Skip to main content

ಮಾನ್ಯರೇ, ದಯವಿಟ್ಟು ಮಧುಮೇಹ ಕಾಯಿಲೆ ಬಗ್ಗೆ ತಿಳಿಸಿ. ಅದು ಬರುವ ಬಗ್ಗೆ,  ನಿಯಂತ್ರಣ ಮಾಡುವುದು ಹೇಗೆ. ವಯಸ್ಸಾದಂತೆ ಉಲ್ಬಣವಾಗುತ್ತದೆಂದು ಕೇಳಿದ್ದೇವೆ. ಇದು ನಿಜವೆ? ಮಾನವ ದೇಹದ ಮೇದೋಜೀರಕ ಗ್ರಂಥಿ ದುರ್ಬಲವಾಗಲು ಕಾರಣವೇನು? ನಂತರ ಹಂತ ಹಂತವಾಗಿ ಕಾಯಿಲೆ ಉಲ್ಬಣವಾಗಿ ಅಂಗಾಂಗ ಕಳೆದುಕೊಂಡು ನಂತರ ಸಾವು ಸಂಭವಿಸುತ್ತದೆ ನಿಜವೆ? ದಯವಿಟ್ಟು ತಿಳಿಸಿ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಮೇಲಧಿಕಾರಿ ಸೋಮ, 06/27/2011 - 21:02

ವಿಸ್ಮಯ ನಗರಿಯಲ್ಲಿ ಪ್ರಕಟವಾಗಿರುವ ಡಾ॥ ರಮೇಶ್ ಬಾಬು ಅವರ ಈ ಲೇಖನ ಓದಿ
ಮಧುಮೇಹ ಎಂಬ ಗುಪ್ತಗಾಮಿನಿ..

  • 1086 views