Skip to main content

ರಮ್ಯ ಜಗಳಗಂಟಿನಾ ಅಥವಾ Egoistic ವ್ಯಕ್ತಿನಾ?ಎನ್ನುವ ಈ ಪ್ರಶ್ನೆ ನಿನ್ನೆ ಮೊನ್ನೆಯದಲ್ಲ ಆದ್ರೂ ಇತ್ತೀಚಿನ ಬೆಳವಣಿಗೆ ನೋಡಿದ್ರೆ ಈ ಪ್ರಶ್ನೆ ಪ್ರಸ್ತುತ ಅನ್ಸುತ್ತೆ ನೀವೇನಂತೀರಿ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಮಧು ಕೊಪ್ಪ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/28/2011 - 17:16

ಅಯ್ಯೋ ಅಯಮ್ಮನ ವಿಚಾರ ನಮಗ್ಯಾಕ್ರಿ? ಬಿಡಿ

ರಾಜೇಶ ಹೆಗಡೆ ಗುರು, 04/07/2011 - 23:18

ರಮ್ಯ ಜಗಳಗಂಟಿನೇ ಇರಬಹುದು. ಆದರೆ ಮೊನ್ನೆ ಅವರು ಜಿದ್ದು ಹಿಡಿದು ಮಾತನಾಡಿದ್ದಕ್ಕೇ ಹಣ ಸಿಕ್ಕಿದೆ ಎನ್ನಬಹುದು. ಇಲ್ಲದಿದ್ದರೆ ಮೂರು ನಾಮ ಹಾಕಿ ಕಳುಹಿಸುತ್ತಿದ್ದರೇನೋ. ಪೂಜಾ ಗಾಂಧಿಯವರಿಗಂತೂ ಕೋರ್ಟ್ ಮೆಟ್ಟಿಲು ಹತ್ತಿ ಬಂದ ಮೇಲೆ ಅವರಿಗೆ ಬರಬೇಕಾದ ದುಡ್ಡು ಸಿಕ್ಕಿದ್ದು. ಅಲ್ವಾ ಉಮಾಶಂಕರ್ ಅವರೇ? ವ್ಯವಹಾರದಲ್ಲಿ ಕೆಲವೊಮ್ಮೆ ಗಡುಸಾಗಿದ್ದರೆ ಮಾತ್ರ ಮೋಸ ಹೋಗುವದನ್ನು ತಪ್ಪಿಸಿಕೊಳ್ಳಬಹುದು.

ಉಮಾಶಂಕರ ಬಿ.ಎಸ್ ಭಾನು, 04/10/2011 - 12:36

ನಿಮ್ಮ ಮಾತು ಸಾಕಷ್ಟುಬಾರಿ ನಿಜ ಅನ್ನಿಸುತ್ತೆ ರಾಜೇಶ್ ಸರ್, ವ್ಯವಹಾರದಲ್ಲಿ ಗಡುಸಾಗಿದ್ದರಷ್ಟೇ ವ್ಯವಹಾರಗಳು ಸರಿಯಾಗಿರುತ್ತವೆ ಅನ್ನುವುದು ಸರಿ.ಈ ಘಟನೆಯಲ್ಲಿ ಅಷ್ಟೇ ಅಲ್ಲ ಸುಖಾಸುಮ್ಮನೆ ಈ ಹಿಂದೆ ಎಷ್ಟೋ ಬಾರಿಯು ಸಹ ಆ ಯಮ್ಮ 'ಕಿರಿಕ್-ಗಿರಿ' ತೋರ್ಸಿದ್ದುಂಟು, ಅದ್ಕೇನೇಳ್ತೀರಾ?ನಿಮ್ಮ ಉಮಾಶಂಕರ

Akshaya daroji (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 05/23/2011 - 13:42

ರಮ್ಯ ತನ್ನ ಶ್ರಮಕ್ಕೆ ಸಲ್ಲಬೇಕಾದ ತನ್ನ ಸಂಪಾದನೆಯನ್ನು ಕೇಳಿದರೆ.... ಜಗಳನಾ?ತನಗೆ-ತನ್ನ ಮನಸ್ಸಿಗೆ ಇಷ್ಟ ಇಲ್ಲ ಅನ್ನೊಂದರೆ ವಿರುದ್ಧ ತನ್ನ ಹಕ್ಕು ಚಾಲಾಯಿಸುವುದರಲ್ಲಿ ತಪ್ಪೇನಿದೆ?ಅವಳಿಗೆ ತಪ್ಪು ಅನ್ನಿಸುವ ವಿಷಯ ನಮಗೆ ಸರಿ ಅನ್ನಿಸಬಹುದು ಅದರಲ್ಲಿ ತಪ್ಪು ಹುಡುಕಿ ಅವಳನ್ನು ಜಗಳಗಂಟಿ ಅನ್ನೊದು ತಪ್ಪು...!ಗಟ್ಟಿಯಾಗಿ ಮಾತನಾಡಿದರೆ ಜಗಳಗಂಟಿ ಅನ್ನೊದು ತಪ್ಪು. ಜಗಳ ಮಾಡದಿದ್ದರೆ ಅವಳ ಶ್ರಮಕ್ಕೆ ಫಲ ಯಾರು ಕೊಡಬೇಕು. ಅವರುಗಳು ಕೆಲಸ ಮಾಡಿಸಿಕೊಂಡು ತಮ್ಮ ಕೆಲಸವಾದ ತಕ್ಷಣ ಅವಳಿಗೆ ನೀಡಬೇಕಾದ ಸಂಭಾವನೆ ನೀಡಿದರೆ............ ಅವಳು ಯಾಕೆ ಜಗಳ ಮಾಡಬೇಕು.ನಾನು ಏಕೆಂದರೆ ರಮ್ಯಳನ್ನು ಜಗಳಗಂಟಿ ಅಂದರೆ ಒಪ್ಪೊಕ್ಕೆ ಹಾಕ್ತಿಲ್ಲ ಅಂದ್ರೆ ಅವಳು ಬಹು ಬೇಡಿಕೆ ನಟಿ-ಒಳ್ಳೆ ಮನಸ್ಸಿನ ಹೆಣ್ಣು.... ಕನ್ನಡ ಚಿತ್ರರಂಗದಲ್ಲಿ ಒಬ್ಬ ಹೀರೋಗೂ ಒಬ್ಬ ಹೀರೋಯಿನ್ ಗೂ ತುಂಬಾ ತಾರತಮ್ಯ ನೀಡಿದರೆ........... ಒಬ್ಬ ಹೀರೋ ಚಿತ್ರ  ಸೂಪರ್ ಹಿಟ್  ಅದರೇ... ಅವರ ಸಂಭಾವನೆ ಎರಡರಿಂದ ಮೂರು ಕೋಟಿ ಏರಿಸುವ  ಚಿತ್ರರಂಗ ಆ ಹೀರೋ ಜೋಡಿಯಾಗಿ ನಟಿಸುವ ಹೀರೋಯಿನ್ ಗೆ ಮಾತ್ರ ೫೦ರಿಂದ ಒಂದು ಲಕ್ಷ ಅಷ್ಟೆ.............ಹೀರೋಗಳು ಮೊದಲು ಸಂಭಾವನೆ ತೆಗೆದುಕೊಂಡು ಅರ್ಧ ಚಿತ್ರ ಮುಗಿಯುತ್ತಿದಂತೆಯೇ ಇನ್ನೂಳಿದ ಸಂಭಾವನೆ ಪಡೆದುಕೊಳ್ಳುತ್ತಾರೆ........ ನಟಿಮಣಿಯರಿಗಾದರೆ ಮೊದಲು ಅರ್ಧ ನೀಡಿ ಆನಂತರ ನೀಡಿಬೇಕಾದ ಸಂಭಾವನೆಯನ್ನು ಚಿತ್ರ ಹಿಟ್ ಅದ ನಂತರ ನೀಡುತ್ತೇನೆ ಎಂದು ನಾಮ ಹಾಕುತ್ತಾರೆ.... ಅಂತಹ ಡಾ. ರಾಜ್ ಅವರೊಂದಿಗೆ ನಟಿಸಿದ ಜಯಮಾಲಿನಿಗೆ ನೀಡಬೇಕಾದ ಸಂಭಾವನೆ ನಾಮ ಇನ್ನೂ ಈಗಿನ ನಟಿಯರ ಕತೆ........... ಆ ದೇವರಿಗೆ ಗೋತ್ತು.ರಮ್ಯ ತನ್ನ ಸಂಭಾವನೆಗೋಸ್ಕರ ಗಟ್ಟಿಯಾಗಿ ಮಾತನಾಡಿದರೆ ಜಗಳಗಂಟಿ ಅಂತ ಮಾತ್ರ ಹೇಳಬೇಡಿ................

  • 1372 views