Skip to main content
Forums

 ಅವತರಿಸಿತೀ ಬಡಜೀವ ನಿನ್ನ ಗರ್ಭ ದೇಗುಲದೀ
ಬೆಳೆಯಿತು, ಕಲಿಯಿತು, ಪ್ರೀತಿ-ಸ್ನೇಹವ
ತ್ಯಾಗ ನಿಸ್ವಾರ್ಥವ ನಿನ್ನ ನೋಡಿ. .॥
ಸಾಸಿರ ಜನ್ಮವೇ ಬರಲಿ ತೀರಿಸಲಾಗದು ನಿನ್ನ ರುಣ
ಮಹದಾಸೆಯೊ೦ದೇ ನನಗೆ
ಮರೆಯಾಗಬೇಕು ಈ ಜೀವ,
ಕಾಲನ ಕರೆ ಬ೦ದಾಗ. . .
ನಿನ್ನ ಮಡಿಲ ಸ್ವರ್ಗದಲಿ.. .॥
ಓ ಜನನಿ . . .ಧರೆಗೆ ಸಮನಾದ ಮರುಜೀವ
ನೀನೊರ್ವಳೇ.. .
ಇರಬೇಕು ನೀ ನುರ್ಕಾಲ ಆಯುರಾರೋಗ್ಯದೀ..
ನೀನೆ ಎನ್ನ ಇಹ, ನೀನೇ ಎನ್ನ ಪರ
ನೀನೆ ಸಕಲವೂ ನನಗೆ. . .॥
ಹ್ರುನ್ಮನದ ಬಯಕೆಯಿದು
ನಿನ್ನ ಮಮತೆಯ ಕ೦ದನದು. . . ..
 ದಿನೇಶ್. . . .
 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 470 views