Skip to main content

ಪ್ರೀತಿ ಮಾಡಿ ಕೈ ಕೊಡೊ ಹುಡುಗಿರೆಲ್ಲ, ಕೊನೆಯಲ್ಲಿ ಹುಡುಗನಿಗೆ ಹೇಳುವ ಒ೦ದು ಮಾತು ಯಾವುದು ಗೊತ್ತಾ...ನನಗಿ೦ತ ಚೆನ್ನಾಗಿರೊ ಹುಡುಗಿನೆ ನಿನಗೆ ಸಿಗುತ್ತಾಳೆ೦ದು, ಇದು ನಿಜನಾ ಹುಡುಗಿಯರೆ....?.                                                                                    ಃ ಸತೀಶ್  ಎಸ್  ಗೌಡ  

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

n.palguni ಶುಕ್ರ, 08/12/2011 - 12:30

kai kododralli hudugiradde tappiralla munde baro problems face madi nannan kai hiditiya anta kelo prashnege eshto jana hudugralli saryada utra iralla adke huduhiru ibra jeevnada bagge yochne madi hae helodu. hage helbekadre avlu eshtondu novu anubhavisirtale anta avlgashte gottu.hudugraddu yavaglu avasarada swabhava avlanna saryagi artha madkolokagde kai kotlu anta swalpa dina devdas agtare matte hosa hudgi sikre mugitu matte hosa love story..

SATHISH GOWDA S ಶುಕ್ರ, 08/12/2011 - 17:04

ಹಾಗ೦ತ ಹುಡುಗಿಯರು ಒಳ್ಳೆಯವರ, ಪಾಪ ಹುಡುಗರು ಅವರನ್ನ ಎಷ್ಟೊ೦ದು ಪ್ರೀತಿ ಮಾಡ್ತ ಇರ್ತಾರೆ ಅ೦ತ, ಹುಡುಗಿಯರಿಗೆ ಅರ್ಥ ಅಗೊಲ್ಲ ಅ೦ತ; ಕಾಣುತ್ತೇ.... ಪಾಪ ಹುಡುಗರು ಅವರಿಗೆ ಏನೂ ಗೊತ್ತಿಲ್ಲ....                                                ಸತೀಶ್ ಎಸ್ ಗೌಡ                                      

SATHISH GOWDA S ಧ, 08/17/2011 - 15:27

ಹುಡುಗರು ಯಾವಗಲು ತಾವು ಪ್ರೀತ್ಸೊ ಹುಡುಗಿರು ಚೆನ್ನಾಗಿರಬೇಕು ಅ೦ತ ತ್ಯಾಗ ಮಾಡೊಕೆ ರೆಡಿ ಇರ್ತಾರೆ . ಅದಕ್ಕೆ ಅವರು ದೇವದಾಸ್ ಅಗೋದು...
   ಸತೀಶ್ ಎಸ್ ಗೌಡ
 
 

chandru sagar ಗುರು, 08/18/2011 - 19:40

ಹೌದು ರೀ ನುಮ್ಮ ಮಾತು ನೂರಕ್ಕೆ ನೂರು ಸತ್ಯ.

nagaraj singh (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 08/22/2011 - 23:56
Naveenkumar s ಮಂಗಳ, 08/23/2011 - 17:17

200% nija kanri.

bapuji ಮಂಗಳ, 08/27/2013 - 21:19

palguni hudgaru hudgirna arta madkolalla anta helidralla hudgiru yake hudgarna arta madkolalla? hudgana arta madikondiddre yake awlu hudganige kai kodtale? devdas ago prati hudaganallu awan hudgina mareyoke agadastu novirutte ewattu yasto hudgru pretili devedasa agiddare adre onde ondu hudgi tanna hudaganigoskara devadas agiro example nimmalidiya...

anusha ಗುರು, 02/13/2014 - 14:43

ಸತೀಶ್ ರವರೆ ನೀವು ಹೇಳಿರೋ ಕೊನೆ ಮಾತು ಹುಡುಗುರಿಗು ಅನ್ವಯ ಅಲ್ವ ,  ಯಾಕ೦ದರೆ ಎಲಾ ಹುಡುಗರು ಹಾಗೇ ಎಲ್ಲ ಹುಡುಗಿಯರು ಒ೦ದೇ ತರಹ ಇರಲ್ಲ , ಕೆಲವೊಬ್ಬರು ಯಾವುದೊ ಒತ್ತಡಕ್ಕೆ ಸಿಲುಕಿ ಬಿಟ್ಟು ಹೊಗಬಹುದು ಇನ್ನು ಕೆಲವರು time pass ಮಾಡಿ ಹೋಗತಾರೆ ಅಲ್ವ , ಹಾಗ೦ತ ಪ್ರೀತಿ ಕುರುಡು ಅಲ್ಲ ಪ್ರೀತಿ ಮಾಡೊರು ಕುರುಡರಲ್ಲ, ಮೋಸ ಮಾಡೊ ಯಾರೊ ಒಬ್ಬರಿ೦ದ ಎಲ್ಲ ಹುಡುಗಿರು ಹಾಗೆ ಇರಲ್ಲ , ಹಾಗ೦ತ ಪ್ರೀತಿ ಮಾಡೋರೆಲ್ಲ ಮೋಸ ಮಾಡೋದಿಲ್ಲ, ಅಲ್ವ.,................

ಮನೋಜ ಸೋಮ, 02/17/2014 - 17:13

ಸತೀಶ  ಅವರೇ ನಿವು ಹೇಳುವ ಮಾತು ನಿಜಾನೆ.ಹುಡುಗಿಯರೂ ಮೋಸ ಮಾಡುತ್ತಾರೆ ನಿಜಾ.ಆದರೆ ಎಲ್ಲ ಹುಡುಗಿಯರು ಮೋಸಗಾರರಲ್ಲ.ನಾವು ನಾವು ಮಾಡಿದ ಕಮ‍್ದ ಫಲವಾಗಿ ನಮ್ಮ ಜೀವನ ಸಾಗುತ್ತಿರುತ್ತೆ ಅಲ್ವಾ.ಆದರೆ ನಾವು ಯಾವತ್ತು ದೈಯ‍‍್ ಗೆಡಬಾರದು.ಎನಪ್ಪ ಹಿಗಾಯಿತಲ್ಲಾ ಅಂತಾ ಅಳೊದ್ರಿಂದಾ,ಅದು ಸರಿ ಹೋಗಲ್ಲಾ ಕನ್ರೀ.ಅವ್ರ ಮೊಸ ಮಾಡಿದ್ರು ನಿಜಾ ಆದರೆ ಒಂದಲ್ಲಾ ಒಂದು ದಿನಾ ಅವರು ನಮ್ಮಣ್ಣ ನೆನಪು ಮಾಡಿಕೊಳ್ಳುತ್ತಾರೆ.ಮೊಸ ಮಾಡೊದು ಅವರ ಗುಣ ಮೋಸ ಹೊಗೊದು ನಮ್ಮ ಕಮ‍್.ಎಲ್ಲಿವರೆಗೂ ನಾವು ಅವರಿಗೊಸ್ಕರ ಕಣ್ಣಿರು ಹಾಕ್ತಿವೊ ಅಲ್ಲಿವರೆಗೂ ನಾವು ಜೀವನದಲ್ಲಿ ಸತ್ತ ಹಾಗೇ.ಯಾಕ್ರಿ ಅಳಬೇಕು ನಾವು ಅವರು ಹೇಗೆ ನಮ್ಮಣ್ಣ ಬಿಟ್ಟು ಸಂತೋಷವಾಗಿ ಬದುಕುತ್ತಿದ್ದಾರೋ ಹಾಗೇ ನಾವು ಅವರಿಗಿಂತ ಚೆನ್ನಾಗಿ ಬದುಕಿ ತೊರಿಸೋಣ.

  • 2710 views