ನಗು
೧. ಇಲಿಃ ನಿನಗೆ ವಯಸ್ಸೆಷ್ಟು?ಆನೆಃ ೧೫ ವರ್ಷಇಲಿಃ ಆದ್ರೆ ನೀನು ದೊಡ್ಡವನ್ ಥರ ಕಾಣ್ತೀಯ.ಆನೆಃ ನಾನು complan ಕುಡಿತೀನಿ.ಃ) ನಿನ್ನ ವಯಸ್ಸೆಷ್ಟು??ಇಲಿಃ ೩೦ ವರ್ಷಆನೆಃ ಆದ್ರೆ ನೀನು ಚಿಕ್ಕ ಮಗು ಥರ ಕಾಣ್ತೀಯ.ಇಲಿಃ ಹೌದು, ನಾನು ponds age miracle ಬಳಸ್ತೀನಿ. ಃ) ಅವನು೨)) ಪುಟ್ಟಃ ಬ್ಯಾಂಕ್ ನಲ್ಲಿ ಕೆಲ್ಸ ಮಾಡೊ ಹುಡುಗಿನ ಪ್ರೀತ್ಸೋದು ತುಂಬ ಕಷ್ಟ ಕಣೋ.ಕಿಟ್ಟಃ ಯಾಕೆ??ಪುಟ್ಟಃ love letter ಕಳಿಸಿದ್ದೆ "signature differs" ಅಂತ ಬರೆದು ವಾಪಸ್ ಕಳಿಸಿದ್ದಾಳೆ
೩))ಒಬ್ಬ ಮನುಷ್ಯ ಸತ್ತ ಮೇಲೆ ನರಕಕ್ಕೆ ಹೋದ.ಅಲ್ಲಿ ಅವನು ವಿಚಿತ್ರವಾದುದನ್ನು ನೋಡಿದ, ಅಂದ್ರೆ, ಎಲ್ಲರೂ ಸಿಹಿತಿಂಡಿ ತಿನ್ತಾ ಇದ್ರು, ಕುಡಿದು ಕುಪ್ಪಳಿಸಿ, dance ಮಾಡ್ತಾ ಇದ್ರು,ಅವನು ಸಂತೋಷ್ ಪಟ್ಟ.ಮಾರನೆ ದಿನ ಎದ್ದು ನೋಡಿದಾಗ ಎಲ್ಲವೂ ಬದಲಾಗಿತ್ತು, ಜನರನ್ನು ಬಿಸಿ ಬಾಣಲೆಯಲ್ಲಿ ಎಸೆಯುತ್ತಿದ್ದರು,ಅವನಿಗೆ ಆಶ್ಚರ್ಯವಾಗಿಬೇರೆಯವರಿಗೆ ಕೇಳಿದ, ಅವ್ರು ಹೇಳಿದ್ರು ನಿನ್ನೆ freshers day ಇತ್ತು ಅಂತ. ಹಹಹ್ ೪)) ೨೦ ವರ್ಷಗಳ ನಂತರ ಕನ್ನಡ ಚಲನ ಚಿತ್ರಗಳ ಹೆಸರುಃರಾಧಿಕಾ ಮಗಳುಃ ತಂದೆ ಇಲ್ಲದ ತಬ್ಬಲಿರಕ್ಷಿತಾ ಮಗಃ ಸುಂಟರಗಾಳಿ ೨ಗಣೇಶ್ ಮಗಳುಃ ಮಳೆಯ ಜೊತೆ ಚೆಲ್ಲಾಟಉಪೇಂದ್ರ ಮಗಃ H2SO4
ವಿಷ್ಣು ಮೊಮ್ಮಗಃ ಹೆಬ್ಬಾವುದರ್ಶನ್ ಮಗಃ ಶಿವಾಜಿನಗರಪುನೀತ್ ಮಗಃ dixcy
ಸಾಲುಗಳು
- Add new comment
- 441 views
ಅನಿಸಿಕೆಗಳು
ಈ ಲೇಖನ ಚನ್ನಾಗಿದೆ ನನಗೆ ತುಂಬಾ
ಈ ಲೇಖನ ಚನ್ನಾಗಿದೆ ನನಗೆ ತುಂಬಾ ಇಷ್ಟವಾಯಿತು.