Skip to main content

 
 ಹುಡುಗರು ಪ್ರೀತಿಸಿ ಮೋಸ ಮಾಡಿದ್ರೆ ಸಂಘ ಸಂಸ್ಥೆಗಳು ಸೇರಿ ಮಧುವೆ ಮಾಡಿಸ್ತಾರೆ............
 ಆದರೆ ಹುದುಗಿಯರು ಪ್ರೀತಿಸಿ ಮೋಸ ಮಾದಿದ್ರೆ ಏನು ಮಾಡಬೇಕು ದಯವಿಟ್ಟು ತಿಳಿಸಿ.......

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Prashanth k j oseph ಮಂಗಳ, 07/26/2011 - 09:50

ಮತ್ತೊಂದು ಹುಡಿಗಿಯನ್ನು ಪ್ರೀತಿಸು........................................ 

Nanjunda Raju Raju ಸೋಮ, 08/01/2011 - 17:54

ಮಿತ್ರರೇ ಇದು ಕ್ಷಣಿಕ. ಯಾರನ್ನು ಪ್ರೀತಿಸುತ್ತೇವೆ ಅವಳನ್ನೇ ಮದುವೆಯಾಗುವುದು. ಛಲಗಾರನ ಕರ್ತವ್ಯ.

Nanjunda Raju Raju ಸೋಮ, 08/01/2011 - 17:52

ಇದಕ್ಕೇಕೆ ಇಷ್ಟೊಂದು ಯೋಚಿಸುತ್ತೀರಿ. ಮೋಸಮಾಡಿದ ಹುಡುಗಿಯ ಮನೆ ಮುಂದೆ, ಟೆಂಟ್ ಹಾಕಿ ಅನ್ನ ಸತ್ಯಾಗ್ರಹ ಮಾಡಿ ಮದುವೆಗೆ ಒತ್ತಾಯಮಾಡಿ, ಪ್ರೀತಿಸಿದ್ದಕ್ಕೆ ಪತ್ರವೋ ಮೊಬೈಲೊ ಸಾಕ್ಷಿ ತೋರಿಸಿ, ಹುಡುಗಿಯ ಹಿರಿಯರ ಮನಸೆಳೆದು ಒಪ್ಪಿಸಿ. ಮದುವೆಯಾಗ ಬೇಕು. ಇದಕ್ಕೆಲ್ಲಾ ಛಲ ಬೇಕು ಅಷ್ಟೆ ಅಲ್ಲವೇ?

SATHISH GOWDA S ಗುರು, 08/04/2011 - 11:18

Geleya aa reethi maaduva hudugiyarannu marethubidabeku, bere hudugiyarige line hodibeku.......

  • 739 views