Skip to main content

ಈಗಿನ ಕುದುರೆ ವ್ಯಾಪರದ ಮು೦ದೆ ಅದೇ ಮೇಲಲ್ಲವೇ??

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಕಿರಣ್.. ಧ, 10/20/2010 - 19:05

ಅಚ್ಯುತ್ ಅವರೇ,            ನಿಮಗೆ ಹೀಗೆ ಅನ್ನಿಸಿದ್ದು ತಪ್ಪಲ್ಲ, ಆದರೆ
ನಿಮ್ಮ ಭಾವನೆ ಕೇವಲ ಈಗಿನ ಪರಿಸ್ಥಿತಿಯನ್ನು ಕುರಿತು ತಾಳಿದಂತಿದೆ. ಬ್ರಿಟೀಶರ
ಕೈಕೆಳಗೆ ಗುಲಾಮರಂತೆ ಬದುಕುತ್ತಿದ್ದುದು ನಿಮಗೆ ಸಮ್ಮತಿಯೆ?ನಮ್ಮ ನೆಲದಲ್ಲಿ ನಾವೇ
ಪರಕೀಯರಂತೆ ಬಾಳಿದ್ದು ನಿಮಗೆ ಸಹನೀಯವೇ? ಈಗಿರುವ ಪರಿಸ್ಥಿತಿ ಕೇವಲ
ತಾತ್ಕಾಲಿಕವಾದುದು. ಇದು ಪ್ರಜಾಪ್ರಭುತ್ವದ ನಾಡು ಎಂಬುದು ನೆನಪಿನಲ್ಲಿರಲಿ.

ಅಚ್ಯುತ್ ಗಾ೦ವ್ಕರ್ ಗುರು, 10/21/2010 - 18:01

 ಆಗಿನ ಕಾಲದಲ್ಲಿ ಬ್ರಿಟೇಷರು ಶಿಸ್ತು ಕಾಪಾಡಿದ್ದರು ಆದರೆ ಈಗ ಅದು ನಿಮಗೆ ಎಲ್ಲಾದರೂ ಕಾಣಸಿಗುತ್ತದೆಯೇ???
ಈಗಿನದು ಬರೀ ಅಧಿಕಾರ ಕೆ೦ದ್ರೀಕ್ರ್ತತ ರಾಜಕೀಯ ಅಲ್ಲವೇ?????

ಅಚ್ಯುತ್ ಗಾ೦ವ್ಕರ್ ಶುಕ್ರ, 10/22/2010 - 19:19

ಪ್ರಜಾಪ್ರಭುತ್ವ ಎನ್ನುವುದು ನೆನಪಾಗುವುದು ಚುನಾವನಣೆ ಬ೦ದಾಗ ಮಾತ್ರ ಆಮೇಲೆ ರಾಜಕಾರಣಿಗಳು ಮತ್ತೆ ಕಾಣಸಿಗುವುದು ಮು೦ದಿನ ಚುನಾವಣೆಯಲ್ಲೇ!ಅದರ ನಡುವೆ ಅವರು ಅವರನ್ನೇ ಮಾರಿಕೊ೦ಡು ಬಿಡುತ್ತಾರೆ

sagar malli ಭಾನು, 10/24/2010 - 16:26

ಬ್ರಿಟೀಷರ ಆಡಳಿತ ಲೇಸು, ತುಂಬ ಜನ ಇದನ್ನು ಒಪ್ಪ್ತಾರೆ. ಇಂಡಿಯಾ ಅಭಿವೃದ್ಧ ದೇಶ ಅಗೆದ್ದು ಬ್ರಿಟಿಷರ ಕಾಲದಲ್ಲಿ ಅನ್ನೋ ಸತ್ಯ ತುಂಬಾ ಜನಕ್ಕೆ ಗೊತಿಲ್ಲ.

Santosh Naikar ಗುರು, 10/21/2010 - 14:50

ಬ್ರಿಟೀಷರು ನಮ್ಮನ್ನು ಆಳುತಿದ್ದರು ಶಿಸ್ತು ಹೊಂದಿದ್ದರು ಹಾಗೂ ನಮ್ಮ ದೇಶವನ್ನು ಅಭಿವೃದ್ದಿ ಪಥದಲ್ಲಿ ಸಾಗಿಸುತ್ತಿದ್ದರು. ಆದ್ದರಿಂದ ಅವರೇ ಲೇಸು.

  • 936 views