ನಿದ್ದೆ ಬಂದಿಲ್ಲ
" ನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲ " ಅನ್ನೊ ಜನಪ್ರಿಯ ಹಾಡಿಗೆ ನಾನು ಬೇರೆಯ ಸಾಹಿತ್ಯ ಬರೆದಿದ್ದೇನೆ. ದಯವಿಟ್ಟು ಎಲ್ಲರೂ ತಮ್ಮ ಅನಿಸಿಕೆ ಹಂಚಿಕೊಳ್ಳಿ...ನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲರಾತ್ರಿಯೆಲ್ಲ tensionನಲ್ಲಿ ನಿದ್ದೆ ಬಂದಿಲ್ಲನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲನಾಳೆ ನನ್ನ exam ಅಂತ ನಿದ್ದೆ ಬಂದಿಲ್ಲಹುಚ್ಚು ಮನಸಲ್ಲಿ ಭಯ ಬಂದಿತಲ್ಲರೆಪ್ಪೆಯಲ್ಲೆ ನೀರು ಬಂದು ಕೂತಿತಲ್ಲಏನೆ ಆದ್ರೂ exam ಅಲ್ಲಿ ಪಾಸಾಗ್ಬೇಕಲ್ಲ*********ಪರಿಕ್ಷೆಯೆ ಅಲ್ಲ ಇದು ನಿನ್ನ ಭವಿಷ್ಯಪಾಸಾಗ್ಲಿಲ್ಲ ಅಂದ್ರೆ ಅದೆ ಬೇರೆ ವಿಷಯಅಂತ ನನ್ನ ಹೆತ್ತ ಅಪ್ಪ ಹೇಳ್ತಾನಲ್ಲexam ಅಷ್ಟು serious ಆಗಿ ತೊಗೊಬೇಡ ಕಣೊಮೆಂಟಲ್ ಆಗಿ ಆಸ್ಪತ್ರೆಗೆ ಹೋಗ್ತಿ ನೋಡುಎಲ್ಲೆ ಹೋಗು ಬಿಂದಾಸಾಗಿ ಬಾಳು ಕಣೊ***********exam ಡೇಟು ತಿಳಿದಮೇಲೆ ದಿಗಿಲು ಬಂತಲ್ಲಮೊದ್ಲಿನ್ ಹಾಗೆ enjoy ಮಾಡಕ್ ಆಗ್ಲೇ ಇಲ್ವಲ್ಲಕಾಲೇಜ್ ಓಕೆ exam ಯಾಕೆ ಅಂದ್ರು ಫ್ರೆಂಡ್ಸೆಲ್ಲಹಾಳಾದ ವಯಸ್ಸು book ತೆಗೆಯೊಕೆ ಒಪ್ಪ್ಲೇ ಇಲ್ಲಓದೋಕೆ ಕೂತ್ರೆ ಅರೆಂಟೇ ಹೋಗಿಬಿಟ್ತಲ್ಲhall ticket ತೊಗೊಳ್ಳೋಕೆ ಮನಸ್ಸೆ ಇಲ್ಲ ನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲ
ಸಾಲುಗಳು
- Add new comment
- 720 views
ಅನಿಸಿಕೆಗಳು
coooooooooooooooooooooooooooo
coooooooooooooooooooooooooooooooooooooooooooool
thank you...
thank you...
ನಿಮ್ಮ ನಿದ್ದೆ ಬಂದಿಲ್ಲ ಕವಿತೆ ತು
ನಿಮ್ಮ ನಿದ್ದೆ ಬಂದಿಲ್ಲ ಕವಿತೆ ತುಂಬಾ ಚೆನ್ನಾಗಿದೆ. ಎಲ್ಲರಿಗೂ ಪರಿಕ್ಕ್ಷೆ ಅಂದರೆ ಹೀಗೆ ಹಾಗೋದು.