Skip to main content

ಗುರಿ

ಬರೆದಿದ್ದುSeptember 3, 2011
2ಅನಿಸಿಕೆಗಳು

ಮನದಲ್ಲಿ ಮೋಡಿ ಬಂದಸಾವಿರಾರು ಭಾವನೆಗಳಿಗೆನೂರಾರು ಕಲ್ಪನೆಗಳಿಗೆಹಲವು ಸವಿಗನಸುಗಳಿಗೆಮಾತಾಗಬಲ್ಲವನ ಹುಡುಕಾಟದಲ್ಲಿ.......

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

Pattar ಭಾನು, 09/04/2011 - 15:40

ನಿಮ್ಮ "ಗುರಿ" ಕವನ ಮು೦ದುವರೆಸಿ ಜ್ಯೋತಿಯವರೇಏಕೆ? ಪದಗಳು ನಿಮ್ಮ ಭಾವನೆಯಲ್ಲಿ ಅರಳಲಿಲ್ಲವೇ? ಬರೆಯಲೆ೦ದೇ... ಬರೆಯಲು ಶುರು ಮಾಡಿಪದಗಳು ತಾನಾಗಿಯೇ ಅರಳುತ್ತವೆ...

Jyothi Subrahmanya ಸೋಮ, 09/05/2011 - 20:52

ನನ್ನ ಭಾವನೆಯಲ್ಲಿ ಪದಗಳು ಅರಳಿದರೂ ಪ್ರೀತಿಸಿದವನ ಭಾವನೆಯಲ್ಲಿ ನನ್ನ ಮನದ ಪದಗಳು ಅರಳಿದರೆ ಅದಕ್ಕಿಂತ ಸಂತೋಷ ಬೇರೆ ಇದೆಯಾ?? ಅದೇನೋ ಬರೀಬೇಕು ಅಂದ್ರೆ ಮನಸ್ಸು ಖಾಲಿ ಸುಮ್ಮನಿದ್ದಾಗ ಹಲವು ಯೋಚನೆಗಳು ಬರಹದ ರೂಪ ಪಡೆದುಕೊಳ್ತವೆ.  ಬರೀಬೇಕು ಅಂತ ಬರ್ದು ಅಭ್ಯಾಸನೇ ಇಲ್ವಲ್ಲ.... ಮನಸ್ಸಿಗೆ ತೋಚಿದಾಗ ಬರ್ಯೋದು ಅಷ್ಟೆ.  ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಃ)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.