Forums
ಕಾಲೇಜ್ ನಲ್ಲಿ ಪ್ರೀತಿ ಮಾಡೋವಾಗ ಪ್ರೇಮಿಗಳು ಒದೋದನ್ನ ಕಡಿಮೆ ಮಾಡ್ತಾರ, ಆಥಾವ ಪ್ರೀತಿ ಮಾಡಿದ ಮೇಲೆ ಚೆನ್ನಾಗಿ ಓದುತ್ತಾರ....?
ಅನಿಸಿಕೆಗಳು
ಪ್ರೀತಿ ಮಾಡೋ ವಿದ್ಯಾರ್ಥಿಗಳಿಗೆ ಬುದ್ದಿ ಜಾಸ್ತಿನ ಆಥಾವ ಕಡಿಮೆನ....
ಖಂಡಿತ ಚೆನ್ನಾಗಿ ಓದುತ್ತಾರೆ. ಅದು ಸಂಪೂರ್ಣವಾಗಿ ನಿಜವಾದ ಪ್ರೀತಿ ಆಗಿದ್ರ. ಅಂತವರಿಗೆ ಯಾವ ಚಿತ್ತ ಭ್ರಮಣೆ ಏನು ಆಗಲ್ಲ. ಇನ್ನೂ ಮೆಮೋರಿ ಪವರ್ ಜಾಸ್ತಿ ಆಗುತ್ತೆ.

- 586 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ