Forums
"ಪ್ರಜಾಪ್ರಭುತ್ವ" ಭಾರತಕ್ಕೆ ಬೇಕೇ?
ಭಾರತದ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು/ಅಧಿಕಾರಿಗಳು ಪ್ರಜೆಗಳನ್ನು ಸುಲಿಗೆಮಾಡುತ್ತಿಲ್ಲವೇ? ಮತಹಾಕುವ ಹಕ್ಕೊಂದಿದ್ದರೆ ಸಾಕೇ? ಅಥವಾ ನಮ್ಮ ಪ್ರತಿನಿಧಿಗಳು/ಅಧಿಕಾರಿಗಳ
ಕಾರ್ಯ ಇಷ್ಟವಾಗದಿದ್ದರೆ ಅಂತಹವರನ್ನು ಪದಚ್ಯುತಗೊಳಿಸುವ ಅಧಿಕಾರ ನಾಗರೀಕರಿಗೆ ಬೇಕೆ ಬೇಕು. ಈ ಬಗ್ಗೆ ಧ್ವನಿ ಎತ್ತೋಣ.
ಅನಿಸಿಕೆಗಳು
Re: "ಪ್ರಜಾಪ್ರಭುತ್ವ" ಭಾರತಕ್ಕೆ ಬೇಕೇ?
ಖಂಡಿತ ಬೇಕು.
ಆದರೆ ರಾಜಕಾರಣಿಗಳು ಜನರನ್ನು, ಮತಗಳನ್ನು, ಧರ್ಮಗಳನ್ನು ಒಡೆದಾಳುತ್ತಿರುವುದು
ವಿಷಾದನೀಯ. ಆದ್ದರಿಂದ ದೇಶದಲ್ಲಿ ಎರಡೇ ರಾಜಕೀಯ ಪಕ್ಷಗಳಿರಬೇಕು ( ಅಮೇರಿಕ ಡದ್ಂತೆ).
ಖಂಡಿತ ಬೇಕು.
ಆದರೆ ರಾಜಕಾರಣಿಗಳು ಜನರನ್ನು, ಮತಗಳನ್ನು, ಧರ್ಮಗಳನ್ನು ಒಡೆದಾಳುತ್ತಿರುವುದು
ವಿಷಾದನೀಯ. ಆದ್ದರಿಂದ ದೇಶದಲ್ಲಿ ಎರಡೇ ರಾಜಕೀಯ ಪಕ್ಷಗಳಿರಬೇಕು ( ಅಮೇರಿಕ ಡದ್ಂತೆ).
- 686 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ