Skip to main content

  ಪ್ರೀತಿಯ ಸ್ನೇಹಿತರೆ ನಾನೊಂದು ಹುಡುಗಿಯನ್ನು ಪ್ರೀತಿಸುತಿದ್ದೆ. ಅವಳೂ ನನ್ನ ಪ್ರೀತಿಸುತಿದ್ದಾಳೆ. ಆದರೆ  ಅವರ ಮನೆಯಲ್ಲಿ ಅವಳಿಗೆ ಬೇರೆ ಹುಡುಗನನ್ನು ನೊಡುತ್ತಾ ಇದ್ದಾರೆ. ಈಗ ನಾನು ಏನು ಮಾಡಬೇಕು ದಯವಿಟ್ಟು  ನಿಮ್ಮ ಅನಿಸಿಕೆ ತಿಳಿಸಿ.                                                                                                                       ನಿಮ್ಮ ಸ್ನೇಹಿತ                                                                                                                     ಚೇತನ್ ಕುಮಾರ್ 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Nandish Duggathi ಶನಿ, 07/23/2011 - 18:05

 ನಲ್ಮೆಯ ಚೇತನ್,
 
ನಿಮ್ಮ ಮನೆಯವರೊ೦ದಿಗೆ ಮಾತನಾಡಿ ನೀವೇ ಏಕೆ ನಿಮ್ಮ ಗೆಳತಿಯ ಕೈ ಹಿಡಿಯಬಾರದು...??
ಸಮಯ ಕೈ ಜಾರುವ ಮುನ್ನ ನಿಮ್ಮ ಪ್ರೀತಿಯನ್ನ ಉಳಿಸಿಕೊಳ್ಳಿ.....
ಅವರಿಗೆ ನಿಮ್ಮ ಬಗ್ಗೆ ನಿಜವಾಗಲೂ ಪ್ರೀತಿ ಇದ್ದರೆ ಅವರೂ ಅವರ ಮನೆಯವರೊ೦ದಿಗೆ ಮಾತನಾಡಿ
ಎಲ್ಲರನ್ನೂ ಒಪ್ಪಿಸುತ್ತಾರೆ.

chethan kumar ಶನಿ, 07/23/2011 - 22:30

     ಪ್ರೀತಿಯ` ನಂದೀಶ್ ನಿಮ್ಮ  ಅನಿಸಿಕೆ ಚೆನ್ನಾಗಿದೆ. ಹಾಗೆ ಮಾಡಲು  ಪ್ರಯತ್ನಿಸುತ್ತೇನೆ...                                                                                                        ದನ್ಯವಾದಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/05/2011 - 12:14

nanu ondu huduganannu tumba preeti madtayidini avanu nanna astte preetista edane...nam vishya avara manege gottu modlu nanna oppidru adre nanu bere caste antha beda antha helidare...adakke evaru maduve adre evalanne agtini andiddakke avara amma tumbane jagal madtaidare evara jote.......avara maneli atara adre......nan vishya anna tangige gottu...tangi yenu helalla ammanige adre anna heltini ammanige,amma oppidre k ela andre avana summane bidalla anttidare.....nanage avana bittu ero shakthi ela..nanage gottu amma bere caste antha oppkolalla avana......adakke navibru decide madidivi sayona antha...agaladru namanna yaru bere madoke agalla......wednesday bandre nam preetige 4 years agutte.....namage odi hogi maduve agoke esta ella appa ammana maryade kaleyoke estta ella..plz dayvittu appa amma oppisodu hege antha heli......
 
 
 

ನಾಗರಾಜ್ ಪತ್ತಾರ್ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/05/2011 - 15:02

ನಿಮ್ಮ ಹೆಸರನ್ನೂ ನೀವು ತಿಳಿಸದ೦ತೆ ಇಲ್ಲಿ ಸಲಹೆಯನ್ನು ಕೇಳಿದೀರಾ ಅ೦ದ್ರೆ... ನೀವೆಷ್ಟು ದುರ್ಬಲಗೊ೦ಡಿದ್ದೀರಾ ಅ೦ತ ತಿಳಿಯುತ್ತೆ..ನಿಮಗೆ ನಿಮ್ಮ ಪ್ರೀತಿಯ ಮೇಲೆ ನಿಜವಾದ ನ೦ಬಿಕೆಯಿದ್ದರೆ ಆ ಪ್ರೀತಿಯನ್ನು ಗೆಲ್ಲಲು ಪ್ರಯತ್ನಿಸಿ...ಅದು ಬಿಟ್ಟು ಸಾಯೋ ಭಾವನೆ ತ೦ದುಕೊ೦ಡರೆಅದು ಹೇಡಿತನ.. ಒ೦ದು ವೇಳೆ ಆ ಪ್ರೀತಿ ಸೋತರೂ ಸೋಲದ೦ತೆ ನೀವು ಜೀವನದಲ್ಲಿ ಮು೦ದೆ ನಡೆಯಬೇಕು...ಜೀವನದಲ್ಲಿ ಪ್ರೀತಿಯಿದೆಆದರೆ ಪ್ರೀತಿಯೊ೦ದೇ ಜೀವನವಲ್ಲ...ಹೆತ್ತವರ ಮರ್ಯಾದೆ ಕಳೆಯಲು ಮನಸ್ಸಿಲ್ಲದ ನೀವು ನಿಮ್ಮದಲ್ಲದ ನಿಮ್ಮ ಜೀವವನ್ನು  ಕಳೆದುಕೊಳ್ಳಲುಏನು ಅರ್ಹತೆ ಇದೆ ನಿಮಗೆ..? ನಿಮ್ಮದಲ್ಲದ ಜೀವ ಅ೦ದ್ರೆ "ಆ ಜೀವ ನಿಮ್ಮನ್ನು ಹೆತ್ತ ತ೦ದೆ ತಾಯಿಯ ಆಶಿರ್ವಾದದಿ೦ದ ನಿಮ್ಮ ದೇಹದಲ್ಲಿ ಉಳಿದಿದೆ"ಸರಳವಾಗಿ ಯೋಚಿಸಿ ಸುಗಮವಾಗಿ ಜೀವನ ಸಾಗಿಸಿ.... ನಿಮಗೆ ಶುಭವಾಗಲಿ...ಧನ್ಯವಾದಗಳು.....ನಾಗರಾಜ್....

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/05/2011 - 15:22

Thanks nagaraj sir.nanagu gottu jeeva kaledukolodu tappu anthaa adre yen madli avaranna bittu eroke sadhya agtilla...nan preetina avara maneyavaru matte nam maneyavaru yaru arthane madkoltilla......caste yen madutte......navu tinnode tane avaru tinnodu.............avarige convince madoke agtilla nan kiyalli.....papa nan preeti madidakke avaru daily alo situation bandide avarige.......naninda yellarigu nov kottgonde barthaidini...adakke saybeku anno decision tagondidini.nanu eddu bere hudugana maduve agoke sadhya ela nan kyialli.....nanu sattre swalpa divasa nan nenapalli ertare....amele avaru hego jeevana madtare......doora agi balodgintta ede best alva?????????????????

ananddjcoorg (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/06/2011 - 13:15

dear dude dont take that decisson. why bcz you have a good future.Ninagoskara ur family estondu  love maadi belesitare.
i think ur ug/gl student .ene erali ninu eke avanannu love madabeku .Ninna geleya ninnannu chennagi nodikollutane antha en guarntee.ninnannu love maduva namenalli use madkobahudu  yevano obba  nenne monne banda persongoskara ninna appa amma tamma tangi bandu balaga ellarannu bittu hogabeda. y bcz ninna amma ninu kid aagiddaga ninnannu tanna pranavannu otte ettu sakir tale ninna amma  . Ninna huduga olleyavane but yaro 3rd persongoskara  amma appa na kalkobeda . ninu avanannu bitre ninage avaniginta good boy sig tane .1se amma appa nannu kalkondre matthe ninu koti kottaru siguddilla appa amma  angadi things alla .supose ninu hang madkandre yaru kastapod nimma maneyavre ninna boy friend alla. .sarina ekaschith 1 huduganigoskora tanna amuyavada soul kaledu kollabeda . eddu sadisu sattu ketta hesaru tegobeda .amma appa rige tadviruddavagi nadedu kollabeda.
 
 

ananddjcoorg (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/06/2011 - 13:15

dear dude dont take that decisson. why bcz you have a good future.Ninagoskara ur family estondu  love maadi belesitare.
i think ur ug/gl student .ene erali ninu eke avanannu love madabeku .Ninna geleya ninnannu chennagi nodikollutane antha en guarntee.ninnannu love maduva namenalli use madkobahudu  yevano obba  nenne monne banda persongoskara ninna appa amma tamma tangi bandu balaga ellarannu bittu hogabeda. y bcz ninna amma ninu kid aagiddaga ninnannu tanna pranavannu otte ettu sakir tale ninna amma  . Ninna huduga olleyavane but yaro 3rd persongoskara  amma appa na kalkobeda . ninu avanannu bitre ninage avaniginta good boy sig tane .1se amma appa nannu kalkondre matthe ninu koti kottaru siguddilla appa amma  angadi things alla .supose ninu hang madkandre yaru kastapod nimma maneyavre ninna boy friend alla. .sarina ekaschith 1 huduganigoskora tanna amuyavada soul kaledu kollabeda . eddu sadisu sattu ketta hesaru tegobeda .amma appa rige tadviruddavagi nadedu kollabeda.
 
 

ನಾಗರಾಜ್ ಪತ್ತಾರ್ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 12/10/2011 - 15:22

ಸ೦ಪೂರ್ಣವಾಗಿ ಬಲಹೀನಗೊ೦ಡ ನಿಮ್ಮ ಮನಸ್ಸಿನಿ೦ದ ಈ ರೀತಿ ಸಾಯುವ ಭಾವನೆಗಳು ಬರುವುದು ಸಹಜ ಸ್ನೇಹಿತೆಯವರೇ...ನಿಮಗೆ ಯಾವ ರೀತಿಯ ಸಲಹೆಗಳು ಈಗ ರುಚಿಸಲು ಸ್ವಲ್ಪ ಕಷ್ಟಸಾಧ್ಯವೇ..! ನೀವು ಪ್ರೀತಿಸಲು ಕಾರಣವಾದ ನಿಮ್ಮ ಮನಸ್ಸನ್ನೊಮ್ಮೆಅ೦ತರಾಳದಿ೦ದ ಪ್ರಶ್ನಾಭಾವ ರೂಪದಲ್ಲಿ ಕೇಳಿ ನೋಡಿ,, ನೀವು ಕಲ್ಪಿಸಿಕೊಳ್ಳುತ್ತಿರುವುದು ಸರಿಯೇ..? ಎ೦ದು.... ಹಾ೦..?ಪ್ರೀತಿಸಿದ ವ್ಯಕ್ತಿಯನ್ನು ಬಿಟ್ಟು ಬದುಕದೇ ಸಾಯಲು ಬಯಸುವ ನೀವು... ಅದೇ ಪ್ರೀತಿಯನ್ನು ನಿಮಗೆ ಕೊಟ್ಟ ಹೆತ್ತವರಿಗಾಗಿ ಏಕೆ ಬದುಕಬಾರದು?ಜಾತಿ ಸುಡೊ ಮ೦ತ್ರ ಕಿಡಿ ಪ್ರೀತಿನೇ...ಅದು ನಿಜ ಕೂಡ...ಆದರೆ ಕೆಲವು ಸ೦ಪ್ರದಾಯಸ್ಥರ ಜೀವನದ ರೀತಿ ಪದ್ಧತಿಗಳಿಗೆ ಅದು ಇನ್ನೂ ಜಾರಿಗೆ ಬ೦ದಿಲ್ಲ...ಹಾಗಾಗಿ ಅಲ್ಲಿ ಪ್ರೀತಿಯು ಸೋಲುವ ಸಾಧ್ಯತೆ ಬಹಳವಾಗಿರುತ್ತದೆ.. ಹಾಗ೦ಥ ಪ್ರೀತಿಸಬಾರದು ಅ೦ತಲ್ಲ...ಪ್ರೀತ್ಸಿ...ಆದ್ರೆ ಅದು ಸೋತರೆ ಸಹಿಸಿ ಬಾಳುವ ಶಕ್ತಿಯ ಜೊತೆ ಪ್ರೀತ್ಸಿ....ಸಿಗ್ತಾರೆ ಅ೦ತ ಪ್ರೀತ್ಸೋದು ನಿಜವಾದ ಪ್ರೀತಿಯಲ್ಲ....ಸಿಗೋದಿಲ್ಲ ಅ೦ತ ಗೊತ್ತಿದ್ದೂ ಪ್ರೀತ್ಸೋದು ನಿಜವಾದ ಪ್ರೀತಿ....ಹೀಗೆ ಪ್ರೀತಿಸುವವರು ತಾವು ಪ್ರೀತಿಸಿದವರು ಸಿಗದಿದ್ದರೂ ಸ೦ತೋಷವಾಗಿಯೇ ಅವರನ್ನು ಮನತು೦ಬಿ ಹರಸುತ್ತಾರೆ...ತಾವೂ ಅವರ ಹಾಗೆಯೇ ತಮ್ಮ ಜೀವನವನ್ನೂ ರೂಪಿಸಿಕೊ೦ಡು ಚೆನ್ನಾಗಿಯೇ ಬಾಳುತ್ತಾರೆ...ಇದರ ಅರ್ಥ ಅಲ್ಲಿ ಪ್ರೀತಿಯು ಸಾಯಲಿಲ್ಲ...ಪ್ರೀತಿಸಿದವರೂ ಸಾಯಲಿಲ್ಲ... ಕೊನೆಗೆ ಇಬ್ಬರೂ ಸ್ವಾರ್ಥಿಗಳೂ ಆಗಲಿಲ್ಲ...ಇದು ಅವರ ಮಾನಸಿಕ ಹತೋಟಿಯಲ್ಲಿ ನಿರ್ಮಿಸಿಕೊ೦ಡ೦ಥ ನಿಜವಾದ ಪ್ರೀತಿ....."ನಿಮ್ಮದೂ ಇದೇ ತರಹದ ನಿಜವಾದ ಪ್ರೀತಿಯಾಗಿದ್ದರೆ.....ಮು೦ದೆ ನಾನು ಹೇಳೊ ಅವಶ್ಯಕತೆ ಇಲ್ಲ ಅನ್ಕೊತೀನಿ...""ಎಲ್ಲ ಸಮಸ್ಯೆಗಳಿಗೂ ಸಾವೇ ಪರಿಹಾರ ಆಗಿದ್ದರೆ...ಈ ಪ್ರಪ೦ಚದಲ್ಲಿ ಮನುಷ್ಯನಷ್ಟೇ ಅಲ್ಲ ಯಾವ ಜೀವರಾಶಿಯೂ ಬದುಕಿ ಉಳಿಯುತ್ತಿರಲಿಲ್ಲ""ಜೀವನದಲ್ಲಿ challenging ಆಗಿ ಬಾಳಿ ತೋರಿಸಬೇಕು...""ಮೊದಲು ನಮ್ಮನ್ನ ನಾವು ಅರ್ಥ ಮಾದ್ಕೊ೦ಡ್ರೆನೇ ಇನ್ನೊಬ್ರನ್ನ ಅರ್ಥ ಮಾಡ್ಕೊಳೊಕೆ ಸಾಧ್ಯ"ನಿಮ್ಮನ್ನ ನೀವು ಅರ್ಥ ಮಾಡ್ಕೊಳ್ಳಿ...ಆಗ ನೋಡಿ ನಿಮ್ಮನ್ನ ಎಷ್ಟು ಜನ ಅರ್ಥ ಮಾಡ್ಕೊ೦ಡಿದಾರೆ ಅ೦ತ ತಿಳಿಯುತ್ತೆ...ಅರ್ಥ ಮಾಡ್ಕೊ೦ಡಿರೊರಲ್ಲಿ ಮೊದಲನೇ ಸ್ಥಾನದಲ್ಲಿರೊರು ನಿಮ್ಮನ್ನು ಹೆತ್ತವರು ಅನ್ನೋದು ನಿಮಗೆ ಆಗ ಅರಿವಾಗುತ್ತೆ...ಆಗ ಬೇಕಾದ್ರೆ ನೀವು ಏನು ಬೇಕಾದರೂ ನಿರ್ಧಾರ ಮಾಡಬಹುದು...(ದಯವಿಟ್ಟು ಸಾಯೋದೊ೦ದು ಬಿಟ್ಟು)ನಿಮಗೆ ಶುಭವಾಗಲಿ....ನನ್ನ ಹಾರೈಕೆಗಳೊ೦ದಿಗೆ....

mahantesh.bagalkoti ಧ, 07/27/2011 - 15:24

nima maneli nima tande ge thaeigre helli avllu nana bittu bere yaranu merrage agla nanu merrage agila andre avlu badhukala .avlu satre nanu syaithini anta avaga nima merrage agote.

ನಾಗರಾಜ್ ಪತ್ತಾರ್ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/05/2011 - 15:06

ಬೇರೆ ಹುಡುಗನ್ನು ನೋಡುತ್ತಿದ್ದಾರೆ ಅ೦ದ್ರೆ ನೀವು ಅವರಿಗೆ ಇಷ್ಟವಿಲ್ಲ ಅನಿಸುತ್ತೆ....ಇದರ ಬಗ್ಗೆ ನಿಮ್ಮ ಹುಡುಗಿಯ ಅಭಿಪ್ರಾಯವೇನು..? ತಿಳಿಸಿ...ಸಲಹೆ ಕೊಡಬಹುದು ಅಲ್ವಾ? 

ananddjcoorg (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/06/2011 - 13:19

Neenu modalu ninnannu sakuva ensure edeya antha nodiko
yaake beku ninnage  love 1st think madu

shreeveda ಮಂಗಳ, 12/06/2011 - 19:53

ಮಿತ್ರರೇ, ಸಾಮಾನ್ಯವಾಗಿ, ಪ್ರೀತಿ ಎಂದರೆ ಸುಲಭವಲ್ಲ. ಮೊದಲು ಮೋಹ, ನಂತರ ಪ್ರೀತಿ,      ನೀವು ಪ್ರೀತಿಸುವುದೇ ಆದರೆ, ಮೊದಲು ನಿಮ್ಮ ಆರ್ಥಿಕ ಸಾಮರ್ಥ್ಯ ನೋಡಿಕೊಳ್ಳಿ. ಇಲ್ಲವಾದರೆ, ಪ್ರಯೋಜನವಿಲ್ಲ. ಕಾಮದಿಂದ ಮದುವೆಯಾದರೆ, ಗುರಿಮುಟ್ಟುವುದಿಲ್ಲ. ಕೇವಲ ಮಕ್ಕಳಾಗುತ್ತವೆ. ತುಂಬಾ ಕಷ್ಟಕ್ಕೆ ಬೀಳುತ್ತೀರಿ.    ನೀವು ಮದುವೆಯಾದರೆ, ಅವಳನ್ನು ಸಾಕುತ್ತೇನೆಂಬ ದೈರ್ಯವಿದ್ದರೇ ಮೊದಲು ನಿಮ್ಮ ಹುಡುಗಿಗೆ ನಿಮ್ಮ ಪ್ರೀತಿಯ ಬಗ್ಗೆ ತಿಳಿಸಿ, ಅವಳಿಗೆ ನಿಮ್ಮ ಮೇಲೆ ನಂಬಿಕೆ ಮತ್ತು ಇಷ್ಟವಿದೆಯೇ ತಿಳಿದುಕೊಳ್ಳಿ. ಒಪ್ಪಿದರೆ, ನಂತರ  ನಿಮ್ಮ ಹಿರಿಯರಿಗೆ ವಿಷಯ ತಿಳಿಸಿ, ಹುಡುಗಿಯ ತಂದೆ-ತಾಯಿಯೊಂದಿಗೆ ಮಾತನಾಡಲು ತಿಳಿಸಿ. ನಂತರ ಮುಂದಿನ ಕಾರ್ಯ ನೋಡಿ. ಭಾಲಿಶವಾಗಿ ನಾನೇನು ಮಾಡಲಿ ಎಂದು ಕುಳಿತರೇ ಮದುವೆ ಆಗಿ ಹೋಗುತ್ತದೆ. ಅಂತಿಮವಾಗಿ, ಕಾನೂನು ನಿಮ್ಮ ಪರವಾಗಿದ್ದರೆ. ಹುಡುಗಿ ಒಪ್ಪಿದರೆ. ರಿಜಿಸ್ಟರ್ ಮದುವೆಯನ್ನೇ ಆಗಬಹುದು. ಇಬ್ಬರೂ ಸುಖವಾಗಿ ಬಾಳಿ ತೋರಿಸಬಹುದು ಅಲ್ಲವೇ?  

kusha (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 05/04/2013 - 15:35

hai chethan ,


nihu modalu maneyalli mathanadi amma appana athira a nanthara nive hudugi maneyali ogi mathanadi avara appa amma na athira avaga e samashya bagehariyuhudu nimma hudugi nimge siguthare .


 

  • 5053 views