ಪ್ರಾಣವ ಕೆಳುವುದು ಮರಣವಲ್ಲ ನಿನ್ನೊಳಗಿನ ತನು ಮನ ಕಣ್ಣ ತೆರೆದು ಆ ನೊಟವ೪) ನಿನ್ನ ಮುಖ ನೋಡಿ ಸುಪ್ರಭಾತ ಹಾಡಿ ಮುಂಜಾನೆಯನ್ನು ಸ್ವಾಗತಿಸುವ ಆಸೆ ನಿನ್ನ ಜೊತೆ ಕೂಡಿ ಕಡಲ ದಡದಿ ಆಡಿ ಮುಸ್ಸಂಜೆಯನ್ನು ಬೀಳ್ಕೊಡುವ ಆಸೆ೫) ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ ಆದರೆ ಕಾಲ ಕೆಡುವುದಿಲ್ಲ ಕೆಡುವುದು ಜನರ ನಡತೆ ಮತ್ತು ಆಚಾರ ವಿಚಾರ ಮಾತ್ರ೬) ಜೀವನದಲ್ಲಿ ಯಾರು ಯಾವಾಗ ಎಲ್ಲಿ ಹೇಗೆ ಪರಿಚಯವಾಗುತಾರೋ ಗೊತ್ತಿಲ್ಲ ಮತ್ತೆ ಅವರು ಬಾಳಿನಲ್ಲಿ ಸಿಗುತಾರೋ ಇಲ್ವೋ ಅದು ಗೊತ್ತಿಲ್ಲ ಆದರೆ ಅವರ ನೆನಪು ಮಾತ್ರ ನಮ್ಮ ಹೃದಯದಲ್೭) ಕೇಸರಿ ಬಿಳಿ ಹಸಿರು ಆಗಬೇಕು ನಮ್ಮ ಉಸಿರು ಆಗ್ಲೇ ಉಳಿಯೋದು ಭಾರತದ ಹೆಸರು ಜಪಿಸಿ ಕೇಸರಿ ಬಿಳಿ ಹಸಿರು ಕೈ ಕಾಲು ಆದ್ರೆ ಕೆಸರು ಬಾಯಿ ಆಗುತ್ತೆ ಮೊಸರು೮) ಗೆಲುವು ನಮಗೆ ಸುಖ ಸಂತೋಸವನ್ನು ನೀಡಬಹುದು ಆದರೆ ಒಂದು ಸೋಲು ಕಲಿಸುವ ಪಾಠವನ್ನು ಕಲಿಸಲು ಗೆಲುವಿನಿಂದ ಸಾಧ್ಯವಿಲ್ಲ೯) ಅವಳು ಸಿಗುವುದಿಲ್ಲ ಮನಸೇ ಏಕೆ ಸಿಗುವಳೆಂಬ ಸುಳ್ಳು ನಂಬಿಕೆ ? ನಂಬಿದಂತೆ ಸಿಕ್ಕಿದ್ದರೊ ಅವಳಿಗೆ ಬೇಡವಂತೆ ನೀನು ಅವಳು ನೋಡುವುದಿಲ್ಲ ತಿರುಗಿ ಮನಸೇ೧೦) ನಿಂತಲ್ಲಿ ಮೌನವೇಕೆ ನೀ ನೆಡೆಯುವಾಗ ಓರೆ ನೋಟವೆಕೆ ನಾನು ನೋಡಿದಾಗ ಸ್ವಲ್ಪ ನಗುವೆಕೆ ಮನ ಬಿಚ್ಚಿ ಮಾತನಾಡ ಬರದೆ ನನ್ನಲೇಕೆ
ಸಾಲುಗಳು
- Add new comment
- 842 views
ಅನಿಸಿಕೆಗಳು
hi loki ur write.
hi loki ur write.
ಲೊಕಿ ಅವ್ರೆ ನಿವ್ ಯೆಲ್ಲಿದ್ದು
ಲೊಕಿ ಅವ್ರೆ ನಿವ್ ಯೆಲ್ಲಿದ್ದು ಸರಿಯಗಿ ಈದೆ ರೀ