Skip to main content
Submitted by n.palguni on ಶುಕ್ರ, 08/19/2011 - 15:45

mele helida hadu kevala hudugrigashte alla hudugirgu sambhadisirodu adre ideshtu sari?? ondu sala preethili mosa hogiyo athva eno tondregalu bandu doora agiro hudga/hudgi matte preethili bilodu eshtu sari?modalu preethi mado hudga/hudgi munde ella bhavanegalannu hanchikondu onde manassu eradu dehadante iddu ella janmakku nine beku anthella dialogue helirtare munde avru yavdo karnakke bere adaga swalpa dina admele sigo hosa hudga/hudgi munde mattade dailogue helodu repeat telecst agolva?? adu tappalva?? matte preeti sahavasa beka??adakke artha idya?? Surprised anubhava iro nanna snehitare dayavittu uttarisi...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

SATHISH GOWDA S ಶನಿ, 08/20/2011 - 13:22

ಪ್ರೀತಿ ಕೂಡ ಒ೦ದು ರಾಜಕೀಯ ಪಾರ್ಟಿ, ಯಾವ ಪಾರ್ಟಿಯವರು ಹಣ ಜಾಸ್ತಿ ಕೊಡ್ತಾರೊ ಆ ಪಾರ್ಟಿಗೆ ಜನಪ್ರತಿ ನಿಧಿಗಳು ಹೋಗಿ ಸೆರಿಕೊಳ್ತಾರೆ, ಆಗೇನೆ ಪ್ರೀತಿನೂ ಕೂಡ, ಯಾವಾಗ ಯಾರು ಯಾರನ್ನ ಪ್ರೀತಿ ಮಾಡ್ತಾರೋ, ಯಾವಾಗ ಯಾರು ಯಾರನ್ನ ಬಿಡ್ತಾರೋ, ಹೇಳೊಕಾಗಲ್ಲ,   ಪ್ರೀತಿಯಿ೦ದ ಕಣ್ಣೀರ್  ಹಾಕೀರೊರು ಹೇಳ್ತಾರೆ,  ಪ್ರೀತಿ ಕೆಟ್ಟದ್ದು ಅ೦ತ,   ಪ್ರೀತಿಯಿ೦ದ ಸ೦ತೋಷವಾಗಿ ಇರೋರು ಹೇಳ್ತಾರೆ ಪ್ರೀತಿ ಒಳ್ಳೇದು ಅ೦ತ.... ಇದೇ ಪ್ರೀತಿ

n.palguni ಮಂಗಳ, 08/23/2011 - 18:24

thanks for ur comment sathish.. nimma prakara preethina vyvaharikavagi tagondre sukhavagirtira bhavanatmakavagi tagondre novu anubhavisi halag hogtira antaytu!okaySmile

robin ಧ, 08/31/2011 - 17:43

ಹಾಳಾದ್ ಹಾಳಾದ್ ಹಾರ್ಟಲ್ಲಿ ಹೊಸ ಹುಡ್ಗೀರ್/ಹುಡುಗರ ಹಾವಳಿ ....*ondu sala preethili mosa hogiyo athva eno tondregalu bandu doora agiro hudga/hudgi matte preethili bilodu eshtu sari?#ಹಾಡು ಸ್ವಲ್ಪ ಕರೆಕ್ಟಾಗಿ ಇದೆ ಅಂತ ನಂಗೆ ಅನಿಸುತ್ತೆ, ಯಾಕಂದ್ರೆ ಹಳೆ ನೆನಪಿನಿಂದ ಹೊರ ಬರೋಕೆ ಬೇರೆ ಏನಾದ್ರು ಬೇಕಲ್ವ.. *modalu preethi mado hudga/hudgi munde ella bhavanegalannu .....dailogue helodu repeat telecst agolva??@ ರಿಪಿಟ ಟೆಲಿಕಾಸ್ಟ್ ಬೇಕು.. ಇಲ್ಲ ಅಂದ್ರೆ ಜೀವನ ಮುಂದೇನೆ ಹೋಗಲ್ಲ.. * adu tappalva?? matte preeti sahavasa beka??adakke artha idya?? # ತಪ್ಪಾ!!! ಮುಂದೆ ಬರೋವ್ರಗೆ ಹಳೇದು ಹೇಳಬೇಕು..  ಅರ್ಥ ಇದೆ ಅಂದ್ರೆ ಇದೆ.. ಇಲ್ಲ ಅಂದ್ರೆ ಇಲ್ಲ.. @anubhava iro nanna snehitare dayavittu uttarisi...ಇದು ಯಾವದು ನನ್ನ ಅನುಭವ ಅಲ್ಲ.. ನನಗೆ ಗೊತ್ತಿದಷ್ಟು ಹೇಳಿದೆ. :) 

n.palguni ಸೋಮ, 09/05/2011 - 14:50

okay according to u hale nenapininda horage baroke,jeevan munde hogodakke eshtu sala break up adru parwagilla matte matte pritili bilta irbeku antaytu..! thanks 4 d comment robin..

robin ಮಂಗಳ, 09/06/2011 - 11:20

ನಾನು ಹೇಳೋದು ಆ ರೀತಿ ಅಲ್ಲ..  ಹಳೆ ನೆನಪಿನಿಂದ ಹೊರ ಬರೋಕೆ ಹೊಸದು ಏನಾದ್ರು ಬೇಕಲ್ವ ..  1st time breakup aadaga madida tappannu 2nd time madabaradu anta.. 2nd to 3rd forward agalla.. only 2 chances.. ಅಂದ್ರೆ ನೀವು ಹೇಳೋ ಪ್ರಕಾರ breakup ಆದ ತಕ್ಷಣ devdas ಆಗಬೇಕು ಅಂತನ !!!!!

n.palguni ಸೋಮ, 09/19/2011 - 15:07

Smilesari bidi niv helirohage second chancenalle end adre oleedeSmile

Jyothi Subrahmanya ಗುರು, 09/01/2011 - 11:19

ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡೋದಿಕ್ಕೆ ಆಗೋದಿಲ್ಲ ಅನಿಸ್ತದೆ. ನೀವು ಹೇಳಿದ ಹಾಗೆ, ವ್ಯಾವಹಾರಿಕವಾಗಿ ಪ್ರೀತಿನ ಅರ್ಥ ಮಾಡಿಕೊಂಡಿರೋರು ಯಾವುದೇ ಕಷ್ಟ ಇಲ್ಲದೆ ಜೀವನದಲ್ಲಿ ಮುಂದುವರೀತಾರೆ.  ಪ್ರೀತಿನ ಭಾವನಾತ್ಮಕವಾಗಿ ನಂಬಿದವರು, ಒಂದೇ ಜೀವನಕ್ಕೆ ಒಬ್ಬನೇ ಹುಡುಗ/ಹುಡುಗಿ ಅಂತ ನಂಬಿದವ್ರು ಹಿರಿಯರ ಒತ್ತಾಯಕ್ಕೋ ಅಥವಾ ಇನ್ಯಾವುದೋ ಸಂದರ್ಭದಿಂದಾಗಿನೋ ಬೇರೆ ಹುಡುಗ/ಹುಡುಗಿನ ಮದುವೆ ಆದ್ರೂ ಕೂಡ ಜೀವನ ಪೂರ್ತಿ ಕೊರಗ್ತಾ ಇರ್ತಾರೆ.  ಯಾಕೆ ಅಂದ್ರೆ ಪರಿಶುದ್ಧವಾದ ಪ್ರೀತಿ, ಕಾಮವನ್ನೂ ಮೀರಿದ ಕೇವಲ ಮನಸ್ಸಿಗೆ, ಭಾವನೆಗಳಿಗೆ ಸಂಬಂಧಿಸಿದ ಪ್ರೀತಿ ಒಂದೇ ಸಲ ಆಗೋದು. ಪದೇ ಪದೇ ಆಗೋದಿಕ್ಕೆ ಅದೇನು ಸಿನೆಮಾನಾ?????ಒನ್ ವೇ ಲವ್ ಅಂತೀವಲ್ಲ ಅಂಥದ್ದಾದ್ರೆ ಬಹುಷಃ ಹಳೇದನ್ನ ಮರ್ತು ಜೀವನ ಮುಂದುವರೆಸೋದಿಕ್ಕೆ ಸಾಧ್ಯ.  ಇಬ್ರೂ ತುಂಬಾ ಪ್ರೀತಿಸಿ, ಕನಸಿನ ಅರಮನೆ ಕಟ್ಟಿ, ಆಮೇಲೆ ಎಲ್ಲಾ ಮರೆತು ಬೇರೆಯವರ ಜೊತೆ ಮದುವೆ ಆದ್ರೂ ಕೂಡ ಅದು ಕೇವಲ ತೋರಿಕೆಯ ಪ್ರೀತಿ ಆಗುತ್ತೆ ಅಷ್ಟೆ.  ಆ ನಂತ್ರ ಕೂಡ ಯಾವುದೋ ಸಂದರ್ಭದಲ್ಲಿ ದಿನಕ್ಕೊಂದ್ಸಲ ಆದ್ರೂ ಅವನ/ಅವಳ ನೆನಪಾಗದೆ ಇರೋದಿಕ್ಕೆ ಸಾಧ್ಯನೇ ಇಲ್ಲ.  ಪ್ರಪಂಚಕ್ಕಾಗಿ, ಹೆತ್ತವರ ಸಂತೋಷಕ್ಕಾಗಿ ತೋರಿಕೆಗಾಗಿ ಬದುಕೋರಿಗೆ ಎರಡನೇ ಪ್ರೀತಿ ಸಾಧ್ಯ.  ಪ್ರೀತಿಗಾಗಿ ಆತ್ಮಸಾಕ್ಷಿಗಾಗಿ ಬದುಕೋರಿಗೆ ಸಾಧ್ಯ ಇಲ್ಲ. ಅದು ನನ್ನ ಪ್ರಕಾರ ಮಾನಸಿಕ ವ್ಯಭಿಚಾರ ಆಗಿಬಿಡ್ತದೆ.  ಇದು ಕೇವಲ ನನ್ನ ವೈಯಕ್ತಿಕ ಅಭಿಪ್ರಾಯ. 

n.palguni ಶನಿ, 09/03/2011 - 11:04

thanks for d comment jyothi.. nimma abhipraya sari prapanchadalli 80% manasika vybhicharigale idar bidi..

Gopalkrishna ಸೋಮ, 09/05/2011 - 23:24

ಪ್ರೀತಿ ಸಹವಾಸ ಬೇಕೇ ಬೇಕು.....! ಯಾಕೆ ನಿಮಗೆ ಸುಖವಾಗಿ ಬದುಕೋ ಆಸೆ ಇಲ್ವಾ?? ಪ್ರೀತಿ ಮಾಡದೇ ತಾನು ಸುಖವಾಗಿ ಬದಗ್ತೀನಿ.... ಯಾರು ತಾನೆ ಹೇಳ ಬಲ್ಲರು?? ಅಂದರೆ ಪ್ರೀತಿ=ಸುಖ ಅಂತನೇ ಅರ್ಥ ವಲ್ಲವೇ? ಪ್ರೀತಿ ಯಾವುದೇ ಒಂದು ಭಾವವಲ್ಲ! ಅದು ಹೀಗೆ ಅಂತ ಹೇಳಿಬಿಡಲಿಕ್ಕೆ!! ಜಗತ್ತಿನಲ್ಲಿ ಎಷ್ಟು ಜನರಿದಾರೋ ಅಷ್ಟೇ ಪ್ರೀತಿಯೂ ಇದೆ! ಎಲ್ಲವೂ ಅವರವರ ಭಾವಗಳೇ! ವಯಸ್ಸಿಗೆ ತಕ್ಕ ಹಾಗೆ, ಆ ಭಾವಗಳೂ ವ್ಯತ್ಯಾಸ ಆಗುತ್ತಲೇ ಇರುತ್ತದೆ! ಇವತ್ತು ಹೀಗೆ ಪ್ರಶ್ನಿಸುವ ನೀವು... ಇನ್ನು ೧೦ ವರ್ಷದ ನಂತರ ಹೀಗೆ ಪ್ರಶ್ನಿಸುತ್ತೀರೋ?? ನೀವೇ ಯೋಚಿಸಿ... ಆಗ ನಿಮ್ಮ ಪ್ರೀತಿಸುವ ರೀತಿಯೂ ಬೇರೆ ಯಾಗಿರುತ್ತದೆ! ಒಟ್ಟಿನಲ್ಲಿ ಸುಖವಾಗಿ ಬದುಕುವುದು ಮನುಷ್ಯನ ಗುರಿ..... ಆ ಸಂದರ್ಭಕ್ಕೆ ತಕ್ಕ ಹಾಗೆ ವ್ಯಕ್ತಿ... ತನ್ನ ಭಾವವನ್ನ ಹೊರಹಾಕುತ್ತಾ ಸಾಗುತ್ತಾನೆ. ಅದು ಸರಿ-ತಪ್ಪು...ಯೋಚಿಸುತ್ತಾ ಕುಳಿತರೆ.. ದಿನ ಕಳೆಯುತ್ತದೆ ಅಷ್ಟೆ! ಹಾಗೆ... ಇನ್ನೋಂದು ಪ್ರೀತಿಗೆ... ಹುಡುಗ\ಹುಡುಗಿ.... ಇಷ್ಟಕ್ಕೇ... ಪುಲ್ ಸ್ಟಾಪ್ ಹಾಕುವುದು ಮೂರ್ಖರ ಲಕ್ಷಣ!!

n.palguni ಸೋಮ, 09/19/2011 - 15:09

thanks for d comment gopiSmile

Gopalkrishna ಶುಕ್ರ, 09/30/2011 - 23:48
  • 1637 views