Skip to main content

ಇನ್ನೂ ಎಲ್ಲಾ ತಾಣ(websites)ಗಳಲ್ಲಿ ಕನ್ನಡ ಬರೆಯಲು ಆಗುವುದು ಸುಲಭ...

ಬರೆದಿದ್ದುJanuary 4, 2011
3ಅನಿಸಿಕೆಗಳು

ಮಿತ್ರರೆ,
ನೀವು ವಿಸ್ಮಯದಲ್ಲಿ ಕನ್ನಡ ಟೈಪ್ ಮಾಡುವ ಸೌಲಭ್ಯ ಹೊಂದಿದಂತೆ ಬೇರೆ ಸೈಟ್ ಗಳಲ್ಲಿ ಹಾಗೆ ಬಯಸಿ ಕೊನೆಗೆ ಕನ್ನಡದಲ್ಲಿ ಟೈಪ್ ಮಾಡಲಾಗದೇ ಹಲವು ಸಲ ಬೇಸರಪಟ್ಟಿರಬಹುದು. ಅದರೆ ಈಗ ಅದರ ಚಿಂತೆ ಬೇಡ.. ನೀವು ಟೈಪ್ ಮಾಡುತ್ತಿದ್ದಂತೆ ಕನ್ನಡದ ಮುದ್ದು ಅಕ್ಷರಗಳು ನೀವು ಕಾಣುತ್ತಿರುವ ಪ್ರತಿಯೊಂದು ಸೈಟ್ ನಲ್ಲಿ ಬರಬೇಕೆಂದರೆ ಕೆಳಗಿನ ಕೊಂಡಿಯನ್ನ ಓಮ್ಮೆ ಕ್ಲಿಕ್ಕಿಸಿ ಮಾಹಿತಿ ಯನ್ನ ಓದಿ...
http://t13n.googlecode.com/svn/trunk/blet/docs/help_kn.html
ಅಲ್ಲಿ ಕೊಟ್ಟಿರುವ Storing transliteration bookmarklet on Internet Explorer ಗೆ ಹೋಗಿ ಲಿಂಕ್  [ಅ Type in Kannada]. ಅನ್ನ ರೈಟ್ ಕ್ಲಿಕ್ ಮಾಡಿ ಕೊಟ್ಟಿರುವ ಸೂಚನೆಗಳ ಪಾಲಿಸಿ. ಕನ್ನಡದ ಅಕ್ಷರ ನೀವು ಹೋದ ಸೈಟ್ ಗಳಲೆಲ್ಲಾ ಬರುವುದು. ನೀವು ಕನ್ನಡದಲ್ಲೇ ಕಮೆಂಟ್ ಕೂಡ ಬರೆಯಬಹುದು.... :) (ಈ ಕೊಂಡಿ ಬುಕ್ ಮಾರ್ಕ್ ಹಾಗೆ ಕೆಲಸ ಮಾಡುತ್ತದೆ.., favorites ನಲ್ಲಿ ಸೆಲೆಕ್ಟ್ ಮಾಡಿ ಎಲ್ಲಿ ಬೇಕಾದರೂ ಕನ್ನಡ ಟೈಪ್ ಮಾಡಬಹುದು...)
ಒಮ್ಮೆ ಪ್ರಯತ್ನಿಸಿ ಇಲ್ಲಿ ನಿಮ್ಮ ಅಭಿಪ್ರಾಯ ಬರೆಯುತ್ತೀರಿ ತಾನೇ...?

ಲೇಖಕರು

ವಿನಯ್_ಜಿ

ಮನದ ಮಾತು...

ಹುಟ್ಟಿದ್ಧು: ಉಡುಪಿ ಓದಿದ್ದು, ಬೆಳೆದದ್ದು: ಬೆಂಗಳೂರು ಹವ್ಯಾಸ: ಇಂಟರ್ನೆಟ್ ಬ್ರೌಸಿಂಗ್, ಬೀದಿ ಸುತ್ತುವುದು..... ( ಅದೆಲ್ಲಾ ಮಾಡಿ ಸಮಯ ಉಳಿದರೆ ಪುಸ್ತಕ ಓದುವುದು.... :) )

ಅನಿಸಿಕೆಗಳು

ಉಮಾಶಂಕರ ಬಿ.ಎಸ್ ಸೋಮ, 01/10/2011 - 23:22

ನಿಮ್ಮ ಉಪಯುಕ್ತ ಮಾಹಿತಿಗೆ ಅನಂತಾನಂತ ಧನ್ಯವಾದಗಳು ಸರ್!! 

ವಿನಯ್_ಜಿ ಮಂಗಳ, 01/11/2011 - 11:19

ಧನ್ಯವಾದಗಳು ಉಮಾಶಂಕರ್ ರವರೆ... :)
ಬಹಳ ದಿನಗಳ ನಂತರ ವಿಸ್ಮಯನಗರಿಗೆ ಮರಳಿ ಬಂದಿದ್ದೀರಿ... ಏನು ತುಂಬ Busy ಯಾಗಿದ್ದೀರೇನು? :)

venkatb83 ಗುರು, 05/17/2012 - 03:57

ಉಪಯುಕ್ತ ಮಾಹಿತಿ ಧನ್ಯವಾದಗಳು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.