ಬಾಲ್ಯ
ಬಾಲ್ಯವೆಂಬುದೆಷ್ಟು ಚಂದಕಷ್ಟ-ಸುಖಗಳಿರಿವಿಲ್ಲದ ಕಂದಪುಟ್ಟದೊಂದು ಲೋಕವೆ ಅಂದಅಲ್ಲಡಗಿರುವುದು ಆನಂದಆಟ-ಪಾಠಗಳಲ್ಲಿ ನಿರತಸಣ್ಣ ಪುಟ್ಟ ಹಟವಿನಾಕಾರಣ ಜಗಳ-ಕಾಟಆ ಮುಗ್ದ ನಗೆಎಳೆಯ ಮನಸ್ಸಿನ ಬುಗ್ಗೆಮುಗ್ಧ ಆಚಾರ-ವಿಚಾರಅಲ್ಲಿಂದ ಆರಂಭ ಜೀವನದ ಸಂಚಾರಬಾಲ್ಯದ ದಿನಗಳೆ ಸುಂದರಕಲಿಯುವ,ಬೆಳೆಯುವ ಆತುರಕನಸು-ನನಸಿನಲ್ಲೆಲ್ಲ ಚಿತ್ತಾರಬೆಳೆದಂತೆಲ್ಲ ಹೆಚ್ಚುವುದು ಜೀವನದ ಭಾರ.
ಸಾಲುಗಳು
- Add new comment
- 415 views
ಅನಿಸಿಕೆಗಳು
Re: ಬಾಲ್ಯ
ತು೦ಬಾನೇ ಜಾಣೆ ರೀ ನೀವು ಗೆಳತಿಯವರೇ...ತು೦ಬಾ ಚೆನ್ನಾಗಿ ಬಾಲ್ಯವನ್ನು ವಿಶ್ಲೇಷಿಸಿದ್ದೀರಾ ಸಕ್ಕತ್ತಾಗಿದೆ...ಒ೦ದು ಕ್ಷಣ ನಾನು ನನ್ನ ಬಾಲ್ಯ ಜೀವನಕ್ಕೆ ಜಾರಿದೆ. "ಬೆಳೆದ೦ತೆಲ್ಲ ಹೆಚ್ಚುವುದು ಜೀವನದ ಭಾರ"ಎ೦ದು ಬರೆದ ಸಾಲು ನಿಮ್ಮ ಜಾಣತನದ ವಾಸ್ತವತೆಯನ್ನು ಬಿ೦ಬಿಸುತ್ತದೆ.ಧನ್ಯವಾದ ನಿಮ್ಮ ಸು೦ದರ ಸಾಲುಗಳ ಬರಹಕ್ಕೆ.
Re: ಬಾಲ್ಯ
ತುಂಬಾ ಧನ್ಯವಾದಗಳು ಪತ್ತಾರ್ ಅವರೆ,ಬೆಳೆದಂತೆಲ್ಲ ಹೆಚ್ಚುವುದು ಜೀವನದ ಭಾರ ಎಂಬ ಮಾತು ನಿಜ ತಾನೆ?