ಪ್ರೀತಿಯಂದ್ರೆ ನಿಜವಾಗಲು ಏನು? ಪ್ರೀತಿಗೂ ಪ್ರೇಮಕ್ಕು ಇರುವ ವ್ಯತ್ಯಾಸ ಏನು?
ಅನಿಸಿಕೆಗಳು
Re: ಪ್ರೀತಿಯಂದ್ರೆ ಏನು?
ಅಳಲು ಶಕ್ತಿಯಿಲ್ಲನಗಲು ಸಾಧ್ಯವಿಲ್ಲ ಇದು ಪ್ರೀತಿ,ಭಾವನೆಗೆ ಅರ್ಥವಿಲ್ಲಮನಸ್ಸಿಗೆ ಬೆಲೆಯಿಲ್ಲ ಇದು ಪ್ರೇಮ,

ಮನದಾಳದ ಮಾತೆ ಪ್ರೀತಿ
ಮೌನದ ಆಳವೆ ಪ್ರೀತಿ
ವಿಶ್ವಾಸದ ಮರವೆ ಪ್ರೀತಿ
ಸ್ನೇಹದ ಹೂವೇ ಪ್ರೀತಿ
ಮರೆಯದ ನೆನಪೆ ಪ್ರೀತಿ
ಸುಂದರ ಕವನವೆ ಪ್ರೀತಿ
ದಡವಿಲ್ಲದ ಸಮುದ್ರವೆ ಪ್ರೀತಿ
ಮುಗಿಯದ ಕಥೆಯೆ ಪ್ರೀತಿ..
ಪ್ರೀತಿ ಪ್ರೀತಿಗಾಗಿ ಪ್ರೀತಿಸುತ್ತದೆ,ಪ್ರೀತಿಗೆ ಪ್ರೀತಿಯು ಪ್ರೀತಿಸುತ್ತದೆ,ಪ್ರೀತಿಗೆ ಪ್ರೀತಿಸುವ ಪ್ರೀತಿ,ಪ್ರೀತಿಯ ಪ್ರೀತಿಯನ್ನು ಪ್ರೀತಿಸುತ್ತದೆ.

ಪರ್ವಾಗಿಲ್ಲಾರೀ ಪ್ರೀತಿ ಬಗ್ಗೆ ಚೆನ್ನಾಗಿ ತಿಳಿದುಕೊ೦ಡಿದ್ದೀರಾ

Preeti andre yenu
preeti andre obarnu obaru artha madkolodu nijavda preetiobarnu obaru betaeroke agade erode preetionede manasu 2 dehha aste ebaru artha madkore ade preeti
preeti andre obarnu obaru artha madkolodu nijavda preetiobarnu obaru betaeroke agade erode preetionede manasu 2 dehha aste ebaru artha madkore ade preeti
Re: ಪ್ರೀತಿಯಂದ್ರೆ ಏನು?
ಪ್ರೀತಿ ಎ೦ಬ ಪದಕ್ಕೆ ಯಾವ ಅಥ೯ ನಿಡಿದರು ಕಡಿಮೆ, ಪ್ರೀತಿ ಎ೦ಬುದು ಪ್ರೀತಿಸುವ ಜೀವಗಳ ಮೇಲೆ ಅವಲ೦ಬನೆ ಅಗಿರುತ್ತದೆ.
ನ೦ಬಿಕೆಯ ಮೇಲೆ ಹೆಮ್ಮರವಾಗಿ ಬೆಳೆಯುವ ಈ ಪ್ರೀತಿ, ಅಳತೆಗೆ ಸಿಗದು, ಮಾತಿಗೆ ನಿಲುಕದು,
ಪರಸ್ಪರ ಹೊ೦ದಣಿಕೆಯೇ ಮೂಲ ಮ೦ತ್ರ .

ಪ್ರೀತಿಗೆ ಸಾವಿರ ಮುಖಗಳು ಮಮತಾ ಅವರೇ, ನೀವು ಹೇಳಿದ ಅಳತೆಗೆ ಸಿಗಲಾರದ್ದು, ಮಾತಿಗೆ ನಿಲುಕಲಾರದ್ದು ಎನ್ನುವ ಪ್ರೀತಿ ಸ೦ಪೂರ್ಣ ಸ್ವಾರ್ಥ ಪ್ರೀತಿ. ಈ ಪ್ರೀತಿಯಲ್ಲಿ ನ೦ಬಿಕೆಯೂ ಇರದು, ಹೊ೦ದಾಣಿಕೆಯೂ ಇರದು. ಪ್ರೀತಿಸುವ ಜೀವಗಳ ಮೇಲೆ ಅವಲ೦ಬನೆ ಎ೦ದಿದ್ದೀರಲ್ಲಾ, ಅವರವರಿಗಷ್ಟೇ ಅವರು ಅವಲ೦ಬಿತರು. ಆ ಅವಲ೦ಬನೆ ಅವರು ತಮ್ಮ ಮೇಲಿನ ಅವಲ೦ಬಿತರನ್ನೂ ದೂರ ತಳ್ಳಲು ಹಿ೦ಜರಿಯುವುದಿಲ್ಲ, ಹಾಗಾದರೆ ಅವರ ಪ್ರೀತಿ, ಮತ್ತು ನೀವು ತಿಳಿಸಿದ ಪ್ರೀತಿ ಸ್ವಾರ್ಥಭಾವದ್ದಲ್ಲವೆ?ತಪ್ಪು ತಿಳಿಯಬೇಡಿ ನಿಜವಾದ ಪ್ರೀತಿ ಯಾವುದು ಎ೦ದು ಇನ್ನೂ ಯಾರಿಗೂ ತಿಳಿದಿಲ್ಲ. ಪ್ರೀತಿ ಅನ್ನೋದು ಮನಸ್ಸಿನಲ್ಲಿ ಅರಳುವ ಒ೦ದು ಮಧುರ ಭಾವನೆ ಅಷ್ಟೆ. ಆ ಅರಳಿದ ಭಾವನೆಯನ್ನು ಬಾಡದ೦ತೆ ಕಾಯುವುದೇ ನಿಜವಾದ ಪ್ರೀತಿ.ಕಾಯ್ದುಕೊಳ್ಳುವ ರೀತಿ ನಮ್ಮಲ್ಲಿ ಸರಿಯಾಗಿದ್ದರೆ ಮಾತ್ರ. ಏನ೦ತೀರಾ?

ಪ್ರೀತಿ ಎ೦ದ್ರೆ ನಿಶ್ಕಲ್ಮಶ ನಿರ್ಮಲ ಸು೦ದರ ಭಾವನೆ,ಅದು ಯಾವುದೇ ಒಬ್ಬ ವ್ಯಕ್ತಿಗಸ್ಟೆ ಸ್ತಿಮೀತವಾಗಿರೋಲ್ಲ ನಾವು ಏಲ್ಲರನ್ನ ಪ್ರೀತಿಸುತ್ತೀವಿ,ಉದಾಃ-ಅಪ್ಪ,ಅಮ್ಮ,ಅಕ್ಕ,ತ೦ಗಿ,ತಮ್ಮ,ಸ್ನೇಹಿತರು,ಬ೦ಧು ಬಳಗದವರು ಹೀಗೆ...ಅದರೆ ಪ್ರೇಮ ಏಲ್ಲರ ಮೇಲು ಹುಟ್ಟೊಲ್ಲ,ಅದು ಒಬ್ಬ ವ್ಯಕ್ತಿಗಸ್ಟೆ ಸ್ತಿಮೀತವಾಗಿರುತ್ತೆ...........

ಆ ಅರಳಿದ ಭಾವನೆಯನ್ನು ಬಾಡದ೦ತೆ ಕಾಯುವುದೇ ನಿಜವಾದ ಪ್ರೀತಿ. ಹೌದು ೧೦೦% ಸತ್ಯ್

Preethi andre dooradinda athyakarshakavaagi kaanuva, manamohakavaada Belura shilaabalikeyanthiruva *BENKIYA BOMBE*.Jaanaradavaru dooradindale nodi aananda padutthare. Innu kelavaru Hatthira hogi mutti kye suttukondu barutthare. Kela amaayakaru baachi thabbi kollalu hogi, thamma jeeva(na)vanne bali kodutthare.
Preethi andre dooradinda athyakarshakavaagi kaanuva, manamohakavaada Belura shilaabalikeyanthiruva *BENKIYA BOMBE*.Jaanaradavaru dooradindale nodi aananda padutthare. Innu kelavaru Hatthira hogi mutti kye suttukondu barutthare. Kela amaayakaru baachi thabbi kollalu hogi, thamma jeeva(na)vanne bali kodutthare.
Preeti andre yenu
preeti andre obarnu obaru artha madkolodu nijavda preetiobarnu obaru betaeroke agade erode preetionede manasu 2 dehha aste ebaru artha madkore ade preeti
preeti andre obarnu obaru artha madkolodu nijavda preetiobarnu obaru betaeroke agade erode preetionede manasu 2 dehha aste ebaru artha madkore ade preeti
- 5449 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ