Skip to main content

ಪ್ರೀತಿ ಇದೇಯೋ ಇಲ್ಲವೋ?ಅದು ನಿಮ್ಮಲ್ಲಿದೇ - ನಮ್ಮಲ್ಲಿದೇ ಎಂದು ತಿಳಿಯುವುದಾದರೂ ಹೇಗೆ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Nanjunda Raju Raju ಗುರು, 07/28/2011 - 12:35

ಶ್ರೀಮತಿ ಲಾವಣ್ಯ ನಾಗರವರೇ, ಈ ಪ್ರಪಂಚದಲ್ಲಿ ದೇವರು, ತಂದೆ ತಾಯಿ ಇರುವುದು ಎಷ್ಟು ಸತ್ಯವೋ ಪ್ರೀತಿ ಇರುವುದು ಅಷ್ಟೆ ಸತ್ಯ. ಅದು ನಿಮ್ಮಲ್ಲಿಯೂ ಇದೆ ನಮ್ಮಲ್ಲಿಯೂ ಇದೆ. ಅವರವರ ಭಾವದಂತೆ ತಂದೆತಾಯಿಯರಲ್ಲಿ, ಅಕ್ಕತಂಗಿಯರಲ್ಲಿ, ಗಂಡಹೆಂಡತಿಯರಲ್ಲಿ ಮಕ್ಕಳಲ್ಲಿ ಸ್ನೇಹಿತರಲ್ಲಿ ಪ್ರೀತಿ ಕಾಣಬಹುದು. ಅದು ಅನುಭವದಿಂದ ಹಾಗೂ ನಡವಳಿಕೆಯಿಂದ ತಿಳಿದುಕೊಳ್ಳಬಹುದು ಆದರೆ ಮನಸ್ಸು ಶುಭ್ರವಾಗಿರಬೇಕು ಅಲ್ಲವೇ?

mahimann (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 07/30/2011 - 16:58

ಪ್ರೀತಿ ಇಲ್ಲದೆ ಇದ್ದರೆ ಬದುಕಲು ಕಾರಣವೆ ಇರುವುದಿಲ್ಲ. 
ತಾಯಿ ಮಗುವಿಗೆ ಜನ್ಮ ನೀಡುವುದು ಪ್ರೀತಿಯಿಂದ. ತಂದೆ-ತಾಯಿ ದುಡಿಯುವುದು ಮಕ್ಕಳ ಮೇಲಿನ ಪ್ರೀತಿಯಿಂದ,ಗಂಡ-ಹೆಂಡತಿ ಜೋತೆಯಿರುವುದು ಪ್ರೀತಿಯಿಂದ.ಪ್ರತಿಯೊಂದು ಸಂಬಂದ ಉಳಿಯುವುದು ಪ್ರೀತಿಯಿಂದ .ಪ್ರೀತಿಯಿಲ್ಲದೆ ಜಗವೆ ಇಲ್ಲ.
ಪ್ರೀತಿಯನ್ನು ಗುರುತಿಸಲು ಪ್ರೀತಿಸುವ ಮನಸ್ಸು ಇರಬೇಕು.

  • 669 views