Skip to main content

ನಮಸ್ಕಾರ
"Alma Mater" ಶಬ್ದದ ಕನ್ನಡ ಸಮಾನರ್ಥಕ ಪದವೇನು ? ತಮ್ಮ,ಓಂಕಾರ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರಾಜೇಶ ಹೆಗಡೆ ಸೋಮ, 04/25/2011 - 22:46

ಹಾಯ್ ಓಂಕಾರ್ ಅವರೇ,
ಅಲ್ಮಾ ಮಟರ್ ಇದು ಲ್ಯಾಟಿನ್ ಮೂಲದ ಶಬ್ದ ಆಗಿದ್ದು ಇಂಗ್ಲೀಷ್ ನಲ್ಲಿ ಇದರ ಅರ್ಥ "ಹಿಂದೆ ಅಧ್ಯಯನ ಮಾಡಿದ ಶಾಲೆ, ಕಾಲೇಜು ಅಥವಾ ಯುನಿವರ್ಸಿಟಿ" ಎಂದಾಗಿರುತ್ತದೆ. ಆದ್ರೆ ಲ್ಯಾಟಿನ್ ಅಲ್ಲಿ ಇದರ ಮೂಲ ಅರ್ಥ "ಸಾಕು ತಾಯಿ" ಎಂದಿರುತ್ತದೆ.

  • 416 views