ಮನಸಿನಪುಟಗಳ ನಡುವೆ
1) ಹರಿಯುವ ಕಣ್ಣಿರು ನೋಡ್ತಾರೆ But ಅಳುವ ಮನಸನ್ನ ಯಾರು ನೋಡಲ್ಲ ,. ಸತ್ತ ದೇಹ ನೋಡ್ತಾರೆ ಆದರೆ ಹೋದ ಜೀವ ಯಾರು ನೋಡಲ್ಲ, ಹೃದಯದ ಬಡಿತ ಕೇಳುತಾರೆ ಹೃದಯದ ಭಾವನೆ ಯಾರು ????????????2)ಏನು ಮಾಡೋಕೆ ಆಗಲ್ಲ ನಡಿದೆಲ್ಲ ಒಂದು ಕನಸು ಅಂತ ತಿಳ್ಕೊಂಡು ಅವಳನ್ನ ಮರೆಯೋದಕ್ಕೆ ಟ್ರೈ ಮಾಡಿ ನಿಮ್ಮ ಕಾಲ್ ಮೇಲೆ ನೀವು ನಿಂತು ಅವಳಿಗಿಂತ ಒಳ್ಳೆ ಹುಡುಗಿಯ ಜೊತೆ ನೀವು ಮದ್ವೆ ಆಗಿ ಆಗ ಅವಳೇ ನಿಮ್ಮನ್ನ ನೋಡಿ ಸ್ವಲ್ಪ ಹೊಟ್ಟೆ ಉರ್ಕೊಂಥಾಳೆ.3) ಪ್ರೀತಿ ನೋವು ಏನಂಥ ನಂಗು ಗೊತ್ತು ಯಾಕಂದ್ರೆ ನಾನು ಒಂದು ಹುಡುಗಿನ ತುಂಬ ಪ್ರೀತಿ ಮಾಡ್ತಾಇದೀನಿ ನಂಗು ಕೂಡ ಪ್ರೀತಿ ನೋವು ಅಂದ್ರೆ ಏನ್ ಅಂತ ಗೊತ್ತು , ನೀವು ಸ್ವಲ್ಪ ಸಮಾದಾನ ಹೇಳಿ4) ಹೇಯ್ ಪ್ರೀತಿಸಿದವಳು ಸಿಗಲ್ಲಿಲ್ಲ ಅಂದ್ರೆ ಸಾಯ್ತೀನಿ ಅನ್ನೋದು ಮೂರ್ಖ ತನದ ಪರಮಾವಧಿ, ಈ ಭೂಮಿ ಮೇಲೆ ಹುಟ್ಟಿದ ಮೇಲೆ ಇಲ್ಲಿ ಈಸಬೇಕು ಇದ್ದು ಜಯಿಸಬೇಕು5) ನೋಟದಲ್ಲೇ ಸೆಳೆದೆ ನನ್ನ ಮನಸ್ಸನ್ನು ನೀ ಮಾತಿನಲ್ಲಿ ಮರೆಸಿದೆ ನನ್ನನ್ನು ನೀ ತಿಳಿಯದೆ ಕದ್ದೆ ನನ್ನ ಹೃದಯವನ್ನು ನೀ ಇನ್ನೇನು ಮೋಡಿ ಮಾಡುವೆ ನನ್ನ ಮೇಲೆ ನೀ ಹೇಳೆ ಹುಡುಗಿ6) ನಿನ್ನ ಸಣ್ಣ ಮುಗುಳು ನಗೆಯಲ್ಲಿ ಪ್ರೀತಿಯನ್ನು ನೋಡಲು ಕಲಿತ ಈ ಮನ, ಅದರ ಹಿಂದಿದ್ದ ನೋವನ್ನು ಸಹಿಸಿಕೊಳ್ಳಲು ಏಕೆ ಕಲಿಯಲಿಲ್ಲ? ನನ್ನನ್ನೇ ನಾನು ಮರೆಯುವಷ್ಟು ನಿನ್ನ ಪ್ರೀತಿಸಲು ಕಲಿತ ಈ ಹೃದಯ, ನಿನ್ನ ಮರೆಯುವ ಕನಸನ್ನೂ ಏಕೆ ಕಾಣಲಿಲ್ಲ?7) ಸಾಕು ಸಾಕಿನ್ನು ನಿನ್ನ ನೆನಪೊಳಗೆ ನನ್ನ ಮರೆಯುವುದ ನಾನು ನಾನಾಗಬೇಕಿದೆ ನೀನಿಲ್ಲದೆ ಆದರೆ ನಾ ಇಡುವ ಪ್ರತಿಹೆಜ್ಜೆಹೆಜ್ಜೆಯಲ್ಲಿಯೂ ನಾ ನಿನ್ನ ನೆನೆಯದಿದ್ದರೆ ನನ್ನಾಣ8) ನನ್ನಗೆ ಅವಳೆಂದರೆ ಇಷ್ಟ , ಅವಳಿಗೆ ನಾನೆಂದರೆ ಕಷ್ಟ , ಅವಳೆಂದಳು ನೀ ಒಬ್ಬ ಹುಚ್ಚ , ಹುಚ್ಚ ಅಂದ್ರು ಪರವಾಗಿಲ್ಲ ,ಆ ಹುಚ್ಚಲ್ಲೇ ಕಾಣುತ್ತೇನೆ, ಆ ಪ್ರೀತಿಯ,9) ನಿನ್ನ ದೇಹದಲ್ಲಿ ಉಸಿರಿರುವ ತನಕ ಅಷ್ಟೇ ನಿನಗೊಂದು ಹೆಸರು ಉಸಿರು ನಿಂತ ಮೇಲೆ ನಿನ್ನೆಸರ ಹಿಡಿದು ಯಾರು ಕೂಗರು ಕಷ್ಟದಲಿ ಇರುವಾಗ ಯಾರು ಬರರು ಬಂಧು ಬಳಗದವರು ಇರುವಾಗ ಸುಖವಾಗಿ ಊರೆಲ್ಲ ನೆಂಟರು ! 10) ನಗುವವರ, ನಗಿಸುವವರ ಮನಸಿನಲಿ ಎಷ್ಟೋ ದುಖವಿರುತ್ತೆ ನಿಮ್ಮ ಗೊತ್ತಿಲ್ಲ ಕಣ್ಣಿಲ್ಲದವರಲ್ಲೂ ಕೂಡ ಸಾವಿರ ಕನಸಿರುತ್ತೆ ನಿಮ್ಮ ಗೊತ್ತಿಲ್ಲ ಎಲ್ಲ ಕೆಟ್ಟ ಘಳಿಗೆಗೂ ಕೂಡ ಒಂದು ಅಂತ್ಯ ಇರುತ್ತೆ ನಿಮ್ಮ ಗೊತ್ತಿಲ್ಲ11) ಒಬ್ಬನು ಹೇಳ್ತಾನೆ ಜೀವನ ಅಂದ್ರೆ ದುಡ್ಡು ಸಂಪಾದನೆ ಅಂತ ಇನ್ನೊಬ ನನ್ನು ಹುಡುಗಿ ನನ್ನ ಜೊತೆ ಇದ್ರೆ ಸಾಕು ಅದೇ ನಂಗೆ ಜೀವನ ಅಂತ ಆದ್ರೆ ನಾನು ಹೇಳ್ತೀನಿ ನಮಗೆ ಹೇಗೆ ಇಷ್ಟನೋ ಹಾಗೆ ಬದುಕೋದು ಜೀವನ ಅಂತ ನನಗೆ ಈಗಿರೋದೇ ಇಷ್ಟ , ನಾನು ಈಗೆ ಇರ್ತೀನಿ12) ಬಾಡಿದ ಗಿಡದಲ್ಲಿ ಹೂ ಬಯಸಿದಂತೆ ಪುಡಿ ಗನ್ನಡಿಯಲ್ಲಿ ಹಿಡಿ ಬಿಂಬವ ಬಯಸಿದಂತೆ ನಡು ರಾತ್ರಿಯಲ್ಲಿ ಸುರ್ಯೋದಯವ ಬಯಸಿದಂತೆ ನನ್ನವಳ ಬರಡು ಮನದಲ್ಲಿ ಪ್ರೀತಿಯ ಬಿಜ ಬಿತ್ತಿ ಫಲ ಕಾಯ್ದು ಕುಳಿತಿರುವೆ ಮರು ಜನ್ಮದಲ್ಲಾದರೂ ಪ್ರಿತಿಕೊಡುವೆ ಎಂದರೆ ಇಂದೇ ಸಾಯಲು ಸಿದ್ದನಿರುವೆ 13) ಹೃದಯವಿಲ್ಲದ ಪ್ರೇಯಸಿ ಮೋಸಮಾಡಿದಳು ಪ್ರೀತಿಸಿ ದಿನವೆಲ್ಲಾ ಅವಳಿಗಾಗಿ ಯೋಚಿಸಿ ವಿಪಳನಾದೆ ಆತ್ಮ ಹತ್ಯೆಗೆ ಪ್ರಯತ್ನಸಿ ಪ್ರೀತಿಯಲ್ಲಿ ಸೋತೆನು ಹೆಣ್ಣಿನ ಮೋಸವನ್ನು ಅರಿತೆನು ಜಗದಲ್ಲಿ ಬಾಳುವುದನ್ನು ಕಲಿತೇನು ಅದರೂ ಅವಳ ಪ್ರಿತಿಗಾಗಿ ಹಂಬಲಿಸುತಿರುವ ನಾನೊಬ್ಬ ತಿರುಕನು
ಸಾಲುಗಳು
- Add new comment
- 544 views
ಅನಿಸಿಕೆಗಳು
ನಿಮಗೆ ನೀವೇ ಸಾಟಿ ಲೋಕೇಶ್'ಅವರೆ.
ನಿಮಗೆ ನೀವೇ ಸಾಟಿ ಲೋಕೇಶ್'ಅವರೆ.Superb.................